newsfirstkannada.com

×

ಕಿಚ್ಚನ ಹೊಸ ಲುಕ್​​ಗೆ ಫ್ಯಾನ್ಸ್​ ಫಿದಾ! ಅಬ್ಬಬ್ಬಾ! ಸುದೀಪ್​​ ಕಾಸ್ಟ್ಯೂಮ್‌ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published September 29, 2024 at 7:32pm

Update September 29, 2024 at 7:34pm

    ಬಹುನಿರೀಕ್ಷಿತ ಕನ್ನಡ ಬಿಗ್​​ಬಾಸ್​ ಸೀಸನ್​ 11 ಇಂದಿನಿಂದ ಶುರು

    ಬಹುತೇಕ ಎಲ್ಲಾ ಬಿಗ್​​ಬಾಸ್​​​ 11ರ ಸ್ಪರ್ಧಿಗಳ ಹೆಸರು ರಿವೀಲ್..!

    ಇಂದು ಕಿಚ್ಚ ಸುದೀಪ್​​​ ಹೊಸ ಲುಕ್​​ಗೆ ಅಭಿಮಾನಿಗಳು ಫುಲ್​ ಫಿದಾ

ಬಹುನಿರೀಕ್ಷಿತ ಕನ್ನಡ ಬಿಗ್​​ಬಾಸ್​ ಸೀಸನ್​ 11 ಇಂದಿನಿಂದ ಶುರುವಾಗಿದೆ. ಬಹುತೇಕ ಎಲ್ಲಾ ಸ್ಪರ್ಧಿಗಳ ಹೆಸರು ರಿವೀಲ್​ ಆಗಿದ್ದು, ಒಬ್ಬೊಬ್ಬರೇ ಎಂಟ್ರಿ ಕೊಡುತ್ತಿದ್ದಾರೆ. ಪ್ರತಿ ಸೀಸನ್‌ನಲ್ಲೂ ಹೈಲೆಟ್​​ ಎಂದರೆ ಕಿಚ್ಚ ಸುದೀಪ್​​ ನಯಾ ಹೇರ್ ಸ್ಟೈಲ್ ಮತ್ತು ಸ್ಟೈಲೀಶ್ ಉಡುಗೆ. ಈ ಬಾರಿ ಕೂಡ ಸುದೀಪ್​​​ ಡ್ರೆಸ್​​ ಸ್ಟೈಲ್​​ನದ್ದೇ ಎಲ್ಲೆಡೆ ಚರ್ಚೆ.

ಪ್ರತಿ ಬಾರಿ ಶೋ ಮಾಡುವಾಗ ಡಿಸೈನರ್ಸ್ ತುಂಬಾ ಸಮಯ ಕೊಟ್ಟು ನಿಗಾ ವಹಿಸಿ ಸುದೀಪ್​ ಅವರಿಗಾಗಿ ಕೆಲಸ ಮಾಡುತ್ತಾರಂತೆ. ಯಾವ ರೀತಿ ಕಾಸ್ಟ್ಯೂಮ್‌ ಇರಲಿದೆ ಅನ್ನೋದು ಎಷ್ಟೋ ಬಾರಿ ಕಿಚ್ಚನಿಗೆ ಗೊತ್ತಿರುವುದಿಲ್ಲ ಎಂಬುದು ವಿಶೇಷ. ಈ ಬಗ್ಗೆ ಇತ್ತೀಚೆಗೆ ಸುದೀಪ್​ ಅವರೇ ಹೇಳಿಕೊಂಡಿದ್ದಾರೆ.

ಹೊಸ ಲುಕ್​​ನಲ್ಲಿ ಕಿಚ್ಚ ಸುದೀಪ್​​!

ಇಂದು ಬಿಗ್​​ಬಾಸ್​ 11ರ ಸೀಸನ್​ಗೆ ಚಾಲನೆ ಸಿಕ್ಕಿದೆ. ಸದ್ಯ ನಡೆಯುತ್ತಿರೋ ಬಿಗ್​ಬಾಸ್​​​ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್​​ ಹೊಸ ಲುಕ್​ನಲ್ಲಿ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚನ ನಯಾ ಖದರ್ ಲುಕ್​​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಕಿಚ್ಚ ಧರಿಸೋ ಒಂದೊಂದು ಕಾಸ್ಟ್ಯೂಮ್​ ಲಕ್ಷಾಂತರ ರೂ. ಇರಲಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಚ್ಚನ ಹೊಸ ಲುಕ್​​ಗೆ ಫ್ಯಾನ್ಸ್​ ಫಿದಾ! ಅಬ್ಬಬ್ಬಾ! ಸುದೀಪ್​​ ಕಾಸ್ಟ್ಯೂಮ್‌ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/09/Kichcha-Sudeep.jpg

Load More