newsfirstkannada.com

×

ಅಬ್ಬಬ್ಬಾ! ವಿರಾಟ್​ ಕೊಹ್ಲಿ, R ಅಶ್ವಿನ್​​ ಸಂಬಳ ಎಷ್ಟು ಗೊತ್ತಾ? ಯಾರಿಗೆ ಜಾಸ್ತಿ?

Share :

Published September 26, 2024 at 5:46pm

    ಟೀಮ್​ ಇಂಡಿಯಾ ಮತ್ತು ಬಾಂಗ್ಲಾದೇಶದ ನಡುವಿನ 2ನೇ ಟೆಸ್ಟ್

    ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ಮೇಲೆಯೇ ಎಲ್ಲರ ಕಣ್ಣು

    ಆರ್​​. ಅಶ್ವಿನ್​​, ವಿರಾಟ್​ ಕೊಹ್ಲಿಗೆ ಎಷ್ಟು ಸ್ಯಾಲರಿ ಇದೆ ಗೊತ್ತಾ..?

ಟೀಮ್​ ಇಂಡಿಯಾ ಮತ್ತು ಬಾಂಗ್ಲಾದೇಶದ ನಡುವಿನ 2ನೇ ಟೆಸ್ಟ್​ ಪಂದ್ಯವೂ ಕಾನ್ಪುರ್‌ನಲ್ಲಿ ನಡೆಯಲಿದೆ. ಹೇಗಾದ್ರೂ ಈ ಮಹತ್ವದ ಪಂದ್ಯ ಗೆಲ್ಲಬೇಕು ಎಂದು ಉಭಯ ತಂಡಗಳು ಮುಂದಾಗಿವೆ. 2ನೇ ಟೆಸ್ಟ್‌ನಲ್ಲಿ ಅಬ್ಬರದ ಬ್ಯಾಟಿಂಗ್​ ಮಾಡಿ ಹಲವು ದಾಖಲೆಗಳನ್ನು ಸೃಷ್ಟಿಸಲು ಸ್ಟಾರ್​​ ಆಟಗಾರರು ಕಾತುರದಿಂದ ಕಾಯುತ್ತಿದ್ದಾರೆ. ಅರದಲ್ಲೂ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಮತ್ತು ಖ್ಯಾತ ಆಲ್​ರೌಂಡರ್​​​ ಆರ್​​. ಅಶ್ವಿನ್​​​ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ವಿರಾಟ್, ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಲವು ದಾಖಲೆ ನಿರ್ಮಿಸಿದ್ದಾರೆ. ಯಾವುದೇ ಪಂದ್ಯವಾದ್ರೂ ಎಂಥದ್ದೇ ಪರಿಸ್ಥಿತಿಯಾದ್ರೂ ತಂಡವನ್ನು ಗೆಲ್ಲಿಸೋ ಸಾಮರ್ಥ್ಯ ಇಬ್ಬರಿಗೂ ಇತ್ತು. ಈಗ ವಿರಾಟ್​ ಮತ್ತು ಕೊಹ್ಲಿ ಸಂಭಾವನೆಯಲ್ಲಿ ಎಷ್ಟು ವ್ಯತ್ಯಾಸ ಇದೆ? ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ.

ಅಶ್ವಿನ್​​, ಕೊಹ್ಲಿ ಸಂಬಳ ಎಷ್ಟು?

ಕೊಹ್ಲಿ, ಅಶ್ವಿನ್​​ ಬಿಸಿಸಿಐ ಕೇಂದ್ರಿಯ ಗುತ್ತಿಗೆ ಭಾಗವಾಗಿದ್ದಾರೆ. ಕೊಹ್ಲಿ ಗ್ರೇಡ್ ಎ ಪ್ಲಸ್‌ ಕ್ಯಾಟಗಿರಿಯಲ್ಲಿ ಇದ್ದು, ಇವರಿಗೆ 7 ಕೋಟಿ ರೂ. ಸಂಬಳ ನೀಡಲಾಗುತ್ತಿದೆ. ಇನ್ನು, ಆರ್​​. ಅಶ್ವಿನ್‌ ಗ್ರೇಡ್‌ ಎ ಕೆಟಗಿರಿಯಲ್ಲಿ ಇದ್ದಾರೆ. ಹಾಗಾಗಿ ಸ್ಟಾರ್​ ಆಲ್​ರೌಂಡರ್​​ಗೆ 5 ಕೋಟಿ ರೂ. ಸಂಭಾವನೆ ಇದೆ. ಹಾಗಾಗಿ ವಿರಾಟ್​​ ಕೊಹ್ಲಿ ಅಶ್ವಿನ್​ಗಿಂತಲೂ 2 ಕೋಟಿ ಹೆಚ್ಚು ಸಂಬಳ ಪಡೆಯುತ್ತಾರೆ ಎಂದು ತಿಳಿದು ಬಂದಿದೆ.

ಒಂದು ಟೆಸ್ಟ್‌ ಆಡಿದ್ರೆ ಎಷ್ಟು ಸ್ಯಾಲರಿ?

ವಿರಾಟ್ ಕೊಹ್ಲಿ ಹಾಗೂ ಅಶ್ವಿನ್‌ ಬಿಸಿಸಿಐ ಕೇಂದ್ರ ಒಪ್ಪಂದದ ಅಡಿಯಲ್ಲಿ ಬೇರೆ ಬೇರೆ ಗ್ರೇಡ್‌ಗಳನ್ನು ಹೊಂದಿರಬಹುದು. ಆದರೆ, ಟೆಸ್ಟ್​​ ಪಂದ್ಯ ಆಡಿದಾಗ ಇಬ್ಬರಿಗೂ ಒಂದೇ ರೀತಿ ಸಂಬಳ ಕೊಡಲಾಗುತ್ತದೆ. ಒಂದು ಟೆಸ್ಟ್​ ಪಂದ್ಯಕ್ಕೆ 15 ಲಕ್ಷ ನೀಡುತ್ತಾರೆ.

ಇದನ್ನೂ ಓದಿ: RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್​ ರಿಟೈನ್​.. ಫ್ರಾಂಚೈಸಿಯಿಂದ ಕ್ಯಾಪ್ಟನ್​ಗೆ ಬಿಗ್ ಶಾಕ್?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಬ್ಬಬ್ಬಾ! ವಿರಾಟ್​ ಕೊಹ್ಲಿ, R ಅಶ್ವಿನ್​​ ಸಂಬಳ ಎಷ್ಟು ಗೊತ್ತಾ? ಯಾರಿಗೆ ಜಾಸ್ತಿ?

https://newsfirstlive.com/wp-content/uploads/2024/09/Ashwin_Kohli.jpg

Load More