newsfirstkannada.com

‘ರಶ್ಮಿಕಾ ಮಂದಣ್ಣ ಮುಖ, ಯಾರದ್ದೋ ದೇಹ..’ Deepfake ವಿಡಿಯೋ ಹಂಚಿಕೊಂಡ ಈ ಹುಡುಗಿ ಯಾರು..?

Share :

07-11-2023

    ವಿಡಿಯೋ ಡೀಪ್​ಫೇಕ್ ಮಾಡೋದು ಕಾನೂನು ಬಾಹೀರ

    ರಶ್ಮಿಕಾ ಮಂದಣ್ಣ ವಿಡಿಯೋ ನೋಡಿ ಫ್ಯಾನ್ಸ್ ಫುಲ್ ಶಾಕ್

    ಖುದ್ದು ರಶ್ಮಿಕಾ ಕೂಡ ಬೇಸರ ಹೊರ ಹಾಕಿದ್ದಾರೆ

‘ಯಾರದ್ದೋ ಮುಖ ಮತ್ತೊಬ್ಬರ ದೇಹ..’ ಇದೇ ವಿಚಾರಕ್ಕೆ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ನಿನ್ನೆಯಿಂದ ಹೆಡ್​ಲೈನ್ ಆಗಿದ್ದಾರೆ. ಜಿಮ್ ಉಡುಪಿನ ದೇಹದೊಂದಿಗೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಮಾರ್ಫಿಂಗ್ ಮಾಡಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು ಯಾರು ಅನ್ನೋ ಚರ್ಚೆ ಜೋರಾಗಿದೆ. ಅದು ಕೂಡ ಒಂದು ಹುಡುಗಿ ಅಂತಾ ಗೊತ್ತಾಗ್ತಿದ್ದಂತೆಯೇ ಆಕೆಯ ಕುಲ, ಗೋತ್ರದ ಬಗ್ಗೆ ಗೂಗಲ್​​ನಲ್ಲಿ ಭಾರೀ ಹುಡಕಾಟ ನಡೀತಿದೆ.

ನಿಜಕ್ಕೂ ಯಾರು ಆಕೆ..?

ಮಾರ್ಫಿಂಗ್ ವಿಡಿಯೋ ಶೇರ್ ಮಾಡಿದ ಹುಡುಗಿ ಹೆಸರು ಝರಾ ಪಟೇಲ್. ರಶ್ಮಿಕಾ ಮುಖದೊಂದಿಗೆ ಜಿಮ್ ಉಡುಪಿನಲ್ಲಿ ಬೋಲ್ಡ್ ಆಗಿ ಕಾಣುವ ದೇಹ ಈಕೆಯದ್ದು. ಬ್ರಿಟಿಸ್-ಇಂಡಿಯನ್ ಇನ್​​​​​​ಫ್ಲ್ಯೂಯೆನ್ಸರ್ ಆಗಿರುವ ಝರಾ, ಇನ್​ಸ್ಟಾಗ್ರಾಮ್ ಒಂದರಲ್ಲೇ 4.5 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.

ಇನ್​ಸ್ಟಾಗ್ರಾಮ್​ನ ಬಯೋದಲ್ಲಿ ಅವರೇ ತಿಳಿಸಿರುವ ಮಾಹಿತಿ ಪ್ರಕಾರ.. ಫುಲ್​ಟೈಂ ಡಾಟಾ ಇಂಜಿನಿಯರ್ ಆಗಿದ್ದಾರೆ. ಜೊತೆಗೆ ಮೆಂಟಲ್ ಹೆಲ್ತ್ ಅಡ್ವಕೇಟ್ ಆಗಿದ್ದೀನಿ ಎಂದು ಮಾಹಿತಿ ನೀಡಿದ್ದಾರೆ. ಇದರ ಹೊರತಾಗಿಯೂ ತಮ್ಮ ಫಾಲೋವರ್ಸ್​ಗಾಗಿ ‘ಅಡಲ್ಟ್​ ಕಂಟೆಂಟ್ಸ್​ ಕ್ರಿಯೇಟ್​’ ಮಾಡ್ತಿರೋದು ಅವರ ಸೋಶಿಯಲ್ ಮೀಡಿಯಾ ಪೋಸ್ಟ್​ಗಳಿಂದ ತಿಳಿದುಬರುತ್ತಿದೆ.

ಜೊತೆಗೆ ಇನ್​ಸ್ಟಾಗ್ರಾಮ್​​ನಲ್ಲಿ ಸೀಕ್ರೆಟ್ ಲಿಂಕ್ ಒಂದನ್ನು ಕೂಡ ಬಹಿರಂಗವಾಗಿ ನೀಡಿದ್ದಾರೆ. ಅದರ ಮೂಲಕ ಬಳಕೆದಾರರು ಅವರ ಜೊತೆ ನೇರವಾಗಿ ಚಾಟಿಂಗ್ ಮಾಡಬಹುದಾಗಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಶೇರ್ ಮಾಡಿರುವ ಬಹುತೇಕ ವಿಡಿಯೋಗಳು ಎಕ್ಸ್‌ಪೋಸಿಂಗ್ ಆಗಿವೆ. ಜಿಮ್ ವೇರ್​ನಲ್ಲಿಯೇ ಹೆಚ್ಚಾಗಿ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ.

View this post on Instagram

A post shared by Zara Patel (@zaarapatellll)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ರಶ್ಮಿಕಾ ಮಂದಣ್ಣ ಮುಖ, ಯಾರದ್ದೋ ದೇಹ..’ Deepfake ವಿಡಿಯೋ ಹಂಚಿಕೊಂಡ ಈ ಹುಡುಗಿ ಯಾರು..?

https://newsfirstlive.com/wp-content/uploads/2023/11/Zara-partel.jpg

Load More