ಬಿಗ್ ಬಾಸ್ ಬೆಡಗಿ ರಿಷಾ ಗೌಡ ಸಖತ್ ಹಾಟ್! Photos
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ರಿಷಾ ಗೌಡ, ಸಖತ್ ಸೌಂಡ್ ಮಾಡಿದ್ದರು. ಕೆಲವು ವಾರಗಳ ಹಿಂದೆ ಮನೆಯಿಂದ ಆಚೆ ಬಂದಿರುವ ರಿಷಾ ಇದೀಗ ಫೋಟೋ ಶೂಟ್ನಲ್ಲಿ ಮಿಂಚಿದ್ದಾರೆ.
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ರಿಷಾ ಗೌಡ, ಸಖತ್ ಸೌಂಡ್ ಮಾಡಿದ್ದರು. ಕೆಲವು ವಾರಗಳ ಹಿಂದೆ ಮನೆಯಿಂದ ಆಚೆ ಬಂದಿರುವ ರಿಷಾ ಇದೀಗ ಫೋಟೋ ಶೂಟ್ನಲ್ಲಿ ಮಿಂಚಿದ್ದಾರೆ.
ಗಿಲ್ಲಿ ಮೇಲೆ ಹಲ್ಲೆ
ಹೊಸದಾಗಿ ಫೋಟೋ ಶೂಟ್ ಮಾಡಿಸಿರುವ ಬಿಗ್ಬಾಸ್ ಬೆಡಗಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೊಸ ಫೋಟೋ ಶೂಟ್ನಲ್ಲಿ ಡಿಫ್ರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.
ರಿಷಾ ಗೌಡ ಫಸ್ಟ್ ರಿಯಾಕ್ಷನ್
ನೆಚ್ಚಿನ ನಟಿಯ ಫೋಟೋ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಲ್ಲದೇ, ತಮ್ಮದೇ ಸ್ಟೈಲ್ನಲ್ಲಿ ಕಾಂಪ್ಲಿಮೆಂಟ್ ನೀಡ್ತಿದ್ದಾರೆ.
ಬಿಗ್ಬಾಸ್ನಿಂದ ರಿಷಾ ಗೌಡ ಔಟ್
ರಿಷಾ ಗೌಡ ಎರಡು ವರ್ಷಗಳ ಹಿಂದೆ ನಟನಾ ಲೋಕಕ್ಕೆ ಎಂಟ್ರಿಯಾಗಿದ್ದಾರೆ. ಬೆಂಗಳೂರು ಇನ್, ಜೂನಿಯರ್, ಗ್ಯಾಂಗ್ಸ್ಟರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕ್ಲಾರಿಟಿ ಕೊಟ್ರಾ ರಿಷಾ
ರಿಷಾ ಗೌಡ ಒಬ್ಬ ಕ್ರೀಡಾಪಟು, ರೂಪದರ್ಶಿ, ನಟಿ ಕೂಡ ಹೌದು. ನಟನೆಗೆ ಮೊದಲು ರಿಷಾ ಗೌಡ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ರಿಷಾ ಗೌಡ ವಿರುದ್ಧ ಹೊತ್ತಿ ಉರಿದ ಮನೆ
ಬಿಗ್ ಬಾಸ್ಗೆ ಹೋಗಿ ಬಂದ ಮೇಲೆ ರಿಷಾ ಗೌಡ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗುತ್ತಿದೆ. ಅಭಿಮಾನಿಗಳು ನೆಚ್ಚಿನ ನಟಿಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡ್ತಿದ್ದಾರೆ.
ಗಿಲ್ಲಿಗೆ ಹಲ್ಲೆ ಮಾಡಿದ ರಿಷಾ ಗೌಡ