ಭಾವಿ ಪತಿ ಜೊತೆ ರಂಜನಿ ರಾಘವನ್ ಜಾಲಿ ಜಾಲಿ!
ನಟಿ, ಸಾಹಿತಿ, ನಿರ್ದೇಶಕಿ ಎಲ್ಲದಕ್ಕಿಂತ ಹೆಚ್ಚಾಗಿ ಅಪ್ಪಟ ಕನ್ನಡತಿ ಆಗಿ ಗುರುತಿಸಿಕೊಂಡಿರುವವರು ರಂಜನಿ ರಾಘವನ್.
ನಟಿ, ಸಾಹಿತಿ, ನಿರ್ದೇಶಕಿ ಎಲ್ಲದಕ್ಕಿಂತ ಹೆಚ್ಚಾಗಿ ಅಪ್ಪಟ ಕನ್ನಡತಿ ಆಗಿ ಗುರುತಿಸಿಕೊಂಡಿರುವವರು ರಂಜನಿ ರಾಘವನ್.
ಭಾವಿ ಪತಿ ಜೊತೆಗೆ ಹೊಸ ಸಾಹಸ
ಆಕಾಶ ದೀಪ ಧಾರಾವಾಹಿ ಮೂಲಕ ಪೋಷಕ ನಟಿಯಾಗಿ ಇಂಡಸ್ಟ್ರಿಗೆ ಕಾಲಿಟ್ಟ ಈ ಪುಟ್ಟಗೌರಿ ಬಾಳಿಗೆ ಕಾಲೇಜು ದಿನಗಳ ಗೆಳೆಯ ಬಾಳ ಸಂಗಾತಿಯಾಗಿ ಬರ್ತಿದ್ದಾರೆ. ಸದ್ಯದಲ್ಲೇ ಮದುವೆ ಆಗಲಿದ್ದಾರೆ ರಂಜನಿ.
ಕಮಲ್ ಹಾಸನ್ಗೆ ಕನ್ನಡ ಪುಸ್ತಕ
ಇದೇ ವರ್ಷದ ಆರಂಭದಲ್ಲಿ ರಂಜನಿ ಭಾವಿ ಪತಿ ಬಗ್ಗೆ ಅನೌನ್ಸ್ ಮಾಡಿದ್ರು. ಸ್ಪೋರ್ಟ್ ಪರ್ಸನ್ ಆಗಿರೋ ಸಾಗರ್ ಭಾರದ್ವಾಜ್ ಕೈ ಹಿಡಿತಿದ್ದೀನಿ ಎಂದಿದ್ದರು. ಈಗ ಗೆಳಯನ ಜೊತೆ ಹಿಮಾಲಯದಲ್ಲಿ ಎಂಜಾಯ್ ಮಾಡ್ತಿದ್ದಾರೆ.
ಕನ್ನಡತಿಯ ಕೈ ಹಿಡಿದು ಹೊರಟ
ರಂಜನಿ ತಮ್ಮ ಭಾವಿ ಪತಿ ಜೊತೆ ಸಿಕ್ಕಿಮ್ಗೆ ತೆರೆಳಿದ್ದಾರೆ. ಸಾಗರ್ ಕ್ಲಿಕ್ಕಿಸಿದ ಫೋಟೋಗಳನ್ನ ಶೇರ್ ಮಾಡಿರೋ ರಂಜನಿ ಕಪಲ್ ಟ್ರಾವೆಲ್ ಎಂದು ಬರೆದುಕೊಂಡಿದ್ದಾರೆ.
ಭರ್ಜರಿ ಗುಡ್ನ್ಯೂಸ್
ರಂಜನಿಗೆ ನಟನೆ, ಪುಸ್ತಕ, ಬರವಣಿಗೆ ಜೊತೆಗೆ ಟ್ರಾವೇಲ್ ಮಾಡೋದು ಇಷ್ಟ. ಇವ್ರ ಪಾರ್ಟನರ್ ಸಾಗರ್ ಕೂಡ ಟ್ರಾವಲ್ ಸಿಕ್ಕಾಪಟ್ಟೆ ಇಷ್ಟ ಪಡ್ತಾರೆ. ಜೊತೆಗೆ ಫಿಟ್ನೆಸ್ಗೆ ಮಹತ್ವ ಕೊಡ್ತಾರೆ. ಹೀಗಾಗಿನೇ ಯಾವ್ದೇ ರೀತಿ ಆ್ಯಕ್ಟಿವಿಟಿ ಇದ್ರು ಅಲ್ಲಿ ಈ ಜೋಡಿ ಸ್ಪರ್ಧಿಸಿ ಆನಂದಿಸುತ್ತಾರೆ.
ಕನ್ನಡತಿ ಹುಡುಗ ಯಾರು?