newsfirstkannada.com

ರೋಹಿತ್​ ಶರ್ಮಾನೇ ಆರ್​​​ಸಿಬಿ ಕ್ಯಾಪ್ಟನ್​​​ ಆಗಲಿ ಎಂದು ಪಟ್ಟು ಹಿಡಿದ ಕೊಹ್ಲಿ? ಕಾರಣವೇನು?

Share :

Published July 2, 2024 at 7:41pm

    2024ರ ಐಪಿಎಲ್​​ ವೇಳೆಗೆ ಮುಂಬೈ ಇಂಡಿಯನ್ಸ್​ ತೊರೆಯಲಿರೋ ರೋಹಿತ್​​!

    ಮುಂಬೈ ಇಂಡಿಯನ್ಸ್​ ತೊರೆದು ಆರ್​​ಸಿಬಿ ಸೇರಲು ರೋಹಿತ್​ ಶರ್ಮಾ ತಯಾರಿ

    ಆರ್​​ಸಿಬಿ ತಂಡ ಸೇರಲು ರೋಹಿತ್​ ಶರ್ಮಾಗೆ ಅಪ್ರೋಚ್​​ ಮಾಡಿದ್ದು ಯಾರು?

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​ನಲ್ಲಿ ರೋಹಿತ್​ ಶರ್ಮಾ ಅವರು ಮುಂಬೈ ಇಂಡಿಯನ್ಸ್​ ತಂಡ ತೊರೆಯೋದು ಬಹುತೇಕ ಪಕ್ಕಾ ಆಗಿದೆ. ಮುಂಬೈ ಇಂಡಿಯನ್ಸ್​ ತೊರೆದು ರೋಹಿತ್​ ಶರ್ಮಾ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಲಿದ್ದಾರೆ. ಫಾಫ್​ ಡುಪ್ಲೆಸಿಸ್​​​ ಬಳಿಕ ರೋಹಿತ್​ ಶರ್ಮಾ ಆರ್​​ಸಿಬಿ ತಂಡದ ಕ್ಯಾಪ್ಟನ್​ ಆಗಲಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ ರೋಹಿತ್​ ಶರ್ಮಾ ಅವರನ್ನು ಆರ್​​ಸಿಬಿಗೆ ಕರೆ ತರೋ ಪ್ಲಾನ್​ ಯಾರದ್ದು ಅನ್ನೋ ಚರ್ಚೆ ಶುರುವಾಗಿದೆ.

ಇನ್ನು, ಟಿ20 ವಿಶ್ವಕಪ್​ಗೆ ಭಾರತ ತಂಡದ ಪರ ಕ್ಯಾಪ್ಟನ್​​ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಜೋಡಿ ಓಪನಿಂಗ್​ ಮಾಡಿತು. ಇದು ಅಷ್ಟರಮಟ್ಟಿಗೆ ವರ್ಕೌಟ್​ ಆಗಿಲಿಲ್ಲ ಆದ್ರೂ ಜನ ಮಾತ್ರ ಸಖತ್​ ಎಂಜಾಯ್​ ಮಾಡಿದ್ರು. ಕ್ಯಾಪ್ಟನ್​ ರೋಹಿತ್​ ಶರ್ಮಾ ಕೈಕೊಟ್ಟ ಮಹತ್ವದ ಫೈನಲ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾ ಬೆನ್ನಿಗೆ ನಿಂತು ವಿಶ್ವಕಪ್​ ಗೆಲ್ಲಿಸಿಕೊಟ್ರು. ರೋಹಿತ್​ ಆಡದಿದ್ರೆ ಕೊಹ್ಲಿ, ಕೊಹ್ಲಿ ಆಡದಿದ್ರೆ ರೋಹಿತ್​​. ಇಬ್ಬರಲ್ಲಿ ಒಬ್ಬರು ಮಾತ್ರ ಓಪನರ್​ ಆಗಿ ಯಾವುದೇ ತಂಡದಲ್ಲಿ ಇರಲಿ ಮಿಂಚುತ್ತಾರೆ ಅನ್ನೋದಕ್ಕೆ ಟಿ20 ವಿಶ್ವಕಪ್​ ಸಾಕ್ಷಿ. ಹಾಗಾಗಿ 2025ರ ಐಪಿಎಲ್​ ಸೀಸನ್​ಗೆ ಕೊಹ್ಲಿ ಅವರೇ ರೋಹಿತ್​ ಶರ್ಮಾ ಅವರನ್ನು ಆರ್​​ಸಿಬಿ ಕ್ಯಾಪ್ಟನ್​ ಮಾಡಿ ಎಂಬ ಪ್ರಸ್ತಾಪ ಇಟ್ಟಿದ್ದಾರಂತೆ.

ವಿಶ್ವಕಪ್​ ಗೆದ್ದ ಕೂಡಲೇ ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ರೂ ತಾನು ಐಪಿಎಲ್​ ಆಡೋದಾಗಿ ರೋಹಿತ್​​ ಹೇಳಿದ್ರು. ಆ್ಯಕ್ಷನ್​​ನಲ್ಲಿ ಆರ್​​ಸಿಬಿ ರೋಹಿತ್​ ಶರ್ಮಾ ಅವರನ್ನು ಖರೀದಿ ಮಾಡಲಿ. ರೋಹಿತ್​ ಕ್ಯಾಪ್ಟನ್​ ಆಗಲಿ, ಕೊಹ್ಲಿ ಆರ್​​ಸಿಬಿ ಪರ ಚೆನ್ನಾಗಿ ಆಡಿ ಕಪ್​ ಗೆಲ್ಲಿಸಲಿ ಎಂದು ಫ್ಯಾನ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಫುಲ್​ ಟ್ರೆಂಡ್​ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಆರ್​​ಸಿಬಿ ಫ್ರಾಂಚೈಸಿ ಕೂಡ ಒಂದು ವೇಳೆ ಕೊಹ್ಲಿ ಕ್ಯಾಪ್ಟನ್​​ ಆಗಲು ನಿರಾಕರಣೆ ಮಾಡಿದ್ರೆ ರೋಹಿತ್​ ಶರ್ಮಾ ಅವರನ್ನು ಬೆಂಗಳೂರು ತಂಡಕ್ಕೆ ಕರೆ ತರೋ ಸಾಧ್ಯತೆಗಳು ಇವೆ.

ಇದನ್ನೂ ಓದಿ: ವರ್ಲ್ಡ್ ​​​ಕಪ್​​ ವಿನ್ನಿಂಗ್ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಆರ್​​ಸಿಬಿಯಿಂದ ವಿಶೇಷ ಪೋಸ್ಟ್​​.. ಏನದು?​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿತ್​ ಶರ್ಮಾನೇ ಆರ್​​​ಸಿಬಿ ಕ್ಯಾಪ್ಟನ್​​​ ಆಗಲಿ ಎಂದು ಪಟ್ಟು ಹಿಡಿದ ಕೊಹ್ಲಿ? ಕಾರಣವೇನು?

https://newsfirstlive.com/wp-content/uploads/2024/07/Kohli_Rohit_RCB.jpg

Load More