ವಿರಾಟ್ ಕೊಹ್ಲಿ ಗೌರವಿಸವಂತ ಆ ಇಬ್ಬರ ಹೆಸರು ಏನು?
ಈ ಗುರುಗಳ ಮಾತನ್ನ ಕಿಂಗ್ ಕೊಹ್ಲಿ ಇಂದಿಗೂ ಮೀರಲ್ಲ
ಕೊಹ್ಲಿ ಅತಿಯಾಗಿ ಗೌರವಿಸುವ ಆ ವ್ಯಕ್ತಿಗಳು ಯಾರು..?
ವಿಶ್ವದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಈ ಇಬ್ಬರ ಮುಂದೆ ಸೈಲೆಂಟ್ ಸ್ಟಾರ್. ಇವ್ರು ಏನೇ ಹೇಳಲಿ, ಚಾಚೂ ತಪ್ಪದೇ ಪಾಲಿಸ್ತಾರೆ. ಅಂದ್ಹಾಗೆ ಅದು ತಾಯಿ ಅಥವಾ ಪತ್ನಿ ಅಲ್ಲ. ಹಾಗಾದ್ರೆ, ಕೊಹ್ಲಿ ಅತಿಯಾಗಿ ಗೌರವಿಸೋ ಆ ವ್ಯಕ್ತಿಗಳು ಯಾರು?.
ಇದನ್ನೂ ಓದಿ: RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್ ರಿಟೈನ್.. ಫ್ರಾಂಚೈಸಿಯಿಂದ ಕ್ಯಾಪ್ಟನ್ಗೆ ಬಿಗ್ ಶಾಕ್?
ಹಾಲಿ ಆಡುತ್ತಿರೋ ಕ್ರಿಕೆಟರ್ಸ್ಗಳ ಪೈಕಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯಷ್ಟು ನೇಮ್ & ಫೇಮ್ ಯಾರಿಗೂ ಇಲ್ಲ. ಹುಟ್ಟೂರು ಡೆಲ್ಲಿಯಿಂದ ವಿಶ್ವದ ಹಲವು ದೇಶಗಳ ಗಲ್ಲಿ ಗಲ್ಲಿಯವರೆಗೆ ಕೊಹ್ಲಿ ಪ್ರಖ್ಯಾತಿ ಹಬ್ಬಿದೆ. ಇಷ್ಟೆಲ್ಲಾ ಸಕ್ಸಸ್ ಸಿಕ್ಕಿದ್ರೂ, ಕೊಹ್ಲಿ ಈ ಇಬ್ಬರ ಮುಂದೆ ಮಾತ್ರ ಇಂದಿಗೂ ಸರೆಂಡರ್ ಆಗ್ತಾರೆ. ಇವರಿಬ್ಬರೂ ಹೇಳಿದ ಮಾತನ್ನ ಮೀರಲ್ಲ. ಹಾಕಿದ ಗೆರೆಯನ್ನ ದಾಟಲ್ಲ. ಅಂದ್ಹಾಗೆ ಅವ್ರ ಹೆಸ್ರು ರಾಜ್ಕುಮಾರ್ ಶರ್ಮಾ ಹಾಗೂ ಪ್ರೇಮಾನಂದ ಗೋವಿಂದ ಶರಣ್.
ಕ್ರಿಕೆಟರ್ ಆಗಬೇಕು ಅನ್ನೋ ಕನಸು ಕಂಡ ಕೊಹ್ಲಿಯನ್ನ ತಿದ್ದಿ ತೀಡಿ ಬೆಳೆಸಿದ್ದು ಇದೇ ರಾಜ್ ಕುಮಾರ್ ಶರ್ಮಾ. ಕೊಹ್ಲಿ ಟ್ಯಾಲೆಂಟ್ ಗುರುತಿಸಿ, ಸಲಹೆ-ಸೂಚನೆಗಳನ್ನ ನೀಡಿ ಈ ರಾಜ್ ಕುಮಾರ್ ಶರ್ಮಾ ಬೆಳೆಸದಿದ್ದಿದ್ರೆ, ಕೊಹ್ಲಿ ಜಗದ್ವಿಖ್ಯಾತನಾಗುತ್ತಲೇ ಇರಲಿಲ್ಲ. ಇವರ ಮೇಲೆ ವಿಶೇಷವಾದ ಗೌರವ ಹೊಂದಿರುವ ಕೊಹ್ಲಿ ಎಲ್ಲಿ ಕಂಡರೂ ಕಾಲಿಗೆ ಬಿದ್ದು ಆಶೀರ್ವಾದ ಪಡೀತಾರೆ.
ಇದನ್ನೂ ಓದಿ: RCBಗೆ ಈ ಐವರೇ ರಿಟೈನ್ ಆಗಲು ಮುಖ್ಯ ಕಾರಣ ಏನು.. ಕೊಹ್ಲಿ ಜೊತೆ ಸ್ಥಾನ ಪಡೆದ ಪ್ಲೇಯರ್ಸ್?
ಪ್ರೇಮಾನಂದ ಗೋವಿಂದ ಶರಣ್. ಇವರ ಆಧ್ಯಾತ್ಮಿಕ ಗುರುಗಳು. ಕೆಲ ವರ್ಷಗಳ ಹಿಂದೆ ಕೊಹ್ಲಿ ಪತ್ನಿ ಅನುಷ್ಕಾ ಹಾಗೂ ಮಗಳು ವಮಿಕಾ ಜೊತೆಗೆ ಒಬ್ಬ ಗುರುಗಳ ಬಳಿ ಹೋಗಿ ಆಶೀರ್ವಚನ ಕೇಳಿದ್ದು ನೆನಪಿರಬಹುದು. ಆ ಗುರುಗಳೇ ಪ್ರೇಮಾನಂದ ಗೋವಿಂದ ಶರಣರು. ಉತ್ತರಪ್ರದೇಶ ವೃಂದಾವನ ಧಾಮದ ಈ ಗುರುಗಳ ಮಾತನ್ನ ಕೊಹ್ಲಿ ಇಂದಿಗೂ ಮೀರಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ