ವಿರೋಧ ಪಕ್ಷಗಳು ಅಧಿಕಾರ ಪಡೆಯುವ ದಾಹದಲ್ಲಿವೆ
140 ಕೋಟಿ ಜನರ ಕನಸು ನಾವು ನನಸಾಗಿಸುತ್ತೇವೆ
ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಮೋದಿ ಖಡಕ್ ಉತ್ತರ
ವಿರೋಧ ಪಕ್ಷಗಳು ಮಂಡಿಸಿರೋ ಅವಿಶ್ವಾಸ ನಿರ್ಣಯದ ಹಿನ್ನೆಲೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಿಸುತ್ತಿದ್ದಾರೆ. ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ನಮಗೆ ಶುಭವೇ ಆಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ‘ವಿಶ್ವಾಸ’ದ ಉತ್ತರ! (ಪ್ರಮುಖಾಂಶಗಳು)
ವಿರೋಧ ಪಕ್ಷಗಳು ಅಧಿಕಾರ ಪಡೆಯುವ ದಾಹದಲ್ಲಿವೆ
2024ರಲ್ಲಿ ಎಲ್ಲಾ ದಾಖಲೆ ಮುರಿದು ಅಧಿಕಾರಕ್ಕೆ ಬರುತ್ತೇವೆ
ಕಳೆದ 3 ದಿನದಿಂದ ಸಂಸತ್‌ನಲ್ಲಿ ಹಲವರು ಮಾತಾಡಿದ್ದಾರೆ
ದೇಶದ ಜನತೆ ನಮ್ಮ ಸರ್ಕಾರದ ಮೇಲೆ ವಿಶ್ವಾಸ ಇರಿಸಿದ್ದಾರೆ
ದೇಶದ ಜನತೆಗೆ ಕೋಟಿ-ಕೋಟಿ ಧನ್ಯವಾದಗಳು
ನಮಗೆ ಭಗವಂತನ ಮೇಲೆ ನಂಬಿಕೆ ಇದೆ
2018ರಲ್ಲೂ ಲೋಕಸಭೆಯಲ್ಲಿ ಅವಿಶ್ವಾಸ ಪ್ರಸ್ತಾವ ಮಂಡಿಸಿದ್ದರು
ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಕ್ಕೆ ನಮ್ಮ ವಿರೋಧ ಇಲ್ಲ
ಇದು ನಿಮ್ಮ ನಡುವಿನ ವಿಶ್ವಾಸದ ಪ್ರಸ್ತಾವನೆ
ಅವಿಶ್ವಾಸ ಪ್ರಸ್ತಾವ ನಮ್ಮ ಪಾಲಿಗೆ ಶುಭವಾಗಲಿದೆ
ಜನ ವಿರೋಧ ಪಕ್ಷಗಳಿಗೆ ಅವಿಶ್ವಾಸ ವ್ಯಕ್ತಪಡಿಸಿದ್ದಾರೆ
2019ರಲ್ಲಿ ಎಲ್ಲಾ ದಾಖಲೆ ಮುರಿದು ಅಧಿಕಾರಕ್ಕೆ ಬಂದೆವು
2024ರ ಚುನಾವಣೆಯಲ್ಲೂ ಮತ್ತೆ ಅಧಿಕಾರಕ್ಕೆ ಬರುತ್ತೇವೆ
NDA ಬಲವೇ ಇಂಡಿಯಾದ ಬಲವಾಗಲಿದೆ
2024ರಲ್ಲೂ ಮತ್ತೆ ದಾಖಲೆ ಮುರಿದು ಅಧಿಕಾರಕ್ಕೆ ಬರುತ್ತೇವೆ
ದೇಶದ ಜನತೆಯ ವಿಶ್ವಾಸಘಾತ ಮಾಡಿದ್ದೀರಿ
2014ರಲ್ಲಿ ದೇಶದ ಜನತೆ ಬಹುಮತ ನೀಡಿದ್ದರು
2019ರಲ್ಲಿ ಮತ್ತೊಮ್ಮೆ ಅವಕಾಶ ನೀಡಿದ್ದಾರೆ
ದೇಶದಲ್ಲಿ ದಾಖಲೆ ಸಂಖ್ಯೆಯ ಸ್ಟಾರ್ಟ್ ಅಪ್ಗಳಿವೆ
ದೇಶದ ಬಡವರಲ್ಲಿಯೂ ಆಶಾಕಿರಣ ಮೂಡಿದೆ
ಕೆಲವರು ದೇಶದ ವಿರುದ್ಧ ಸಂಚು ರೂಪಿಸುತ್ತಿದ್ದಾರೆ
ವಿದೇಶದಲ್ಲಿ ದೇಶದ ವಿರುದ್ಧ ಸಂಚು ರೂಪಿಸ್ತಿದ್ದಾರೆ
ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಇಳಿಕೆ
IMF ವರದಿ ಪ್ರಕಾರ ಬಡತನ ಇಳಿಕೆಯಾಗಿದೆ
13.5 ಕೋಟಿ ಜನರ ಬಡತನ ಹೋಗಲಾಡಿಸಿದ್ದೇವೆ
ಸ್ವಚ್ಛ ಭಾರತ್ ಅಭಿಯಾನ UNICEF ಶ್ಲಾಘಿಸಿದೆ
ಆದರೆ ಭಾರತದ ದನಿಯನ್ನು ವಿರೋಧಪಕ್ಷಗಳು ಕೇಳುತ್ತಿಲ್ಲ
ನಮ್ಮೊಂದಿಗೆ ದೇಶದ ಕೋಟಿ ಕೋಟಿ ಜನರಿದ್ದಾರೆ
ಹೊಸ ಸಂಕಲ್ಪದೊಂದಿಗೆ ನಾವು ಮುನ್ನಡೆಯುತ್ತೇವೆ
140 ಕೋಟಿ ಜನರ ಕನಸು ನನಸಾಗಿಸುತ್ತೇವೆ
ನಮ್ಮ ಯುವಕರು ಕನಸು ಕಾಣುತ್ತಿದ್ದಾರೆ
ಯುವಪೀಳಿಗೆಯ ಕನಸು ನನಸಾಗಿಸಬೇಕಿದೆ
ದೇಶದ ಅಭಿವೃದ್ದಿಗೆ ನಾವು ಗಮನಹರಿಸಬೇಕಿದೆ
ಮುಂದಿನ 5 ವರ್ಷದಲ್ಲಿ ಭಾರತ ವಿಶ್ವದಲ್ಲೇ 3ನೇ ಅರ್ಥವ್ಯವಸ್ಥೆ ಆಗಲಿದೆ
ಮೋದಿ ತೇರಿ ಕಬ್ರ್ ಖುದೇಗಿ ಅಂತಿವೆ ವಿಪಕ್ಷ
ಲೋಕಸಭೆಯಲ್ಲಿ ಪ್ರಧಾನಿ ಮೋದಿ ಉತ್ತರ
ಅವಿಶ್ವಾಸ, ಘಮಂಡಿತನ ಇವರಲ್ಲಿ ಹೆಚ್ಚಾಗಿದೆ
ರಾಷ್ಟ್ರದಲ್ಲಿ ಶುಭವಾಗುತ್ತಿದೆ, ಮಂಗಳವಾಗುತ್ತಿದೆ
ವಿಪಕ್ಷದವರ ಬೈಗುಳಗಳೇ ನನಗೆ ಟಾನಿಕ್
ವಿಪಕ್ಷದವರಿಗೆ ಸೀಕ್ರೆಟ್ ವರದಾನ ಸಿಕ್ಕಿದೆ
ಅವರು ಕೆಟ್ಟದು ಬಯಸಿದರೆ ಒಳ್ಳೆಯದಾಗುತ್ತದೆ
HAL ಸಂಬಂಧ ವಿಪಕ್ಷಗಳು ಬಹಳ ತೆಗಳಿದ್ರು
HAL ಕಥೆ ಮುಗಿದೇ ಹೋಯ್ತು ಅಂತ ಹೇಳಿದ್ರು
HAL ಬಳಿ ಕಾರ್ಮಿಕರ ಸಭೆ ನಡೆಸಿದ್ದರು
ಕಾರ್ಮಿಕರ ಸಭೆ ನಡೆಸಿ ವಿಡಿಯೋ ಮಾಡಿದ್ರು
ಆದ್ರೂ, HAL ಹೆಚ್ಚಿನ ಆದಾಯ ತಂದುಕೊಟ್ಟಿದೆ
ಇವತ್ತು HAL ಉಚ್ಚ ಸ್ಥಿತಿಗೆ ಹೋಗುತ್ತಿದೆ
HAL ಕಾರ್ಮಿಕರನ್ನು ತಪ್ಪು ದಾರಿಗೆ ಎಳೆದಿದ್ರು
ಇಂದು LIC ಮಾರುಕಟ್ಟೆಯಲ್ಲಿ ಸದೃಢವಾಗಿದೆ
LIC ಬಗ್ಗೆಯೂ ವಿಪಕ್ಷಗಳು ಅಪಪ್ರಚಾರ ಮಾಡಿದ್ರು
ಆದ್ರೂ LICಯ ಷೇರುಗಳು ಭದ್ರವಾಗಿವೆ
ದೇಶದ ಸಾಮರ್ಥ್ಯದ ಮೇಲೆ ವಿಶ್ವಾಸವಿಲ್ಲ
ದೇಶದ ಪರಿಶ್ರಮ, ಪರಾಕ್ರಮ ಮೇಲೆ ವಿಶ್ವಾಸವಿಲ್ಲ
ಭಾರತ, ಜಗತ್ತಿನ 3ನೇ ದೊಡ್ಡ ಆರ್ಥಿಕತೆಯಾಗಲಿದೆ
ಆದರೆ ಜವಾಬ್ದಾರಿಯುತ ವಿಪಕ್ಷಗಳು ಏನು ಮಾಡ್ತಿವೆ?
ಕಾಂಗ್ರೆಸ್‌ಗೆ ಯಾವುದೇ ನೀತಿ, ನಿಯಮವಿಲ್ಲ
ಭಾರತದ ಆರ್ಥಿಕ ಶಕ್ತಿಯ ತಾಖತ್ತಿನ ಬಗ್ಗೆ ಗೊತ್ತಿಲ್ಲ
ಮಲಗಿದ್ದಲ್ಲೇ ಎಲ್ಲಾ ಆಗುತ್ತೆಂಬ ನಂಬಿಕೆ ಇದೆ
1991ರಲ್ಲಿ ದೇಶ ದಿವಾಳಿ ಏಳುವ ಸ್ಥಿತಿಯಲ್ಲಿತ್ತು
2014ರ ನಂತರ ಭಾರತ ಟಾಪ್-5ರ ಸ್ಥಾನಕ್ಕೆ ಬಂದಿದೆ
2028ರಲ್ಲಿ ವಿಪಕ್ಷಗಳು ಮತ್ತೆ ಅವಿಶ್ವಾಸ ತರಲಿವೆ
ಆಗ ಭಾರತ ಮೂರನೇ ಆರ್ಥಿಕತೆಯಾಗಲಿದೆ
ಮೇಕ್ ಇನ್ ಇಂಡಿಯಾ ತಮಾಷೆ ಮಾಡಿದ್ದೀರಿ
ಜನ್ಧನ್ ಅಕೌಂಟ್ ತಮಾಷೆ ಮಾಡಿದ್ದೀರಿ
ಗಡಿಯಲ್ಲಿ ಪಾಕಿಸ್ತಾನದ ದಾಳಿ ನಡೆಯುತ್ತಿತ್ತು
ಆಗ ಪಾಕ್ ನಮಗೆ ಸಂಬಂಧವಿಲ್ಲ ಎನ್ನುತ್ತಿತ್ತು
ಪಾಕಿಸ್ತಾನದ ಮಾತಿನಲ್ಲಿ ಕಾಂಗ್ರೆಸ್‌ಗೆ ವಿಶ್ವಾಸ
ಪಾಕ್ ಹೇಳ್ತಿದೆ ಅಂದ್ರೆ, ಸತ್ಯವೇ ಹೇಳ್ತಿದೆ ಅಂತಾರೆ
ಭಾರತ, ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮಾಡಿತು
ಆದ್ರೂ ಪಾಕಿಸ್ತಾನದ ಮೇಲೆಯೇ ನಂಬಿಕೆ
ಭಾರತದ ಮರ್ಯಾದೆ ತೆಗೆದು ಖುಷಿಪಟ್ಟಿದ್ದಾರೆ
ಭಾರತೀಯ ಸೇನೆ ಮೇಲೆಯೂ ಇವರಿಗೆ ನಂಬಿಕೆ ಇಲ್ಲ
ಭಾರತದ ವ್ಯಾಕ್ಸಿನ್ ಬಗ್ಗೆಯೂ ನಂಬಿಕೆ ಇಲ್ಲ
ಕಾಂಗ್ರೆಸ್‌ನ ವಿಚಾರಗಳೇ ಅವಿಶ್ವಾಸದಿಂದ ಕೂಡಿವೆ
ಉತ್ತರಪ್ರದೇಶ, ಬಂಗಾಳದಲ್ಲಿ ಕಾಂಗ್ರೆಸ್‌ಗೆ ಅವಿಶ್ವಾಸ
1962ರಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಜಯ ಆಗಿದೆ
1972ರಲ್ಲಿ ಪ.ಬಂಗಾಳದಲ್ಲಿ ಕಾಂಗ್ರೆಸ್‌ಗೆ ಕಡೆ ಗೆಲುವು
1988ರಲ್ಲಿ ತ್ರಿಪುರಾದಲ್ಲಿ ಕಾಂಗ್ರೆಸ್‌ಗೆ ಕೊನೆ ಜಯ
1995ರಲ್ಲಿ ಒಡಿಶಾದಲ್ಲಿ ಕೊನೆ ಗೆಲುವು
1988ರಲ್ಲಿ ನಾಗಾಲ್ಯಾಂಡ್‌ನಲ್ಲಿ ಕೊನೆ ಜಯ
ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲ
ಬೆಂಗಳೂರಿನಲ್ಲಿ UPAನ ಅಂತಿಮ ಸಂಸ್ಕಾರ ಮಾಡಿದ್ರಿ
ಆಗಲೇ ನಾನು ಶ್ರದ್ಧಾಂಜಲಿ ಸಲ್ಲಿಸಬೇಕಿತ್ತು
ಗದ್ದಲದ ನಡುವೆಯೇ ಮೋದಿ ಭಾಷಣ
ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ