ಒಡಿಶಾದಲ್ಲಿ ಯಾವಾಗಲೂ ಕನ್ನಡ ನ್ಯೂಸ್ ಚಾನೆಲ್‌ಗಳನ್ನೇ ನೋಡುತ್ತಿದ್ದ
ತಮ್ಮನ ಜೊತೆ ನಿಮಿಷಕ್ಕೊಂದು ಸಿಗರೇಟ್ ಸೇದುತ್ತಿದ್ದ ಮುಕ್ತಿ ರಂಜನ್ ರಾಯ್
ಗಾಬರಿಯಲ್ಲಿ ಮುಕ್ತಿ ಮಾಡಿದ ಪ್ಲಾನ್ ಮೂರು ಪ್ಲಾನ್ ಅಟ್ಟರ್ ಫ್ಲಾಫ್!
ಬೆಂಗಳೂರು: ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಾಲಕ್ಷ್ಮಿ ಕೊ*ಲೆ ಕೇಸ್‌ನ ತನಿಖೆಯಲ್ಲಿ ಮತ್ತಷ್ಟು ರೋಚಕ ಅಂಶಗಳು ಬಯಲಾಗುತ್ತಿವೆ. ಫ್ರಿಡ್ಜ್‌ನಲ್ಲಿ ಪತ್ತೆಯಾದ 59 ಪೀಸ್‌ಗಳ ಬಳಿಕ ಹಂತಕನ ಬೆನ್ನತ್ತಿದ ಪೊಲೀಸರು ಇಂಚಿಂಚೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಮಹಾಲಕ್ಷ್ಮಿ ಸಾವಿಗೆ ಕಾರಣವೇನು? ಕೊ*ಲೆಗಾರ ಯಾರು? ಮಹಾಲಕ್ಷ್ಮಿಯನ್ನು ಸಾಯಿಸಿದ ಬಳಿಕ ಹಂತಕ ಮಾಡಿದ್ದೇನು ಅನ್ನೋ ಭಯಾನಕ ಸತ್ಯ ಹೊರ ಬಿದ್ದಿದೆ.
ಇದನ್ನೂ ಓದಿ: ಚಾಕು ಮತ್ತು ಆಕ್ಸೆಲ್ ಬ್ಲೇಡ್.. ಮಹಾಲಕ್ಷ್ಮಿ ಪೀಸ್, ಪೀಸ್ ಮಾಡಿದ್ದು ಹೇಗೆ? ಮುಕ್ತಿ ಡೆತ್‌ನೋಟ್ ಪತ್ತೆ!
ಮಹಾಲಕ್ಷ್ಮಿ ಕೈ ಎತ್ತಿ ಹೊಡೆದಿದ್ದಕ್ಕೆ ಕೋಪಗೊಂಡ ಮುಕ್ತಿ ರಂಜನ್ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಮರ್ಡ*ರ್ ಮಾಡಿದ. ಚಾಕು, ಆಕ್ಷನ್ ಬ್ಲೇಡ್‌ನಲ್ಲಿ ಮಹಾಲಕ್ಷ್ಮಿಯನ್ನು ಕತ್ತರಿಸಿದ ಮುಕ್ತಿ ಫ್ರಿಡ್ಜ್‌ನಲ್ಲಿಟ್ಟು ಪರಾರಿಯಾಗಲು ಮಾಸ್ಟರ್ ಪ್ಲಾನ್ ಮಾಡಿದ. ಗಾಬರಿಯಲ್ಲಿ ಮುಕ್ತಿ ಮಾಡಿದ ಪ್ಲಾನ್ ಎಲ್ಲವೂ ಫ್ಲಾಫ್ ಆಗಿದೆ.
ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮಿಯನ್ನು ಸಾಯಿಸಿದ ಬಳಿಕ ಮುಕ್ತಿ ರಂಜನ್ ರಾಯ್ ತಪ್ಪಿಸಿಕೊಳ್ಳಲು ಬೇರೆ- ಬೇರೆ ಪ್ಲಾನ್ ಮಾಡಿದ್ದಾನೆ. ಮೊದಲಿಗೆ ದೇಶವನ್ನೇ ಬಿಟ್ಟು ಪರಾರಿಯಾಗಬೇಕು ಅಂದುಕೊಂಡಿದ್ದಾನೆ. ಮುಕ್ತಿ ರಂಜನ್ ನೆರೆಯ ಬಾಂಗ್ಲಾದೇಶಕ್ಕೆ ಪರಾರಿಯಾಗಲು ಪ್ಲಾನ್ ಮಾಡಿಕೊಂಡಿದ್ದ. ಬಾಂಗ್ಲಾದೇಶಕ್ಕೆ ತೆರಳಲು ಆಗದ ಕಾರಣ ಆ ಪ್ಲಾನ್ ಚೇಂಜ್ ಮಾಡಿಕೊಂಡಿದ್ದಾನೆ.
ಬಾಂಗ್ಲಾಗೆ ಪರಾರಿಯಾಗಲು ಸಾಧ್ಯವಾಗದೇ ಇದ್ದಾಗ ಗುಜರಾತಿನಲ್ಲಿರುವ ಮತ್ತೊಬ್ಬ ಸಹೋದರನ ಬಳಿ ತೆರಳಲು ಮುಕ್ತಿ ಪ್ಲಾನ್ ಮಾಡಿದ್ದಾನೆ. ತಮ್ಮನ ಜೊತೆ ಗುಜರಾತಿನಲ್ಲಿ ಬ್ಯುಸಿನೆಸ್ ಮಾಡಲು ನಿರ್ಧರಿಸಿದ್ದ. ಈ ಪ್ಲಾನ್ ಕೂಡ ಸಕ್ಸಸ್ ಆಗದೇ ಮುಕ್ತಿ ತಮ್ಮನ ಜೊತೆ ಕಾಲ ಕಳೆಯುತ್ತಿದ್ದ.
ಇದನ್ನೂ ಓದಿ: ಮಹಾಲಕ್ಷ್ಮಿಯನ್ನು ಕ್ರೂರವಾಗಿ ಕೊಲ್ಲೋದಕ್ಕೆ ಇದೇ ಮುಖ್ಯ ಕಾರಣ.. ಕೊನೆಗೂ ಆ ರಹಸ್ಯ ಬಯಲು!
ಒಡಿಶಾದಲ್ಲಿ ಕನ್ನಡ ನ್ಯೂಸ್ ಚಾನೆಲ್ ನೋಡುತ್ತಿದ್ದ!
ಬೆಂಗಳೂರಿನಿಂದ ಒಡಿಶಾಗೆ ತೆರಳಿದ್ದ ಮುಕ್ತಿ ರಂಜನ್ ರಾಯ್ ಪೊಲೀಸರು ಅರೆಸ್ಟ್ ಮಾಡುವ ಭಯದಲ್ಲಿ ಮೊಬೈಲ್ ಬಳಕೆಯನ್ನೇ ನಿಲ್ಲಿಸಿದ್ದ. ಸಹೋದರನ ಮೊಬೈಲ್ ಬಳಸಿ ಯೂಟ್ಯೂಬ್‌ನಲ್ಲಿ ಕನ್ನಡ ನ್ಯೂಸ್ ಚಾನೆಲ್‌ಗಳನ್ನೇ ನೋಡುತ್ತಿದ್ದ.
ಬೆಂಗಳೂರು ಪೊಲೀಸರು ಯಾವ ರೀತಿ ತನಿಖೆ ಕೈಗೊಂಡಿದ್ದಾರೆ. ಕೊಲೆ ಕೇಸ್‌ನಲ್ಲಿ ಪೊಲೀಸರಿಗೆ ಯಾರ ಮೇಲೆ ಅನುಮಾನ ಬಂದಿದೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದ. ಯಾವಾಗ ಮಾಧ್ಯಮದಲ್ಲಿ ತನ್ನ ಹೆಸರು ಬಂತೋ ಮುಕ್ತಿಗೆ ಟೆನ್ಶನ್ ಜಾಸ್ತಿಯಾಗಿದೆ.
ಇದನ್ನೂ ಓದಿ: ಮಹಾಲಕ್ಷ್ಮಿಯನ್ನ ಪೀಸ್, ಪೀಸ್ ಮಾಡಿದ್ಯಾಕೆ? ಸೈಕೋ ಕಿಲ್ಲರ್ ಎಲ್ಲಿ ಅಡಗಿದ್ದ? ಇಂಚಿಂಚು ಮಾಹಿತಿ ಬಹಿರಂಗ!
ಒಡಿಶಾದ ಗಂಜಾಮ್‌ನಲ್ಲಿ ಮಕ್ತಿ ತನ್ನ ಸಹೋದರನ ಜೊತೆ ತಲೆಮರೆಸಿಕೊಂಡಿದ್ದ. ಗಾಬರಿಯಿಂದ ನನ್ನನ್ನು ಪೊಲೀಸರು ಬಂಧಿಸುತ್ತಾರೆ ಎಂದು ತಮ್ಮನ ಜೊತೆ ಮಾತನಾಡಿದ್ದನಂತೆ. ಆದರೆ ಏನೂ ಆಗೋದಿಲ್ಲ ಎಂದು ಮುಕ್ತಿ ಸಹೋದರ ಧೈರ್ಯ ತುಂಬಿದ್ದನಂತೆ. ಪೊಲೀಸರು ಬಂಧಿಸುವ ಗಾಬರಿಯಲ್ಲಿ ತಪ್ಪು ಮಾಡಿದ್ದ ಮುಕ್ತಿ ರಂಜನ್ ರಾಯ್ ನಿಮಿಷಕ್ಕೊಂದು ಸಿಗರೇಟ್ ಸೇದುತ್ತಿದ್ದನಂತೆ.
ಕೊನೆಗೆ ಪೊಲೀಸರು ಮುಕ್ತಿ ಸಹೋದರನ ಮೊಬೈಲ್ ಕಂಪ್ಲೀಟ್ ಟ್ರ್ಯಾಕ್ ಮಾಡಿದ್ದರು. ಗಂಜಾಮ್‌ನಿಂದ ಬಾಲಸೋರ್ ಜಿಲ್ಲೆಗೆ ಮುಕ್ತಿ ಮತ್ತವನ ಸಹೋದರ ರೈಲಿನಲ್ಲಿ ಪ್ರಯಾಣಿಸಿದ್ದರು. ರೈಲು ನಿಲ್ದಾಣದಲ್ಲಿ ಸ್ಕೂಟಿ ನಿಲ್ಲಿಸಿದ್ದ ಮುಕ್ತಿ ನೀನು ಮನೆಗೆ ಹೋಗು ನಾನು 2 ದಿನ ಬಿಟ್ಟು ಮನೆಗೆ ಬರುತ್ತೇನೆ ಎಂದು ತಮ್ಮನಿಗೆ 2 ಸಾವಿರ ಹಣ ಕೊಟ್ಟು ಕಳುಹಿಸಿದ್ದಾನೆ. ಅಲ್ಲಿಂದ ಬೈಕ್ ತೆಗೆದುಕೊಂಡು ಒಡಿಶಾ ಭದ್ರಕ್ ಜಿಲ್ಲೆಯ ಸಹದೇವಕುಂಟ ಪೊಲೀಸ್ ಠಾಣಾ ವ್ಯಾಪ್ತಿಗೆ ಬಂದಿದ್ದಾನೆ. ನಂತರ ಪೊಲೀಸರು ಬಂಧಿಸುವ ಭಯದಲ್ಲಿ ಡೆತ್ ನೋಟ್ ಬರೆದಿಟ್ಟು ಮುಕ್ತಿ ನೇ*ಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ