ಸೀರಿಯಲ್ ಕುತೂಹಲ.. ಭಾಗ್ಯಳ ಹೊಸ ತಂಗಿ ಪೂಜಾ ಇವರೆ..!

‘ಭಾಗ್ಯಲಕ್ಷ್ಮೀ’ ಸೀರಿಯಲ್​​ನಿಂದ ಪೂಜಾ ಪಾತ್ರಧಾರಿ ಆಶಾ ಹೊರ ಬಂದಿದ್ದಾರೆ. ಹೊಸ ಪೂಜಾ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಹರ್ಷಿತಾ ರಾಮಚಂದ್ರ

ಪೂಜಾ ಪಾತ್ರವನ್ನ ಯಾರು ಮಾಡ್ತಾರೆ ಎಂಬ ಪ್ರಶ್ನೆಗೆ ಉತ್ತರ ಹರ್ಷಿತಾ ರಾಮಚಂದ್ರ

ಅಲ್ಲಿ ಆದ್ಯಾ, ಇಲ್ಲಿ ಪೂಜಾ

‘ಅವನು ಮತ್ತೆ ಶ್ರಾವಣಿ’ ಸೀಸನ್​ 2 ಧಾರಾವಾಹಿಯಲ್ಲಿ ಆದ್ಯಾ ಪಾತ್ರ ಮಾಡಿದ್ದ ನಟಿ ಹರ್ಷಿತಾ ಇನ್ಮುಂದೆ ಪೂಜಾ ಪಾತ್ರವನ್ನ ನಿರ್ವಹಿಸಲಿದ್ದಾರೆ.

ಕಲರ್ಸ್ ಕನ್ನಡದ ಜನಪ್ರಿಯ ಸೀರಿಯಲ್​ನ ಭಾಗ್ಯಲಕ್ಷ್ಮೀ ತಂಡವನ್ನು ಕೂಡಿಕೊಂಡಿರುವ ಹರ್ಷಿತಾ

ಭಾಗ್ಯಲಕ್ಷ್ಮೀ ಸೀರಿಯಲ್​ನಲ್ಲಿ ಭಾಗ್ಯಳ ತಂಗಿಯಾಗಿ ಪಾತ್ರ ನಿಭಾಯಿಸಲಿರುವ ಹರ್ಷಿತಾ