newsfirstkannada.com

×

ಮದುವೆ ಮನೆಯಲ್ಲಿ ನಾಚಿಕೊಂಡ ನ್ಯಾಷನಲ್ ಕ್ರಷ್; ವೇದಿಕೆ ಮೇಲೆ ರಶ್ಮಿಕಾ ಮಂದಣ್ಣಗೆ ಆಗಿದ್ದೇನು?

Share :

Published September 4, 2023 at 3:26pm

Update September 4, 2023 at 3:17pm

    ಸಾಲು ಸಾಲು ಚಿತ್ರಗಳ ಶೂಟಿಂಗ್​ನಲ್ಲಿ ನಟಿ ರಶ್ಮಿಕಾ ಫುಲ್​ ಬ್ಯುಸಿ

    ನಾಚಿಕೊಂಡು ಹಿಂದೆ-ಮುಂದೆ ಸರಿದಾಡಿ ಕೈ, ಕೈ ಹಿಸುಕಿಕೊಂಡು ನಟಿ

    ರಶ್ಮಿಕಾ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್

ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ನಟಿ ರಶ್ಮಿಕಾ ಮಂದಣ್ಣ ಸನ್ಸೆಷನ್ ಸೃಷ್ಟಿಸಿದ್ದಾರೆ. ಸದ್ಯ ನ್ಯಾಷನಲ್ ಕ್ರಶ್ ಸಾಲು ಸಾಲು ಸಿನಿಮಾಗಳ ಶೂಟಿಂಗ್​ನಲ್ಲಿ  ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು, ಹಿಂದಿ ಭಾಷೆಗಳ ಅನೇಕ ಬಿಗ್ ಬಜೆಟ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಐಕಾನ್ ಸ್ಟಾರ್​ ಅಲ್ಲು ಅರ್ಜುನ್ ಅಭಿನಯದ ಪುಷ್ಪ- 2 ಸಿನಿಮಾದಲ್ಲೂ ಶ್ರೀವಲ್ಲಿಯಾಗಿ ಮುಂದುವರೆಯುತ್ತಿದ್ದಾರೆ. ಇದೆಲ್ಲದರ ಮಧ್ಯೆ ಹೈದರಾಬಾದ್​ನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಭಾಗಿಯಾದ ನ್ಯಾಷನಲ್​ ಕ್ರಷ್​ ಒಂದು ರೀತಿ ಮುಜುಗರವಾದಂತೆ ವರ್ತಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರು ಹಳದಿ ಸ್ಯಾರಿಯಲ್ಲಿ ಧರಿಸಿ ತನ್ನ ಅಸಿಸ್ಟೆಂಟ್​ ಆಗಿರುವ ಸಾಯಿ ಮದುವೆಗೆ ಹೋಗಿದ್ದಾರೆ. ಮೊದಲೇ ಆಹ್ವಾನಿಸಿದ್ದರು ಫುಲ್ ಬ್ಯುಸಿ ಇರುತ್ತಾರೆ. ಹೀಗಾಗಿ ರಶ್ಮಿಕಾ ಮದುವೆಗೆ ಬರುತ್ತಾರೋ, ಇಲ್ವೋ ಎಂದು ಗೊತ್ತಿರಲಿಲ್ಲ. ಆದ್ರೆ ಅಸಿಸ್ಟೆಂಟ್​ ಸಾಯಿ ವಿವಾಹಕ್ಕೆ ರಶ್ಮಿಕಾ ಸಪ್ರೈಸ್​ ಆಗಿ ಎಂಟ್ರಿ ಕೊಟ್ಟಿರುವುದು ಸಮಾರಂಭದಲ್ಲಿದ್ದ ಎಲ್ಲರೂ ಶಾಕ್​ ಆಗಿದ್ದಾರೆ.

ನೇರ ವೇದಿಕೆ ಮೇಲೆ ಹೋದ ರಶ್ಮಿಕಾ ಮಂದಣ್ಣ ಅವರು ನವ ಜೋಡಿಗೆ ಅಕ್ಕಿಕಾಳು ಹಾಕಿ, ಆಶೀರ್ವಾದ ಮಾಡಿದ್ದಾರೆ. ಈ ವೇಳೆ ವರ ಸಾಯಿ ಹಾಗೂ ವಧು ಇಬ್ಬರು ರಶ್ಮಿಕಾ ಅವರ ಕಾಲಿಗೆ ಬಿದ್ದಿದ್ದಾರೆ. ಈ ವೇಳೆ ಏನೂ ಮಾಡಬೇಕು ಎಂದು ಗೊತ್ತಾಗದೇ ನಾಚಿಕೊಂಡು ಹಿಂದೆ-ಮುಂದೆ ಸರಿದಾಡಿ ಕೈ, ಕೈ ಹಿಸುಕಿಕೊಂಡು ಕೊನೆಗೆ ಆ ನವ ದಂಪತಿಗೆ ಕೈ ಮುಗಿದಿದ್ದಾರೆ. ಬಳಿಕ ನವಜೋಡಿಯ ಫ್ಯಾಮಿಲಿ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗುತ್ತಿದೆ.

ತಮಿಳು, ಹಿಂದಿ, ತೆಲುಗು ಮೂರರಲ್ಲೂ ಸಾಲು ಸಾಲು ಚಿತ್ರಗಳ ಶೂಟಿಂಗ್​ನಲ್ಲಿ ನಟಿ ರಶ್ಮಿಕಾ ಫುಲ್​ ಬ್ಯುಸಿ ಆಗಿರುವ ನಟಿ ಅಸಿಸ್ಟೆಂಟ್​ ಮದುವೆ ಹಾಜರಾಗಿರುವುದಕ್ಕೆ ಕೆಲವರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ರಶ್ಮಿಕಾ ಸದ್ಯದ ಬಹುಬೇಡಿಕೆಯ ನಟಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಮನೆಯಲ್ಲಿ ನಾಚಿಕೊಂಡ ನ್ಯಾಷನಲ್ ಕ್ರಷ್; ವೇದಿಕೆ ಮೇಲೆ ರಶ್ಮಿಕಾ ಮಂದಣ್ಣಗೆ ಆಗಿದ್ದೇನು?

https://newsfirstlive.com/wp-content/uploads/2023/09/RASHMIKA_MANDANA.jpg

Load More