ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಭೂಮಿಕಾ ಹೊಸ ಅವತಾರ
ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಭೂಮಿಕಾ ರಮೇಶ್ ಸ್ಟೈಲೀಶ್ ಫೋಟೋಸ್ ಕ್ಲಿಕ್ಕಿಸಿದ್ದಾರೆ.
ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಭೂಮಿಕಾ ರಮೇಶ್ ಸ್ಟೈಲೀಶ್ ಫೋಟೋಸ್ ಕ್ಲಿಕ್ಕಿಸಿದ್ದಾರೆ.
ಹೊಸ ಮನೆಗೆ ಕಾಲಿಟ್ಟ ಭಾಗ್ಯಲಕ್ಷ್ಮೀ ಖ್ಯಾತಿಯ ತಾಂಡವ್ ದಂಪತಿ
ಸೀರಿಯಲ್, ರಿಯಲ್ನಲ್ಲಿ ನಟಿ ಸಂಪ್ರದಾಯಕ ಉಡುಗೆಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ತಾರೆ.
ಭಾಗ್ಯಳಿಗೆ ಹೊಸ ಪೂಜಾ ಸಿಕ್ಕಾಯ್ತು
ಅಭಿಮಾನಿಗಳು ಕೂಡ ಇವ್ರನ್ನ ಹಾಗೆ ಇಷ್ಟ ಪಡ್ತಾರೆ. ಇದೇ ಬಾರಿ ವಿಭಿನ್ನ ಲುಕ್ ಟ್ರೈ ಮಾಡಿದ್ದಾರೆ ಭೂಮಿಕಾ.
ಗಿಲ್ಲಿ ಕೌಂಟರ್ ಮುಂದೆ ರಜತ್
ಬ್ಲ್ಯಾಕ್ ಬ್ಲ್ಯೂ ಕಾಂಬಿನೇಷನ್ನ ಸೂಟ್ ಧರಿಸಿದ್ದು, ಅದಕ್ಕೊಪ್ಪುವ ಸಿಂಪಲ್ ಮೇಕಪ್ ಮಾಡಿಸಿದ್ದಾರೆ.
‘ಕಮಲಿ’ ಮತ್ತೆ ಕಂಬ್ಯಾಕ್
ಫಾರ್ಮಲ್ಸ್ ಕಾಸ್ಟ್ಯೂಮ್ನಲ್ಲೂ ಸಖತ್ ಕ್ಯೂಟ್ ಆಗಿ ಮುಗುಳು ನಗೆ ಬಿರಿರೋ ಭೂಮಿ ಅಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಪಾರು ಚೆಲುವೆ ಹೊಸ ಫೋಟೋ ಶೂಟ್
ಭೂಮಿಕಾ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ.
ಎಂಗೇಜ್ ಮೆಂಟ್