newsfirstkannada.com

KRS, ಕಬಿನಿ, ಆಲಮಟ್ಟಿ ಸೇರಿದಂತೆ ರಾಜ್ಯದಲ್ಲಿ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

Share :

25-07-2023

    ಹೆಚ್ಚುತ್ತಿದೆ ಜಲಾಶಯಗಳಲ್ಲಿ ನೀರಿನ ಶೇಖರಣಾ ಪ್ರಮಾಣ

    ನೀರಿನ ಒಳಹರಿವು ಮತ್ತು ಹೊರಹರಿವಿನಲ್ಲಿ ವ್ಯತ್ಯಾಸ

    ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ಒಳಹರಿವು ಎಷ್ಟಿದೆ?

ಸೋಮವಾರದಂದು ಉತ್ತರ ಕನ್ನಡದಲ್ಲಿ ಮತ್ತು ದಕ್ಷಿಣ ಕನ್ನಡದ ಕೆಲ ಭಾಗಗಳಲ್ಲಿ 20 ಸೆ.ಮೀಗೂ ಹೆಚ್ಚಿನ ಮಳೆ ಸುರಿದಿದೆ. ಹವಾಮಾನ ಇಲಾಖೆ ಸೂಚಿಸಿದಂತೆ ಇಂದು ಮತ್ತೆ ನಾಳೆ ಮಳೆಯಬ್ಬರ ಕೊಂಚ ಕಡಿಮೆಯಾಗಲಿದ್ದು, ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಮಳೆಯ ಅಬ್ಬರಕ್ಕೆ ಕೆರೆ, ಹಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ಅಣೆಕಟ್ಟುಗಳಲ್ಲಿ ನೀರಿನ ಶೇಖರಣಾ ಪ್ರಮಾಣ ಹೆಚ್ಚುತ್ತಿದೆ. ಅಂದಹಾಗೆಯೇ ಕೆಆರ್​​​ಎಸ್​​​​, ಆಲಮಟ್ಟಿ, ಕಬಿನಿ ಜಲಾಶಯಗಳಲ್ಲಿ ನೀರಿನ ಒಳಹರಿವು ಮತ್ತು ಹೊರಹರಿವಿನಲ್ಲಿ ತುಂಬಾ ವ್ಯತ್ಯಾಸ ಕಂಡಿದೆ.

ಇಂದು ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ?

ಕೆಆರ್‌ಎಸ್ ಡ್ಯಾಂ ನ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 100 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 22.809 ಟಿಎಂಸಿ
ಒಳ ಹರಿವು – 48,025 ಕ್ಯೂಸೆಕ್
ಹೊರ ಹರಿವು – 5,449 ಕ್ಯೂಸೆಕ್

ಕಬಿನಿ ಡ್ಯಾಂ ನ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 2284ಅಡಿಗಳು
ಇಂದಿನ ಮಟ್ಟ – 2280.5ಅಡಿಗಳು
ಗರಿಷ್ಠ ಸಾಂದ್ರತೆ – 19.52 ಟಿಎಂಸಿ
ಇಂದಿನ ಸಾಂದ್ರತೆ – 17.34 ಟಿಎಂಸಿ
ಒಳ ಹರಿವು – 25,896 ಕ್ಯೂಸೆಕ್
ಹೊರ ಹರಿವು – 11,250 ಕ್ಯೂಸೆಕ್

ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ:123.715ಟಿಎಂಸಿ
ಇಂದಿನ ಸಂಗ್ರಹ :71.814ಟಿಎಂಸಿ
ಒಳಹರಿವು : 1,16,263ಕ್ಯೂಸೆಕ್
ಹೊರಹರಿವು :8,857ಕ್ಯೂಸೆಕ್

ಸೊನ್ನ ಬ್ರೀಡ್ಜ್ ಕಂ. ಬ್ಯಾರೇಜ್
ಬ್ಯಾರೇಜ್ ಗರಿಷ್ಠ ಸಂಗ್ರಹ ಸಾಮರ್ಥ್ಯ: 3.166 TMC.
ಇಂದಿನ ಸಂಗ್ರಹ: 0.246 TMC.
ಒಳ ಹರಿವು : 485 Cusecs
ಹೊರ ಹರಿವು : ಇಲ್ಲ.

ರಾಜಾ ಲಖಮಗೌಡ ಜಲಾಶಯ (ಹಿಡಕಲ್ ಜಲಾಶಯ)
ಗರಿಷ್ಠ ಮಟ್ಟ- 2175.00 ಅಡಿ
ಸಂಗ್ರಹಣಾ ಸಾಮರ್ಥ್ಯ- 51.00 tmc
ಇಂದಿನ ಸಂಗ್ರಹ- 23.635 tmc
ಇಂದಿನ ಒಳ‌ ಹರಿವು- 34938 ಕ್ಯೂಸೆಕ್

ಹೊಸಪೇಟೆ ತುಂಗಭದ್ರಾ ಡ್ಯಾಂ
ಗರಿಷ್ಠ ಸಂಗ್ರಹ ಸಾಮರ್ಥ್ಯ : 105.788 TMC
ಇಂದಿನ ಸಂಗ್ರಹ :31.658 TMC
ಒಳಹರಿವು : 66250 c/s
ಹೊರ ಹರಿವು :205c/s

ಲಿಂಗನಮಕ್ಕಿ
ಗರಿಷ್ಠ ಮಟ್ಟ 1819 ಅಡಿ
ಇಂದಿನ ಮಟ್ಟ 1778.85 ಅಡಿ
ಒಳ ಹರಿವು 67317 ಕ್ಯೂಸೆಕ್

ಭದ್ರಾ
ಗರಿಷ್ಠ ಮಟ್ಟ 186 ಅಡಿ
ಇಂದಿನ ಮಟ್ಟ 152.9 ಅಡಿ
ಒಳ ಹರಿವು 31,425 ಕ್ಯೂಸೆಕ್
ಹೊರ ಹರಿವು 175 ಕ್ಯೂಸೆಕ್

ಹೇಮಾವತಿ ಜಲಾಶಯ
ಜಲಾಶಯದ ಗರಿಷ್ಠ ಮಟ್ಟ 2922.00 ಅಡಿಗಳು
ಜಲಾಶಯದ ಇಂದಿನ ಮಟ್ಟ 2906.25 ಅಡಿಗಳು
ಗರಿಷ್ಠ ನೀರಿನ ಸಂಗ್ರಹ ಪ್ರಮಾಣ 37.103 ಟಿಎಂಸಿ
ಇಂದಿನ ನೀರಿನ ಸಂಗ್ರಹ ಪ್ರಮಾಣ 23.945 ಟಿಎಂಸಿ
ಒಳಹರಿವು 25888 ಕ್ಯೂಸೆಕ್
ಹೊರಹರಿವು 200 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KRS, ಕಬಿನಿ, ಆಲಮಟ್ಟಿ ಸೇರಿದಂತೆ ರಾಜ್ಯದಲ್ಲಿ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/07/KRS-Dam-1.jpg

Load More