ಜನ ತಮ್ಮ ದುಡಿಮೆ ಹಣದಿಂದ ಚಿನ್ನ ಖರೀದಿ ಮಾಡುತ್ತಾರೆ
ಇದಕ್ಕೆ ಕಾರಣ ಚಿನ್ನ ವಿಶ್ವದ ಅತ್ಯಂತ ಅಮೂಲ್ಯ ಲೋಹ..!
ಅದರಲ್ಲೂ ಹೂಡಿಕೆ ಮಾಡಲು ಬೆಸ್ಟ್ ಎಂದರೆ ಚಿನ್ನ ಮಾತ್ರ
ಜನ ತಮ್ಮ ದುಡಿಮೆ ಹಣದಿಂದ ಚಿನ್ನ ಖರೀದಿ ಮಾಡುತ್ತಾರೆ. ಇದಕ್ಕೆ ಕಾರಣ ಚಿನ್ನ ವಿಶ್ವದ ಅತ್ಯಂತ ಅಮೂಲ್ಯ ಲೋಹ. ಅದರಲ್ಲೂ ಹೂಡಿಕೆ ಮಾಡಲು ಬೆಸ್ಟ್. ಇಂಥಾ ಚಿನ್ನವನ್ನು ಪ್ಯೂರಿಟಿ ಆಧಾರದ ಮೇಲೆ ಮೂರು ರೀತಿಯಲ್ಲಿ ಗುರುತಿಸಲಾಗುತ್ತದೆ. 20 ಕ್ಯಾರೆಟ್, 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಹೀಗೆ ಪ್ಯೂರಿಟಿ ಮೇಲೆ ರೇಟ್ ಡಿಸೈಡ್ ಆಗುತ್ತದೆ.
20 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದಿಂದ ಆಭರಣ ತಯಾರಿಸಲಾಗುತ್ತದೆ. 24 ಕ್ಯಾರೆಟ್ ವೈಟ್ ಗೋಲ್ಡ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯ ಚಿನ್ನಕ್ಕಿಂತಲೂ ಹೆಚ್ಚು ದುಬಾರಿ. ಈ ಚಿನ್ನ ನೋಡಲು ಬೆಳ್ಳಿ ರೀತಿ ಕಾಣುತ್ತದೆ. ಆದರೆ ವಾಸ್ತವದಲ್ಲಿ ಅದು ಚಿನ್ನ. ಸಾಮಾನ್ಯ ಚಿನ್ನ ಹಳದಿ ಬಣ್ಣ ಹೊಂದಿರುತ್ತದೆ. ಬಿಳಿ ಚಿನ್ನ ಮಾತ್ರ ಬೆಳ್ಳಿಯಂತೆ ಇರುತ್ತದೆ. ವಿಶ್ವದ ಅತ್ಯಂತ ದುಬಾರಿ ಲೋಹ ಬೆರೆಸಿ ವೈಟ್ ಗೋಲ್ಡ್ ತಯಾರಿಸಲಾಗುತ್ತದೆ.
ರೇಟ್ ಎಷ್ಟು?
10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಬರೋಬ್ಬರಿ 76 ಸಾವಿರ. ಬಿಳಿ ಚಿನ್ನದ ಜನಪ್ರಿಯತೆ ಇತ್ತೀಚೆಗೆ ಹೆಚ್ಚುತ್ತಿದೆ. ನಿಶ್ಚಿತಾರ್ಥದಂದು ಬಿಳಿ ಚಿನ್ನದ ಉಂಗುರ ಧರಿಸುವುದು ಟ್ರೆಂಡ್. ಬಿಳಿ ಚಿನ್ನ ಹೆಚ್ಚು ದುಬಾರಿ. ಇದರ ಮೇಲೆ ಹೂಡಿಕೆ ಮಾಡಿದ್ರೆ ಆದಾಯ ಡಬಲ್ ಆಗುತ್ತೆ. ಹಾಗಾಗಿ ಬಂಗಾರದ ಮೇಲೆ ಹೂಡಿಕೆ ಮಾಡೋರು ಹಳದಿ ಚಿನ್ನಕ್ಕಿಂತಲೂ ವೈಟ್ ಗೋಲ್ಡ್ ಮೇಲೆ ಹೂಡಿಕೆ ಮಾಡಿದ್ರೆ ಒಳಿತು. ಶುಭ ಸಮಾರಂಭಗಳಿಗೆ ಇದು ಹೆಚ್ಚು ಸೂಕ್ತ ಮತ್ತು ಮಂಗಳಕರ ಕೂಡ ಹೌದು.
ಬಿಳಿ ಬಂಗಾರದ ಆಭರಣಗಳನ್ನು ಗಿಫ್ಟ್ ಆಗಿ ನೀಡಲಾಗುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಇದರ ಬೇಡಿಕೆ ಹೆಚ್ಚುತ್ತಿದೆ. ಮುಂಬರುವ ದಿನಗಳಲ್ಲಿ ಬಿಳಿ ಚಿನ್ನ ಹಳದಿ ಚಿನ್ನವನ್ನು ಬೀಟ್ ಮಾಡೋದು ಗ್ಯಾರಂಟಿ.
ಇದನ್ನೂ ಓದಿ: ಮೆಗಾ ಹರಾಜಿಗೆ ಮುನ್ನವೇ ಆರ್ಸಿಬಿಗೆ ಬಿಗ್ ಆಫರ್ ಕೊಟ್ಟ ಪಂತ್; ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ