ಈಗಾಗ್ಲೇ ಎಲ್ಲಾ ಕಂಟೆಸ್ಟಂಟ್‌ಗಳು ರೆಡಿ ಎಂದ ಬಿಗ್ ಬಾಸ್ ಟೀಮ್!
ಶೋಗೂ ಮೊದಲೇ ರಿವೀಲ್ ಆಗೋ ಆ ಐದು ಸ್ಪರ್ಧಿಗಳಲ್ಲಿ ಯಾರು?
ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಹೇಳಿದ್ದೇನು?
ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ಸಾಕಷ್ಟು ವಿಶೇಷತೆಗಳಿಂದ ಕೂಡಿರಲಿದೆ. ಪ್ರೊಮೋ ಮೂಲಕವೇ ಸೀಸನ್ 11 ಕುತೂಹಲ ಹೆಚ್ಚಿಸಿದೆ. ಇದೀಗ ಶೋ ಬಗ್ಗೆ ಮಹತ್ವದ ಮಾಹಿತಿಗಳನ್ನು ಬಿಗ್‌ಬಾಸ್ ತಂಡ ಹಂಚಿಕೊಂಡಿದೆ.
ಇದನ್ನೂ ಓದಿ: ಬಿಗ್‌ಬಾಸ್ ಸೀಸನ್ 11: ಶೋಗೂ ಮೊದಲೇ 5 ಸ್ಪರ್ಧಿಗಳ ಹೆಸರು ಫೈನಲ್! ಸ್ವರ್ಗಕ್ಕೆ ಯಾರು? ನರಕಕ್ಕೆ ಯಾರು?
ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಅವರು ಮಾತನಾಡಿ ಈಗಾಗ್ಲೇ ಕಂಟೆಸ್ಟಂಟ್ ಲಿಸ್ಟ್ ರೆಡಿ ಇದ್ದು ಕಲರ್ಸ್ ತಂಡ ಮ್ಯಾನೆಜ್ಮೆಂಟ್ ಮುಂದೆ ಪ್ರೆಸೆಂಟ್ ಮಾಡಲಾಗಿದೆ. ಅವರು ಲಿಸ್ಟ್ ನೋಡಿ ಖುಷಿ ಪಟ್ರು.
ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಶೋಗೂ ಮೊದಲೇ 5 ಜನ ಸ್ಪರ್ಧಿಗಳು ಯಾರು ಅನ್ನೋದನ್ನ ರಿವೀಲ್ ಮಾಡಲಾಗುತ್ತಿದೆ. ಇದೇ ಶನಿವಾರ ನಡೆಯಲಿರುವ ರಾಜಾರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ಆ 5 ಸ್ಪರ್ಧಿಗಳು ರಿವೀಲ್ ಆಗಲಿದ್ದಾರೆ ಎಂದಿದ್ದಾರೆ.
ಸೀಸನ್ 10ರಂತೆಯೇ ಬಿಗ್ ಬಾಸ್ ತಂಡ ವೋಟಿಂಗ್ ಮಾಡೋ ಅಧಿಕಾರವನ್ನು ವೀಕ್ಷಕರ ಕೈಗೆ ಕೊಡಲಾಗಿದೆ. ರಿವೀಲ್ ಆಗೋ ಆ ಐದು ಸ್ಪರ್ಧಿಗಳಲ್ಲಿ ಯಾರು ಸ್ವರ್ಗಕ್ಕೆ ಹೋಗಬೇಕು. ಯಾರು ನರಕಕ್ಕೆ ಹೋಗಬೇಕು. ಅನ್ನೋದನ್ನ ವೋಟಿಂಗ್ ಮೂಲಕ ವೀಕ್ಷಕರು ನಿರ್ಧಾರ ಮಾಡುತ್ತಾರೆ. ಅದರಂತೆ ಎರಡು ತಂಡಗಳು ರಚನೆ ಆಗಲಿವೆ ಎಂದು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಮಾಹಿತಿ ನೀಡಿದ್ದಾರೆ.
ಬಿಗ್‌ಬಾಸ್ ಮನೆ ಯಾರಿಗೆ ಸ್ವರ್ಗ ಆಗಲಿದೆ? ಯಾರಿಗೆ ನರಕದ ದರ್ಶನ ಕಾದಿದೆ ಅಂತ ನೋಡೋಕೆ ಕೇವಲ ಕೆಲವೇ ದಿನಗಳಲ್ಲಿ ರಾಜಾರಾಣಿ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ