newsfirstkannada.com

ಹುಯ್ಯೋ ಹುಯ್ಯೋ ಮಳೆರಾಯ.. ರಾಜ್ಯದಲ್ಲಿ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

Share :

23-07-2023

    ಮಳೆಯಿಂದಾಗಿ ರೈತರ ಮೊಗದಲ್ಲಿ ಸಂತಸವೋ ಸಂತಸ

    ಕೆಆರ್​​ಎಸ್​, ಆಲಮಟ್ಟಿ, ಕಬಿನಿ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?

    ಡ್ಯಾಂಗಳ ಒಳಹರಿವು ಮತ್ತು ಹೊರಹರಿವಿನ ಮಾಹಿತಿ ಇಲ್ಲಿದೆ

ಮಳೆಯೂ ಇಲ್ಲ ಈ ಬಾರಿ ಬೆಳೆಯೂ ಇಲ್ಲ ಎಂದು ತಲೆಕೆಡಿಸಿಕೊಂಡಿದ್ದ ರೈತರ ಮೊಗದಲ್ಲೀಗ ಸಂತಸವೋ ಸಂತಸ. ಕಾರಣ ಕರ್ನಾಟಕದಾದ್ಯಂತ ಮಳೆ ಸುರಿಯುತ್ತಿದ್ದು ಕೆರೆ ಕಟ್ಟೆಗಳು, ಅಣೆಕಟ್ಟುಗಳ ನೀರಿನ ಶೇಖರಣಾ ಪ್ರಮಾಣ ಹೆಚ್ಚಾಗಿದೆ. ಈ ವಿಚಾರ ರೈತರ ಸಂತಸಕ್ಕೆ ಕಾರಣವಾಗಿದೆ. ಅಂದಹಾಗೆಯೇ ಕೆಆರ್​​ಎಸ್​. ಆಲಮಟ್ಟಿ, ಕಬಿನಿ ಸೇರಿದಂತೆ ಕೆಲವು ಡ್ಯಾಂಗಳ ನೀರಿನ ಪ್ರಮಾಣ ಏರಿಕೆ ಕಂಡಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಕೆಆರ್‌ಎಸ್ ಡ್ಯಾಂ ನ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 91.82 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 17.051 ಟಿಎಂಸಿ
ಒಳ ಹರಿವು – 9514 ಕ್ಯೂಸೆಕ್
ಹೊರ ಹರಿವು – 5258 ಕ್ಯೂಸೆಕ್

ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ

ಗರಿಷ್ಠ ಸಂಗ್ರಹ ಸಾಮರ್ಥ್ಯ:123.715ಟಿಎಂಸಿ
ಇಂದಿನ ಸಂಗ್ರಹ :53.249ಟಿಎಂಸಿ
ಒಳಹರಿವು : 1,07,769ಕ್ಯೂಸೆಕ್
ಹೊರ ಹರಿವು:- 6671ಕ್ಯೂಸೆಕ್

ಕಬಿನಿ ಡ್ಯಾಂ ನ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ – 2284 ಅಡಿಗಳು
ಇಂದಿನ ಮಟ್ಟ – 2275.59ಅಡಿಗಳು
ಗರಿಷ್ಠ ಸಾಂದ್ರತೆ – 19.52 ಟಿಎಂಸಿ
ಇಂದಿನ ಸಾಂದ್ರತೆ – 14.59ಟಿಎಂಸಿ
ಒಳ ಹರಿವು – 13114 ಕ್ಯೂಸೆಕ್
ಹೊರ ಹರಿವು – 2146ಕ್ಯೂಸೆಕ್

ಹಿಡಕಲ್ ಜಲಾಶಯ

ಗರಿಷ್ಠ ಮಟ್ಟ- 2175ಅಡಿ
ಇಂದಿನ ಮಟ್ಟ- 2121.550ಅಡಿ
ಒಳ ಹರಿವು- 29501ಕ್ಯೂಸೆಕ್
ಹೊರ ಹರಿವು- 98ಕ್ಯೂಸೆಕ್ಸ್

ನವೀಲುತೀರ್ಥ ಜಲಾಶಯ

ಗರಿಷ್ಠ ಮಟ್ಟ- 2079.50ಅಡಿ
ಇಂದಿನ ಮಟ್ಟ- 2051.90ಅಡಿ
ಒಳ ಹರಿವು- 13840ಕ್ಯೂಸೆಕ್ಸ್
ಹೊರ ಹರಿವು- 194ಕ್ಯೂಸೆಕ್ಸ್

ಹೊಸಪೇಟೆ ತುಂಗಭದ್ರಾ ಡ್ಯಾಂ

ಗರಿಷ್ಠ ಸಂಗ್ರಹ ಸಾಮರ್ಥ್ಯ : 105.788 TMC
ಇಂದಿನ ಸಂಗ್ರಹ : 21.356 TMC
ಒಳಹರಿವು : 59500 c/s
ಹೊರ ಹರಿವು :125c/s

ನಾರಾಯಣಪುರ ಬಸವಸಾಗರ ಜಲಾಶಯ

ಗರಿಷ್ಠ ಸಂಗ್ರಹ ಸಾಮರ್ಥ್ಯ : 33.31 ಟಿಎಂಸಿ
ಇಂದಿನ ಸಂಗ್ರಹ : 14.42 ಟಿಎಂಸಿ
ಒಳಹರಿವು : 5081.63 ಕ್ಯೂಸೆಕ್
ಹೊರ ಹರಿವು : ಇಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಯ್ಯೋ ಹುಯ್ಯೋ ಮಳೆರಾಯ.. ರಾಜ್ಯದಲ್ಲಿ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/07/KRS-dam-2.jpg

Load More