BBK12; ದೊಡ್ಮನೆಯಲ್ಲಿ ಸೊಗಸಾಗಿ, ಸೌಂದರ್ಯವಾಗಿ ಕಾಣಿಸಿದ ಸ್ಪಂದನಾ.. ಹೇಗಿವೆ ಈ ಫೋಟೋಸ್​?

ನಮಸ್ಕಾರ ಮಾಡುತ್ತಿರುವ ಸ್ಪಂದನಾ ಅವರ ನೋಟ

ಹೇಗಿದೆ ಈ ಲುಕ್?

ಸ್ಪಂದನಾ ಅವರು ಹಳದಿ ಸೀರೆಯಲ್ಲಿ ಮಸ್ತ್​ ಲುಕ್​ನಲ್ಲಿ ಕಾಣಿಸಿದ್ದಾರೆ

ಸ್ಪಂದನಾ ಕಿವಿಯೋಲೆ ಸೂಪರ್!

ಸುಂದರವಾದ ಕಿವಿಯೋಲೆಯಲ್ಲಿ ಸ್ಪಂದನಾ ಅವರ ಅದ್ಭುತವಾದ ನೋಟ

ಹಲೋ ಹೇಗಿದ್ದೀರಿ ಎನ್ನುತ್ತಿದ್ದಾರಾ?

ಬಿಗ್ ಬಾಸ್ ಮನೆಯ ಚರ್ಚೆ ವೇಳೆ ಸ್ಪಂದನಾ ಅವರು ಮಾತನಾಡುತ್ತಿದ್ದಾರೆ.

ಹೂವುಗಳ ಬಣ್ಣದಂತೆ ಈ ಸೀರೆ!

ಡೆಕೋರೆಟ್ ಮಾಡಿದ ಹೂವುಗಳು ಹಾಗೂ ಸ್ಪಂದನಾ ಸೀರೆ ಎರಡು ಹೋಲಿಕೆ ಆಗಿವೆ ಅಲ್ವಾ?

ಸೂಪರ್ ಆಗಿ ಕಾಣಿಸುತ್ತಿರುವ ಸ್ಪಂದನಾ

ದೊಡ್ಮನೆಯಲ್ಲಿ ನಟಿ ಸ್ಪಂದನಾ ಅವರು ಎನು ಹೇಳುತ್ತಿದ್ದಾರೆ?

ಸ್ಪಂದನಾ ಅವರ ಬ್ಯೂಟಿಗೆ ಫುಲ್ ಫಿದಾ!

ಸ್ಪಂದನಾ ಅವರು ಮಾತನಾಡುವಾಗ ಕಣ್ಣು ಮಿಟಿಕಿಸದೇ ನೋಡಿದ ಧನುಷ್

ಮಾತುಗಳಲ್ಲಿ ಸ್ಪಂದನಾ

ಏನು ಹೇಳುತ್ತಿದ್ದಾರೆ ಎನ್ನುವುದು ಹೇಗೆ ಗೊತ್ತಾಗುವುದು?

ಎಲ್ಲ ರೆಡ್​..ರೆಡ್​..!

ರೆಡ್ ಸ್ಯಾರಿ, ರೆಡ್ ಬ್ಯಾಂಗಲ್ಸ್, ರೆಡ್ ಲಿಫ್ಟಿಕ್ಸ್