newsfirstkannada.com

ವೆಸ್ಟ್ ವಿಂಡೀಸ್ ಪ್ರವಾಸ: ಕೋಚ್ ದ್ರಾವಿಡ್ ಜೊತೆಗಿನ ಫೋಟೋ ಹಾಕಿ ಭಾವನಾತ್ಮಕವಾಗಿ ಬರೆದುಕೊಂಡು ಕಿಂಗ್ ಕೊಹ್ಲಿ..!

Share :

10-07-2023

    ಟೆಸ್ಟ್ ಪಂದ್ಯಕ್ಕೆ ಕೇವಲ ಎರಡು ದಿನ ಬಾಕಿ

    ಹಳೆಯ ದಿನಗಳನ್ನು ಸ್ಮರಿಸಿದ ವಿರಾಟ್ ಕೊಹ್ಲಿ

    ಟಿ-20 ಪಂದ್ಯಗಳಿಂದ ಕೊಹ್ಲಿಗೆ ರೆಸ್ಟ್ ನೀಡಲಾಗಿದೆ

ಜುಲೈ 12 ರಿಂದ ಭಾರತ ತಂಡವು ವೆಸ್ಟ್​ ವಿಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ಹಿನ್ನೆಲೆಯಲ್ಲಿ ಟೀಂ ಇಂಡಿಯಾ, Windsor Park ತಲುಪಿದ್ದು, ಅಭ್ಯಾಸದಲ್ಲಿ ನಿರತವಾಗಿದೆ. ಇದರ ಮಧ್ಯೆ ಟೀಂ ಇಂಡಿಯಾದ ಕಿಂಗ್, ವಿರಾಟ್ ಕೊಹ್ಲಿ ಭಾವನಾತ್ಮಕ ಪೋಸ್ಟ್  ಮಾಡಿದ್ದಾರೆ.

ಮುಖ್ಯಕೋಚ್ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಜೊತೆಗಿರುವ ಫೋಟೋ ಅದಾಗಿದೆ. 12 ವರ್ಷಗಳ ಹಿಂದೆ ನಡೆದ ಇಲ್ಲಿನ ಟೆಸ್ಟ್ ಪಂದ್ಯದಲ್ಲಿ ಇಬ್ಬರು ತಂಡದಲ್ಲಿದ್ದೆವು. ಈಗಲೂ ಟೀಮ್​​ಮೇಟ್ಸ್​ ಆಗಿದ್ದೇವೆ. 2011ರಲ್ಲಿ Dominicaದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ನಾವಿಬ್ಬರು ತಂಡದಲ್ಲಿದ್ದೇವೆ. ನಮ್ಮ ಪ್ರಯಾಣವು ಡಿಫ್ರೆಂಟ್ ಕೆಪಾಸಿಟಿಯೊಂದಿಗೆ ಇಲ್ಲಿಗೆ ಮತ್ತೆ ಹಿಂದಿರುಗಿಸುತ್ತದೆ ಎಂದು ಯಾವತ್ತೂ ಊಹಿಸಿರಲಿಲ್ಲ. ದ್ರಾವಿಡ್ ಜೊತೆಗಿನ ಕ್ಷಣಕ್ಕಾಗಿ ತುಂಬಾ ಕೃತಜ್ಞರಾಗಿರುತ್ತೇನೆ ಎಂದು ವಿರಾಟ್ ಬರೆದುಕೊಂಡಿದ್ದಾರೆ.

6 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ Dominicaಕಾದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. 2011ರಲ್ಲಿ ಭಾರತ ವೆಸ್ಟ್​ ವಿಂಡೀಸ್ ಪ್ರವಾಸ ಬೆಳೆಸಿತ್ತು. ಇಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಧೋನಿ ನೇತೃತ್ವದ ಭಾರತ ತಂಡವು 1-0 ಅಂತರದಿಂದ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತ್ತು. ಮುರುಳಿ ವಿಜಯ್, ಹರ್ಭಜನ್ ಸಿಂಗ್, ದ್ರಾವಿಡ್ ಭಾರತ ತಂಡ ಗೆಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಮಾತ್ರವಲ್ಲ, ಯುವ ಆಟಗಾರ ವಿರಾಟ್ ಕೊಹ್ಲಿ ಕೂಡ 30 ರನ್​ಗಳ ಕಾಣಿಕೆ ನೀಡಿ, ಗೆಲುವಿನ ರೂವಾರಿ ಆಗಿದ್ದರು.

ಟೆಸ್ಟ್ ತಂಡದಲ್ಲಿ ಯಾರೆಲ್ಲ ಇದ್ದಾರೆ..?

ರೋಹಿತ್ ಶರ್ಮಾ (ಕ್ಯಾಪ್ಟನ್), ಶುಬ್​​ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯಾ ರಹಾನೆ (ಉಪನಾಯಕ), ಕೆಎಸ್​ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್) ಆರ್​​.ಅಶ್ವಿನ್, ಆರ್​.ಜಡೇಜಾ, ಶಾರ್ದುಲ್ ಠಾಕೂರ್, ಅಕ್ಸರ್ ಪಟೇಲ್, ಸಿರಾಜ್, ಮುಕೇಶ್ ಕುಮಾರ್, ಜಯದೇವ್ ಅನಾದ್ಕಟ್, ನವದೀಪ್ ಶೈನಿ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವೆಸ್ಟ್ ವಿಂಡೀಸ್ ಪ್ರವಾಸ: ಕೋಚ್ ದ್ರಾವಿಡ್ ಜೊತೆಗಿನ ಫೋಟೋ ಹಾಕಿ ಭಾವನಾತ್ಮಕವಾಗಿ ಬರೆದುಕೊಂಡು ಕಿಂಗ್ ಕೊಹ್ಲಿ..!

https://newsfirstlive.com/wp-content/uploads/2023/07/VIRAT_KOHLI.jpg

Load More