newsfirstkannada.com

ಟಾಸ್​ ಗೆದ್ದ ವಿಂಡೀಸ್​​; ಟೀಂ ಇಂಡಿಯಾ ಫಸ್ಟ್​ ಬ್ಯಾಟಿಂಗ್​​; ಸ್ಟಾರ್​ ಆಟಗಾರರಿಗೆ ಕೊಕ್​

Share :

20-07-2023

    ಇಂದಿನಿಂದ ವೆಸ್ಟ್​ ಇಂಡೀಸ್​​ ವಿರುದ್ಧದ 2ನೇ ಟೆಸ್ಟ್​​!

    ವಿಂಡೀಸ್​​ ವಿರುದ್ಧ ಬಲಿಷ್ಠ ಟೀಂ ಇಂಡಿಯಾ ಕಣಕ್ಕೆ

    ಟೀಂ ಇಂಡಿಯಾದಲ್ಲಿ ಯಾರಿಗೆ ಮಣೆ ಹಾಕಿದ್ರು ಗೊತ್ತಾ?

ಟ್ರಿನಿಡಾಡ್‌ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಟೀಂ ಇಂಡಿಯಾ, ವೆಸ್ಟ್​ ಇಂಡೀಸ್​ ಮಧ್ಯದ 2ನೇ ಟೆಸ್ಟ್​ ಪಂದ್ಯ ಇಂದಿನಿಂದ ಶುರುವಾಗಲಿದೆ. ಟಾಸ್​ ಗೆದ್ದ ವೆಸ್ಟ್​ ಇಂಡೀಸ್​ ಕ್ಯಾಪ್ಟನ್​ ಕ್ರೈಗ್ ಬ್ರಾಥ್‌ವೈಟ್ ಬೌಲಿಂಗ್​ ಆಯ್ದುಕೊಂಡಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಫಸ್ಟ್​ ಬ್ಯಾಟಿಂಗ್​ ಮಾಡಲಿದೆ.

ಇತ್ತೀಚೆಗೆ ನಡೆದ ಮೊದಲ ಟೆಸ್ಟ್​​ನಲ್ಲಿ ಗೆದ್ದು ಬೀಗಿದ್ದ ಟೀಂ ಇಂಡಿಯಾ 2ನೇ ಪಂದ್ಯ ಗೆಲ್ಲಲೇಬೇಕು ಎಂದು ಮುಂದಾಗಿದೆ. ಹೇಗಾದರೂ ಕೊನೇ ಟೆಸ್ಟ್​ ಪಂದ್ಯದಲ್ಲಿ ಗೆದ್ದು 2-0 ಅಂತರದಲ್ಲಿ ಸರಣಿ ವಶಪಡಿಸಿಕೊಳ್ಳೋ ಮಾಸ್ಟರ್​ ಪ್ಲಾನ್​​ ಟೀಂ ಇಂಡಿಯಾದು.

2ನೇ ಟೆಸ್ಟ್​​ ಪಂದ್ಯದಲ್ಲಿ ಗೆಲ್ಲಲು ಕ್ಯಾಪ್ಟನ್​ ರೋಹಿತ್ ಶರ್ಮಾ ಭಾರತ ತಂಡದಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿದ್ದಾರೆ. ನವದೀಪ್​ ಸೈನಿ, ಶಾರ್ದೂಲ್​ ಠಾಕೂರ್​​ ಇಬ್ಬರ ಬದಲಿಗೆ ಜಯದೇವ್ ಉನಾದ್ಕಟ್ ಮತ್ತು ಮುಖೇಶ್ ಕುಮಾರ್​ಗೆ ಅವಕಾಶ ನೀಡಲಾಗಿದೆ.

ವೆಸ್ಟ್​ ಇಂಡೀಸ್​ ವಿರುದ್ಧದ ಭಾರತ ತಂಡ ಹೀಗಿದೆ..!

ರೋಹಿತ್ ಶರ್ಮಾ (ಕ್ಯಾಪ್ಟನ್​​), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಇಶಾನ್ ಕಿಶನ್, ಆರ್ ಅಶ್ವಿನ್, ಜಯದೇವ್ ಉನಾದ್ಕಟ್, ಮುಖೇಶ್​ ಕುಮಾರ್​, ಮೊಹಮ್ಮದ್ ಸಿರಾಜ್.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಟಾಸ್​ ಗೆದ್ದ ವಿಂಡೀಸ್​​; ಟೀಂ ಇಂಡಿಯಾ ಫಸ್ಟ್​ ಬ್ಯಾಟಿಂಗ್​​; ಸ್ಟಾರ್​ ಆಟಗಾರರಿಗೆ ಕೊಕ್​

https://newsfirstlive.com/wp-content/uploads/2023/07/Rohit_Kohli_Test-1.jpg

Load More