ಲವ್ ಮಾಡಿ ಮದುವೆಯಾಗಿದ್ದ ವಿರಾಟ್-ಅನುಷ್ಕಾ ಶರ್ಮಾ
ಸುಂದರ ದಾಂಪತ್ಯದಲ್ಲಿ ರಾಹುಲ್ ಹೆಸರು ಕೇಳಿ ಬಂದಿದ್ದೇಕೆ?
2013ರಿಂದ ಇವರಿಬ್ಬರ ಪ್ರೇಮಾಯಣಕ್ಕೆ 2017ರಲ್ಲಿ ತೆರೆ ಬಿತ್ತು
ವಿರುಷ್ಕಾ.. ಲವ್ ಸ್ಟೋರಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಮದುವೆಯಾಗಿ 6 ವರ್ಷ ಕಳೆದಿದೆ. ಆದ್ರೆ, ಈ ಮದುವೆ ಕೆಲಸ ಪೂರ್ಣಗೊಳಿಸಿದ ಹಿಂದೆ ಒಂದು ಸಿಕ್ರೇಟ್ ಕಥೆ ಇದೆ. ಅದೇನು ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.
ವಿರಾಟ್ ಕೊಹ್ಲಿ ಆ್ಯಂಡ್ ಅನುಷ್ಕಾ ಶರ್ಮಾ ಸೆಲೆಬ್ರೆಟಿ ಕಪಲ್. ಜಾಹೀರಾತಿನ ಶೂಟಿಂಗ್ವೊಂದರಲ್ಲಿ ಭೇಟಿಯಾದ ಈ ಜೋಡಿಯ ಲವ್ಸ್ಟೋರಿ ನಿಜಕ್ಕೂ ಇಂಟ್ರೆಸ್ಟಿಂಗ್. 2013ರಿಂದ ಇವರಿಬ್ಬರ ಪ್ರೇಮಾಯಣಕ್ಕೆ 2017ರಲ್ಲಿ ತೆರೆ ಬಿತ್ತು. ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದ್ರೆ, 7 ವರ್ಷ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿಯ ಮದುವೆಗಾಗಿ ವಿಚಾರವನ್ನ ಸಿಕ್ರೇಟ್ ಆಗಿ ಇಡುವ ಸಲುವಾಗಿ ರಾಹುಲ್ ಎಂಬ ನಕಲಿ ಹೆಸರು ಬಳಸಿಕೊಂಡಿದ್ದರು.
ಇದನ್ನು ಓದಿ: ಇನ್ಸ್ಟಾದಲ್ಲಿ ಪರಿಚಯವಾದ ಬಾಯ್ಫ್ರೆಂಡ್.. ಮೋಸದ ಜಾಲಕ್ಕೆ ಬಿದ್ದು ಜೀವ ತೆಗೆದುಕೊಂಡ ಯುವತಿ
ಹೌದು! ಸರಣಿಯೊಂದರಲ್ಲಿ ವಿರಾಟ್ ಕೊಹ್ಲಿ ಬ್ಯುಸಿಯಾಗಿದ್ರು. ಹೀಗಾಗಿ ಮದುವೆ ಕೆಲಸವನ್ನೆಲ್ಲ ಅನುಷ್ಕಾ ಶರ್ಮಾರೇ ನೋಡಿಕೊಂಡಿದ್ರು. ಹೋಮ್ ಸ್ಟೇಲ್ ಮ್ಯಾರೇಜ್ ಬಗ್ಗೆ ಒಲವು ಹೊಂದಿದ್ದ ಈ ಸೆಲೆಬ್ರೆಟಿ ಜೋಡಿ, ಮದುವೆ ವಿಚಾರ ಲೀಕ್ ಆಗತ್ತೆ ಎಂಬ ಕಾರಣಕ್ಕೆ ವಿರಾಟ್ ಕೊಹ್ಲಿ ಹೆಸರಿನ ಬದಲಾಗಿ, ರಾಹುಲ್ ಹೆಸರಿನಲ್ಲಿ ಇ-ಮೇಲ್ ಕ್ರಿಯೇಟ್ ಮಾಡಲಾಗಿತ್ತು. ಈ ನಕಲಿ ಹೆಸರಿನಲ್ಲೇ ಮದುವೆಯ ಕೆಲಸಗಳನ್ನೆಲ್ಲ ಪೂರ್ಣಗೊಳಿಸಿದ್ದರು. ಈ ವಿಚಾರವನ್ನ ಸ್ವತಃ ಅನುಷ್ಕಾ ಶರ್ಮಾ ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ