ಕೆಆರ್‌ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ ಹೇಗಿದೆ?
ಕಬಿನಿ ಜಲಾಶಯದ ಒಳ ಹರಿವಿನ ಬಗ್ಗೆ ಮಾಹಿತಿ ಇಲ್ಲಿದೆ
ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಎಷ್ಟಿದೆ?
ರಾಜ್ಯದಲ್ಲಿ ಹಲವೆಡೆ ಮಳೆ ಕಡಿಮೆಯಾಗಿದೆ. ಇನ್ನು ಕೆಲವೆಡೆ ವರುಣಾರ್ಭಟ ಜೋರಾಗಿದೆಯೇ ಇದೆ. ಹೀಗಿರುವಾಗ ರಾಜ್ಯ ಜಲಾಶಯಗಳ ನೀರಿನ ಮಟ್ಟದಲ್ಲಿ ಕೊಂಚ ಏರಿಳಿತ ಕಂಡಿವೆ. ಅದರಂತೆಯೇ ಕೆಆರ್‌ಎಸ್, ಕಬಿನಿ, ತುಂಗಭದ್ರಾ, ಹಾರಂಗಿ, ಬಸವಸಾಗರ ಜಲಾಶಯಗಳು ತನ್ನ ಒಡಲಲ್ಲಿ ನೀರು ಹಿಡಿದಿಟ್ಟುಕೊಳ್ಳಲು ಮುಂದಾಗಿವೆ. ಹೀಗಿರುವಾಗ ಈ ಜಲಾಶಯಗಳ ಇಂದಿನ ನೀರಿನ ಮಟ್ಟ ಹೇಗಿದೆ? ಒಳಹರಿವು ಮತ್ತು ಹೊರಹರಿವು ಎಷ್ಟಿದೆ? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಹಾರಂಗಿ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ : 2859 ಅಡಿಗಳು (8.5 ಟಿಎಂಸಿ)
ಇಂದಿನ ಸಂಗ್ರಹ : 2838.40 ಅಡಿಗಳು
ಒಳಹರಿವು : 2293 ಕ್ಯುಸೆಕ್
ಹೊರಹರಿವು : 70 ಕ್ಯುಸೆಕ್
ತುಂಗಭದ್ರಾ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ : 105.788 TMC
ಇಂದಿನ ಸಂಗ್ರಹ : 5.42 TMC
ಕಳೆದ ವರ್ಷ:88.36TMC
ಒಳಹರಿವು : 17761 ಕ್ಯುಸೆಕ್ಸ್
ಹೊರ ಹರಿವು : 265 ಕ್ಯುಸೆಕ್ಸ್
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ
ಗರಿಷ್ಠಮಟ್ಟ – 2284 ಅಡಿಗಳು
ಇಂದಿನ ಮಟ್ಟ – 2268.57 ಅಡಿಗಳು
ಗರಿಷ್ಠ ಸಾಂದ್ರತೆ – 19.52 ಟಿಎಂಸಿ
ಇಂದಿನ ಸಾಂದ್ರತೆ – 10.99 ಟಿಎಂಸಿ
ಒಳಹರಿವು – 4485 ಕ್ಯೂಸೆಕ್ಸ್
ಹೊರಹರಿವು – 800 ಕ್ಯೂಸೆಕ್ಸ್
ಕೆಆರ್‌ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 87.40 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 14.447 ಟಿಎಂಸಿ
ಒಳ ಹರಿವು – 7,624 ಕ್ಯೂಸೆಕ್
ಹೊರ ಹರಿವು – 382 ಕ್ಯೂಸೆಕ್
ನಾರಾಯಣಪುರ ಬಸವಸಾಗರ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ : 33.31 ಟಿಎಂಸಿ
ಇಂದಿನ ಸಂಗ್ರಹ : 14.11 ಟಿಎಂಸಿ
ಒಳಹರಿವು : ಇಲ್ಲ
ಹೊರ ಹರಿವು : ಇಲ್ಲ
ಹೇಮಾವತಿ ಜಲಾಶಯ ನೀರಿನಮಟ್ಟ
ಜಲಾಶಯದ ಗರಿಷ್ಠಮಟ್ಟ 2922 ಅಡಿ
ಇಂದಿನ ಮಟ್ಟ – 2882..60 ಅಡಿ
ನೀರಿನ ಸಂಗ್ರಹ ಸಾಮರ್ಥ್ಯ 37.103 ಟಿಎಂಸಿ
ಇಂದಿನ ನೀರಿನ ಸಂಗ್ರಹ 15.515 ಟಿಎಂಸಿ
ಒಳಹರಿವು 2191 (23530) ಕ್ಯೂಸೆಕ್ಸ್
ಹೊರಹರಿವು 200 (17400) ಕ್ಯೂಸೆಕ್ಸ್
ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ:123.081ಟಿಎಂಸಿ
ಇಂದಿನ ಸಂಗ್ರಹ :18.939ಟಿಎಂಸಿ
ಒಳಹರಿವು : 00
ಹೊರಹರಿವು :00(ಕುಡಿಯುವ ನೀರಿಗಾಗಿ 561 ಕ್ಯೂಸೆಕ್)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ