ಬಿಗ್‌ಬಾಸ್ ಕೊಟ್ಟ ಟಾಸ್ಕ್ನಲ್ಲಿ ಈ ವಾರದ ವಿನ್ನರ್ ಯಾರು?
ಐದನೇ ವಾರಕ್ಕೆ ಕಾಲಿಟ್ಟ ಬಿಗ್‌ಬಾಸ್ ಸೀಸನ್ 10 ಸ್ಪರ್ಧಿಗಳು
ಬಿಗ್‌ಬಾಸ್ ಮನೆಯಲ್ಲಿ ಮುಂದಿನ ಕ್ಯಾಪ್ಟನ್ ಪಟ್ಟ ಯಾರಿಗೆ?
ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋ ಐದು ವಾರಗಳನ್ನ ಮುಗಿಸಿ 6ನೇ ವಾರಕ್ಕೆ ಕಾಲಿಟ್ಟಿದೆ. ನಾಲ್ಕನೇ ವಾರದಲ್ಲಿ ನಡೆದ ಗಲಾಟೆ ಐದನೇ ವಾರವೂ ಮುಂದುವರಿದಿದ್ದು, ನಾಮಿನೇಷನ್ ಪಟ್ಟಿ ಕೂಡ ಈಗ ಬಿಡುಗಡೆಯಾಗಿದೆ. ಬಿಗ್‌ಬಾಸ್ ಸೀಸನ್ 10ರ ಐದನೇ ವಾರದ ಕ್ಯಾಪ್ಟನ್ ಆಗಿ ಮೈಕಲ್ ಅಜಯ್ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಹೌದು ಬಿಗ್‌ಬಾಸ್ ಕೊಟ್ಟ ಟಾಸ್ಕ್ನಲ್ಲಿ ಗೆದ್ದು ಐದನೇ ವಾರದ ಕ್ಯಾಪ್ಟನ್ ಆಗಿ ಮೈಕಲ್ ಅಜಯ್ ಹೊರ ಹೊಮ್ಮಿದ್ದಾರೆ.
ಬಿಗ್‌ಬಾಸ್ ಮನೆಯ ಮೊದಲ ವಾರದ ಕ್ಯಾಪ್ಟನ್ ಸ್ನೇಹಿತ್ ಆಗಿದ್ದರು. ಎರಡನೇ ವಾರಕ್ಕೆ ಬುಲೆಟ್ ರಕ್ಷಕ್ ಆಯ್ಕೆಯಾಗಿದ್ದರು. ಮೂರನೇ ವಾರಕ್ಕೆ ಮಹಿಳಾ ಸ್ಪರ್ಧಿಯಾದ ನೀತು ವನಜಾಕ್ಷಿ ಅವರು ಆಯ್ಕೆಯಾಗಿದ್ದರು. ನಾಲ್ಕನೇ ವಾರಕ್ಕೆ ವಿನಯ್ ಗೌಡ ಆಗಿದ್ದರು. ಇನ್ನೂ ಐದನೇ ವಾರಕ್ಕೆ ಮೈಕಲ್ ಅಜಯ್ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದಾರೆ.
ಇನ್ನು ಮೈಕಲ್ ಅವರು ಗಂಧದಗುಡಿ ತಂಡದಲ್ಲಿ ಇದ್ದರು. ಡ್ರೋನ್ ಪ್ರತಾಪ್ ತಂಡದಲ್ಲಿದ್ದ ಮೈಕಲ್ ಅಜಯ್ ಬಿಗ್‌ಬಾಸ್ ಕೊಟ್ಟ ಟಾಸ್ಕ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಕ್ಯಾಪ್ಟನ್ ಪಟ್ಟ ಪಡೆದುಕೊಂಡಿದ್ದಾರೆ. ಮೈಕಲ್ ಅವರಿಗೆ ಕ್ಯಾಪ್ಟನ್ ಸಿಕ್ಕಿದ್ದಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಬಿಗ್‌ಬಾಸ್ ಮನೆಯ ಐದನೇ ವಾರದ ಕ್ಯಾಪ್ಟನ್ ಆಗಿದ್ದ ವೈಕಲ್ ಅವರು ಇದನ್ನು ಹೇಗೆ ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ