ಮೆಟಾ ಒಡೆತನದ ಜನಪ್ರಿಯ ಆ್ಯಪ್ ವಾಟ್ಸ್ಆ್ಯಪ್
ಚಾಟ್ ಫಿಲ್ಟರ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಕಸ್ಟಮ್ ಫಿಲ್ಟರ್ ಮಾಡಿದ್ರೆ ಸಿಗುತ್ತೆ ಹಳೆಯ ಚಾಟ್
ಮೆಟಾ ಒಡೆತನದ ವಾಟ್ಸ್ಆ್ಯಪ್ ಸದಾ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುತ್ತದೆ. ಅದರಂತೆಯೇ ಇದೀಗ ತನ್ನ ಬಳಕೆದಾರರಿಗೆ ಹಳೆಯ ಚಾಟ್ಗಳನ್ನು ಸುಲಭವಾಗಿ ಹುಡುಕಲು ಅನುವು ಮಾಡಿಕೊಡುವ ಫೀಚರನ್ನು ಪರಿಚಯಿಸಲು ಮುಂದಾಗಿದೆ. ನೂತನ ವೈಶಿಷ್ಟ್ಯಕ್ಕೆ ಚಾಟ್ ಫಿಲ್ಟರ್ ಎಂದು ಹೆಸರಿಡಲು ಮುಂದಾಗಿದೆ.
ವಾಟ್ಸ್ಆ್ಯಪ್ ಚಾಟ್ ಫಿಲ್ಟರ್ ಮುಂಬರುವ ಆ್ಯಂಡ್ರಾಯ್ಡ್ 2.24.18.16 ಬೀಟಾದಲ್ಲಿ ಪರಿಚಯಿಸಲಿದೆ. ಇದನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. ಹೊಸ ವೈಶಿಷ್ಟ್ಯದಿಂದ ಬಳಕೆದಾರರಿಗೆ ನಿರ್ದಿಷ್ಟ ಚಾಟ್ ಮತ್ತು ಸಂಪರ್ಕವನ್ನು ಸುಲಭವಾಗಿ ಸಾಧಿಸಲು ಅನುಮತಿಸುತ್ತದೆ.
ಇದನ್ನೂ ಓದಿ: ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿವೆ 3 ಕಾರುಗಳು.. ಒಂದಕ್ಕಿಂತ ಒಂದು ಅದ್ಭುತ!
ವಾಟ್ಸ್ಆ್ಯಪ್ ಅಭಿವೃದ್ಧಿ ಪಡಿಸುತ್ತಿರುವ ಹೊಸ ಚಾಟ್ ಫಿಲ್ಟರ್ ಹಳೆಯ ಚಾಟ್ಗಳನ್ನು ಹುಡುಕುವ ಪ್ರಕ್ರಿಯೆಯನ್ನು ಏಕರೂಪವಾಗಿ ವಿನ್ಯಾಸಗೊಳಿಸಿದೆ ಎಂದು ಹೇಳಲಾಗುತ್ತಿದೆ. ಬಳಕೆದಾರರು ತಮಗೆ ಬೇಕೆನಿಸಿದ ಹಳೆಯ ಚಾಟ್ಗಳನ್ನು ನೋಡಲು ಕಸ್ಟಮ್ ಫಿಲ್ಟರ್ ಮಾಡಬಹುದಾಗಿದೆ.
ಇದನ್ನೂ ಓದಿ: ಧೋನಿ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ! ಮಾಹಿ ಬಗ್ಗೆ ನಿಗಿ ನಿಗಿ ಕೆಂಡ ಕಾರಿದ ಮಾಜಿ ಕ್ರಿಕೆಟಿಗ
ವಾಟ್ಸ್ಆ್ಯಪ್ ಬಳಕೆದಾರರ ಅನುಭವವನ್ನು ಸುಧಾರಿಸುವ ಉದ್ದೇಶದಿಂದ ಹೊಸ ಹೊಸ ಫೀಚರ್ ಪರಿಚಯಿಸುತ್ತಿರುತ್ತದೆ. ಇತ್ತೀಚೆಗೆ ವಾಟ್ಸ್ಆ್ಯಪ್ ಮೆಟಾ AIಗಾಗಿ ಧ್ವನಿ ಚಾಟ್ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಇದರ ಮೂಲಕ ಹೊಸ ಚಾಟ್ ಥೀಮ್, ಸುಧಾರಿತ ವಿಡಿಯೋ ಕರೆ, ಅಪರಿಚಿತ ಸಂಪರ್ಕ ನಿರ್ಬಂಧನೆ ಮತ್ತು ಹೊಸ ಭದ್ರತಾ ನವೀಕರಗಳನ್ನು ಒಳಗೊಂಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ