2 ವಿಚಿತ್ರ ನಡವಳಿಕೆಯಿಂದ ಮದ್ವೆಯೇ ಕ್ಯಾನ್ಸಲ್
ಒಮ್ಮೊಮ್ಮೆ ಹೀಗೂ ಆಗುವುದು ಎಂದ ದೊಡ್ಡವರು
ಅದ್ದೂರಿ ಸಂಭ್ರಮದಲ್ಲಿ ಸೂತಕದ ವಾತಾವರಣ
ಮದುವೆ ಅಂದ್ರೆ ಸಂಭ್ರಮ.. ಸಡಗರದ ಈ ಅದ್ದೂರಿ ಕಾರ್ಯಕ್ರಮ ಅದೆಷ್ಟೋ ಬಾರಿ ಮುರಿದುಬಿದ್ದ ಪ್ರಸಂಗ ಕೂಡ ಕೇಳಿದ್ದೇವೆ, ನೋಡಿದ್ದೇವೆ. ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದುಕೊಂಡಿದ್ದೂ ಕೂಡ ಅದೆಷ್ಟೋ ಇದೆ.
ಅದರಂತೆ ಉತ್ತರ ಪ್ರದೇಶದ ಸಂಭಲ್ನಲ್ಲಿ ಮದುವೆ ಕ್ಯಾನ್ಸಲ್ ಆಗಿರೋದು ಭಾರೀ ಸುದ್ದಿಯಾಗ್ತಿದೆ. ಇಲ್ಲಿ ಮದುವೆ ಕ್ಯಾನ್ಸಲ್ ಆಗಿದ್ದು, ಊಟ ಸರಿ ಇಲ್ಲ, ವರದಕ್ಷಿಣೆ ಸರಿ ಇಲ್ಲ ಅಂತಲ್ಲ. ಬದಲಾಗಿ ಮದುಮಗಳ ಮತ್ತು ಆಕೆಯ ಅಮ್ಮನ ನಡತೆಯ ಕಾರಣಕ್ಕೆ.
ಹೌದು, ಮದುವೆ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪದಲ್ಲಿ ಅದ್ದೂರಿ ಸಮಾರಂಭ ಏರ್ಪಡಿಸಲಾಗಿತ್ತು. ನೆಂಟರು, ಗಣ್ಯರು ಎಲ್ಲರೂ ಬಂದಿದ್ದರು. ಅತಿಥಿ ಉಪಚಾರ ಕೂಡ ಜೋರಾಗಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮದುವಣಗಿತ್ತಿ, ಬಂದ ಕೆಲವು ಅತಿಥಿಗಳಿಗೆ ಪ್ರೀತಿಯಿಂದ ಮುತ್ತು ನೀಡಲು ಶುರುಮಾಡಿದ್ದಾಳೆ. ಇದು ವರನ ಕಡೆಯವರಿಗೆ ಇರಿಸುಮುರಿಸು ಆಗಿದೆ.
ಮತ್ತೊಂದು ಕಡೆ, ಮದುವೆ ಮಂಟಪದಲ್ಲೇ ವಧುವಿನ ತಾಯಿ ಸಿಗರೇಟ್ ಸೇದಲು ಶುರುಮಾಡಿದ್ಲಂತೆ. ಈ ಎಲ್ಲ ವಿಚಾರಗಳು, ವರನ ಕಡೆಯವರೆ ನೋವುಂಟು ಮಾಡಿದೆ. ನಮಗೆ ನೀವೂ ಬೇಡ, ನಿಮ್ಮ ಸಂಬಂಧವೂ ಬೇಡ ಎಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿಕೊಂಡು ಹೋಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ