newsfirstkannada.com

Chandrayaan 3: ನೌಕೆಯು ಚಂದಿರನ ಅಂಗಳದಲ್ಲಿ ಹೇಗೆ ಇಳಿಯುತ್ತದೆ..? ಅದಕ್ಕಾಗಿ ಎಷ್ಟು ಹಂತ ತೆಗೆದುಕೊಳ್ಳುತ್ತದೆ ಗೊತ್ತಾ?

Share :

14-07-2023

    ಇಸ್ರೋದ ಮಹತ್ವಕಾಂಕ್ಷಿ ಪ್ರಾಜೆಕ್ಟ್​ ಚಂದ್ರಯಾನ-3

    ಇನ್ನೇನು ಕೆಲವೇ ಕ್ಷಣದಲ್ಲಿ ನಭದತ್ತ ಚಿಮ್ಮಲಿದೆ ರಾಕೆಟ್

    ಲ್ಯಾಂಡರ್, ರೋವರ್​​ ಮಷಿನ್​​ಗಳನ್ನು ಹೊತ್ತೊಯ್ಯಲಿದೆ

ಚಂದ್ರಯಾನ- 3 ಕೇವಲ ಭಾರತ ಮಾತ್ರವಲ್ಲದೇ ಇಡೀ ಜಗತ್ತೇ ಕುತೂಹಲ, ನೀರಿಕ್ಷೆಗಳಿಂದ ಎದುರು ನೋಡುತ್ತಿರುವ ಯೋಜನೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಗಗನನೌಕೆ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನ 2:35ಕ್ಕೆ ಚಂದ್ರನನ್ನು ಅಧ್ಯಯನ ಮಾಡಲು ಚಂದ್ರಯಾನ- 3 ರಾಕೆಟ್​ ನಭಕ್ಕೆ ಚಿಮ್ಮಲಿದೆ.

ನೌಕೆ ಚಂದ್ರನ ಅಂಗಳದಲ್ಲಿ ಹೇಗೆ ಇಳಿಯತ್ತದೆ..?

  • 1ನೇ ಹಂತ: ಚಂದ್ರಯಾನ-3 ಭೂಮಿಯ ಸುತ್ತ 6 ರೌಂಡ್‌ ಹೊಡೆಯುತ್ತೆ
  • 2ನೇ ಹಂತ: ಸೌರಕಕ್ಷೆ ಮೂಲಕ ಹಾದುಹೋಗಿ ಬಳಿಕ ಚಂದ್ರನತ್ತ ಚಲಿಸುತ್ತೆ
  • 3ನೇ ಹಂತ: ಮೂರನೇ ಹಂತದಲ್ಲಿ ಚಂದ್ರನ ಕಕ್ಷೆಗೆ ಅಳವಡಿಸುವ ಕೆಲ್ಸ ನಡೆಯುತ್ತೆ
  • 4ನೇ ಹಂತ: ಚಂದ್ರನಿಂದ 100 ಕಿಲೋ ಮೀಟರ್‌ ಎತ್ತರದ ಕಕ್ಷೆಯಲ್ಲಿ ಸುತ್ತುತ್ತದೆ
  • 5ನೇ ಹಂತ: ಪ್ರೊಪಲ್ಷನ್ ಮಾಡ್ಯೂಲ್​ನಿಂದ ಲ್ಯಾಂಡರ್​ ಬೇರ್ಪಡುತ್ತದೆ
  • 6ನೇ ಹಂತ: ಚಂದ್ರನ ಕಡೆಗೆ ಹೋಗುವ ದಿಕ್ಕಿನಲ್ಲಿ ನಿಧಾನಕ್ಕೆ ವೇಗ ಕಡಿಮೆ ಮಾಡುತ್ತೆ
  • 7ನೇ ಹಂತ: ಲ್ಯಾಂಡಿಂಗ್‌ ಮುನ್ನ ಅಲ್ಲಿಯ ಸ್ಥಿತಿಯನ್ನು ಪರಿಶೀಲನೆ ಮಾಡುತ್ತದೆ
  • 8ನೇ ಹಂತ: ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗುತ್ತದೆ
  • 9ನೇ ಹಂತ: ಲ್ಯಾಂಡರ್ ಮತ್ತು ರೋವರ್ ಸಾಮಾನ್ಯ ಸ್ಥಿತಿಗೆ ತರಲಾಗುತ್ತದೆ
  • 10ನೇ ಹಂತ: ಚಂದ್ರಯಾನ-3 ತನ್ನ ಕಾರ್ಯಾಚರಣೆಯನ್ನು ಶುರು ಮಾಡುತ್ತದೆ

ಹೇಗೆ ಚಂದ್ರನ ಮೇಲ್ಮೈ ಸ್ಪರ್ಶಿಸುತ್ತೆ?

  • ಈ ಬಾರಿ ಚಂದ್ರಯಾನ-3 ಲ್ಯಾಂಡರ್‌ನಲ್ಲಿ 4 ಎಂಜಿನ್‌ಗಳಿವೆ
  • ಪ್ರತಿ ಎಂಜಿನ್ 800 ನ್ಯೂಟನ್ ಶಕ್ತಿಯನ್ನು ಉತ್ಪಾದಿಸುತ್ತದೆ
  • ಲ್ಯಾಂಡರ್​​ನ ಎಲ್ಲಾ 4 ದಿಕ್ಕುಗಳಲ್ಲಿ ಒಟ್ಟು 8 ಸಣ್ಣ ಎಂಜಿನ್‌ಗಳಿವೆ
  • ಇದರಿಂದ ಹೇಗೆ ಬೇಕೋ ಹಾಗೇ ಲ್ಯಾಂಡ್‌ ಮಾಡಲು ಅನುಕೂಲ
  • ಇವುಗಳನ್ನು ಲ್ಯಾಂಡರ್ ಪ್ರೊಪಲ್ಷನ್ ಸಿಸ್ಟಮ್ ಎಂದು ಕರೆಯಲಾಗುತ್ತೆ
  • ಇದರ ಸಹಾಯದಿಂದ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಇಳಿಯುತ್ತೆ
  • ಚಂದ್ರನ ಮೇಲ್ಮೈಯಲ್ಲಿ ಸೆಕೆಂಡಿಗೆ 2 ಮೀಟರ್ ವೇಗದಲ್ಲಿ ಇಳಿಯುತ್ತೆ
  • ಮೇಲ್ಮೈ ಮೇಲೆ ಸೆಕೆಂಡಿಗೆ 0.5 ಮೀಟರ್ ವೇಗದಲ್ಲಿ ಸುಳಿದಾಡುತ್ತೆ
  • ಹೆಲಿಕಾಪ್ಟರ್‌ ನಿಧಾನಕ್ಕೆ ಭೂಮಿ ಮೇಲೆ ಇಳಿಯುವಂತೆ ಲ್ಯಾಂಡ್​ ಆಗುತ್ತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

———

ಇದನ್ನೂ ಓದಿ: ಇದು ನಮ್ಮ ಬಾಹ್ಯಾಕಾಶದ ಹೆಮ್ಮೆಯ ‘ಬಾಹುಬಲಿ’; ಫೇಲ್ ಆದ ದಾಖಲೆಯೇ ಇಲ್ಲ.. ಚಂದ್ರಯಾನ ನೌಕೆ ಹೊತ್ತೊಯ್ಯಲಿರುವ LVM-3 ನಿಮಗೆಷ್ಟು ಗೊತ್ತು?

ಇದನ್ನೂ ಓದಿ: Chandrayaan-3: ಚಂದ್ರನ ಅಂಗಳದಲ್ಲಿ ಇಳಿಯುವ ಲ್ಯಾಂಡರ್​, ರೋವರ್​ನಲ್ಲಿ ಏನೆಲ್ಲ ಉಪಕರಣಗಳು ಇವೆ..? ಅವು ಏನೇನು ಅಧ್ಯಯನ ಮಾಡುತ್ತವೆ..?

ಇದನ್ನೂ ಓದಿ: Chandrayaan-3: ಕನಸುಗಳ ಹೊತ್ತು ಭಾರತಾಂಬೆಯ ಮಕ್ಕಳು ನಿನ್ನಲ್ಲಿಗೆ ಬರ್ತಿದ್ದಾರೆ ಕೈಗೆ ಸಿಗು ‘ಓ ಚಂದಮಾಮ’..!

ಇದನ್ನೂ ಓದಿ: Chandrayaan-3: ಜುಲೈ 14 ರಿಂದ ಚಂದ್ರಯಾನ-3 ಜರ್ನಿ ಆರಂಭ.. ಚಂದ್ರನಿದ್ದಲ್ಲಿಗೆ ಹೋಗಲು ಎಷ್ಟುದಿನ ಬೇಕು ಗೊತ್ತಾ..?

ಇದನ್ನೂ ಓದಿ: Chandrayaan-3: ಉಡಾವಣೆಗೆ ಸಿದ್ಧಗೊಂಡ ಚಂದ್ರಯಾನ ಮಷಿನ್ -ಹೊಸ ಫೋಟೋಗಳನ್ನು ಹಂಚಿಕೊಂಡ ಇಸ್ರೋ ವಿಜ್ಞಾನಿಗಳು..!

ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿಗೆ ಡಿಸೈನರ್​​ನಲ್ಲಿ ಹೊಸ ಸೂತ್ರ: ಈ ಬಾರಿ ‘Failure-Based ವಿನ್ಯಾಸ’; ಇದು ಯಾಕೆ ಗೊತ್ತಾ?

ಇದನ್ನೂ ಓದಿ: Chandrayaan-3: ಐತಿಹಾಸಿಕ ಕ್ಷಣಕ್ಕೆ ಕಾದು ಕೂತ ಭಾರತ.. ಬಾನಂಗಳದ ಚಂದಿರನತ್ತ ನಮ್ಮ ಚಿತ್ತ.. ಆಲ್​ ದಿ ಬೆಸ್ಟ್ ಇಸ್ರೋ

ಇದನ್ನೂ ಓದಿ: ಕಾಪಾಡು ತಿಮ್ಮಪ್ಪ.. ಚಂದ್ರಯಾನ- 3 ಯಶಸ್ವಿ ಉಡಾವಣೆಗೆ ದೇವರ ಮೊರೆ ಹೋದ ಇಸ್ರೋ ಮುಖ್ಯಸ್ಥ ಸೋಮನಾಥ್

Chandrayaan 3: ನೌಕೆಯು ಚಂದಿರನ ಅಂಗಳದಲ್ಲಿ ಹೇಗೆ ಇಳಿಯುತ್ತದೆ..? ಅದಕ್ಕಾಗಿ ಎಷ್ಟು ಹಂತ ತೆಗೆದುಕೊಳ್ಳುತ್ತದೆ ಗೊತ್ತಾ?

https://newsfirstlive.com/wp-content/uploads/2023/07/ISRO-2.jpg

Load More