newsfirstkannada.com

ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ಗೆ ಹೊಸ ಟ್ವಿಸ್ಟ್.. ತಬ್ಬಿಬ್ಬಾದ ಸೂರಜ್ ರೇವಣ್ಣ ಹೇಳಿದ್ದೇನು?

Share :

Published June 23, 2024 at 3:16pm

    ಸಂತ್ರಸ್ತ ಯುವಕ ತೋಟದ ಮನೆಗೆ ಬಂದ ಮೇಲೆ ಅಸಲಿಗೆ ನಡೆದಿದ್ದೇನು?

    ತಾನೇ ನೀಡಿದ ಹೇಳಿಕೆಯಿಂದ ಸಂಕಷ್ಟದಲ್ಲಿ ಸಿಲುಕಿದ ಸೂರಜ್ ರೇವಣ್ಣ

    ಹಾಸನದ ಸೆನ್‌ ಪೊಲೀಸ್ ಠಾಣೆಯಲ್ಲಿ ಪೊಲೀಸರಿಂದ ತೀವ್ರ ವಿಚಾರಣೆ

ಹಾಸನ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಂಎಲ್‌ಸಿ ಸೂರಜ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತನ ದೂರಿನ ಮೇರೆಗೆ ಸೂರಜ್ ರೇವಣ್ಣ ಅವರನ್ನು ನಿನ್ನೆ ರಾತ್ರಿಯೇ ವಶಕ್ಕೆ ಪಡೆದು ಪ್ರಕರಣಕ್ಕೆ ಸಂಬಂಧ ಪಟ್ಟ ಇಂಚಿಂಚು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಪೊಲೀಸ್‌ ಭಾಷೆಯ ವಿಚಾರಣೆಯ ಎಂಎಲ್‌ಸಿ ಸೂರಜ್ ರೇವಣ್ಣ ತಬ್ಬಿಬ್ಬಾಗಿದ್ದಾರೆ.

ಇದನ್ನೂ ಓದಿ: ಲೈಫ್ ಸೆಟ್ಲ್ ಮಾಡ್ತೀನಿ, ತೋಟದ ಮನೆಗೆ ಬಾ.. ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತನ ಆರೋಪಗಳೇನು?

ಸೂರಜ್ ರೇವಣ್ಣ ಅವರನ್ನು ಬಂಧಿಸಿರುವ ಪೊಲೀಸರು ಹಾಸನದ ಸೆನ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ತನಿಖೆಯಲ್ಲಿ ಸೂರಜ್​ಗೆ ಪೊಲೀಸರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಪೊಲೀಸರ ಪ್ರಶ್ನೆಗಳ ಸುರಿಮಳೆಗೆ ಸೂರಜ್ ರೇವಣ್ಣ ಅವರು ಉತ್ತರಿಸಲು ಪರದಾಡಿದ್ದಾರೆ.

ಸೂರಜ್​ಗೆ ಪ್ರಶ್ನೆಗಳ ಸುರಿಮಳೆ!

ಪ್ರಶ್ನೆ 01: ಬ್ಲ್ಯಾಕ್​ಮೇಲ್ ಮಾಡಿದ್ದರೂ ಏಕೆ ಮೊದಲು ದೂರು ನೀಡಲಿಲ್ಲ?
ಪ್ರಶ್ನೆ 02: ನಿಮ್ಮ ಬದಲಿಗೆ ಆಪ್ತ ಶಿವಕುಮಾರ್ ಕಡೆಯಿಂದ ದೂರು ಕೊಡಿಸಿದ್ದೇಕೆ?
ಪ್ರಶ್ನೆ 03: ದೂರು ಕೊಟ್ಟ ಶಿವಕುಮಾರ್ ನಿಮಗೆ ಎಷ್ಟು ವರ್ಷದಿಂದ ಪರಿಚಯ?
ಪ್ರಶ್ನೆ 04: ನಿಮ್ಮ ಬಳಿ ಸಾಕ್ಷಿಗಳು ಇದ್ದರೆ, ನೀವೇ ಸ್ವತಃ ದೂರನ್ನು ಕೊಡಬಹುದಿತ್ತಲ್ಲ?
ಪ್ರಶ್ನೆ 05: ಅಂದೇ ಶಿವಕುಮಾರ್ ಕಡೆಯಿಂದಲೇ ದೂರು ಕೊಡಿಸಬಹುದಿತ್ತಲ್ಲ?

ಇದನ್ನೂ ಓದಿ: ಸೂರಜ್​ ರೇವಣ್ಣ ಅರೆಸ್ಟ್​.. ಯಾಕೆ ನೀವು ನನಗೆ ಬೆದರಿಕೆ ಹಾಕುತ್ತಿದ್ದೀರಿ? ಎಂದ H D ಕುಮಾರಸ್ವಾಮಿ

ಸೂರಜ್ ರೇವಣ್ಣ ಮೊಬೈಲ್ ಸೀಜ್‌!
ಪ್ರಮುಖ ಈ 5 ಪ್ರಶ್ನೆಗಳನ್ನು ಪೊಲೀಸರು ಠಾಣೆಯಲ್ಲಿ ಆರೋಪಿ ಸೂರಜ್ ರೇವಣ್ಣ ಅವರ ಬಳಿ ಕೇಳಿದ್ದಾರೆ. ಇದರ ಜೊತೆಗೆ ಪೊಲೀಸರು ಸೂರಜ್ ರೇವಣ್ಣರ ಮೊಬೈಲ್ ಅನ್ನು ಸೀಜ್ ಮಾಡಿಕೊಂಡಿದ್ದಾರೆ.
ಸಂತ್ರಸ್ತನಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪದಲ್ಲಿ ಸೂರಜ್ ರೇವಣ್ಣ ಅವರು ಮೊಬೈಲ್ ಸಾಕ್ಷ್ಯಗಳನ್ನು ನೀಡಲು ಮುಂದಾಗಿದ್ದರು. ಇದೀಗ ಅದೇ ಮೊಬೈಲ್ ಅನ್ನು ಪೊಲೀಸರು ಸೀಜ್ ಮಾಡಿ ಲೈಂಗಿಕ ದೌರ್ಜನ್ಯ ಸಂಬಂಧ ಪಟ್ಟ ಸಾಕ್ಷಿಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಸೂರಜ್ ರೇವಣ್ಣ ಅವರ ಮೊಬೈಲ್‌ನಲ್ಲಿರುವ ಮೆಸೇಜ್, ವಾಟ್ಸಾಪ್ ಕಾಲ್, ಫೋನ್ ಕಾಲ್‌ ಮಾಹಿತಿ ಇದೀಗ ಮಹತ್ವದ್ದಾಗಿದೆ. ಮೊಬೈಲ್‌ನಲ್ಲಿರುವ ಸಾಕ್ಷಿಗಳನ್ನು ಆಧರಿಸಿ ಪೊಲೀಸರು ಲೈಂಗಿಕ ದೌರ್ಜನ್ಯ ಕುರಿತ ವಿಚಾರಣೆಗೆ ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ಗೆ ಹೊಸ ಟ್ವಿಸ್ಟ್.. ತಬ್ಬಿಬ್ಬಾದ ಸೂರಜ್ ರೇವಣ್ಣ ಹೇಳಿದ್ದೇನು?

https://newsfirstlive.com/wp-content/uploads/2024/06/Suraj-Revanna-Arrest-Case.jpg

Load More