ಮೊನ್ನೆಯಷ್ಟೇ ಹೊಸ ಮನೆಗೆ ಪ್ರವೇಶ ಮಾಡಿದ ಅನುಪಮಾ ಗೌಡ
ಮನೆ ಕೆಲಸ ಪೂರ್ತಿಯಾಗದೇ ಏಕಾಏಕಿ ಗೃಹ ಪ್ರವೇಶ ಮಾಡಿದ್ದೇಕೆ?
ನಟಿ, ನಿರೂಪಕಿ ಅನುಪಮಾ ಕಷ್ಟದ ದಿನಗಳಲ್ಲಿ ಕೈ ಹಿಡಿದವರು ಯಾರು?
ಸ್ನೇಹ ಎಂಬುದು ತುಂಬಾ ವಿಶೇಷವಾದ ಕೊಡುಗೆ. ಎಂದೆಂದಿಗೂ ಬಿಡಿಸಲಾರದ ನಂಟು. ಪ್ರತಿಯೊಬ್ಬರ ಲೈಫ್ನಲ್ಲೂ ಸ್ನೇಹಿತರು ಪ್ರಮುಖ ಪಾತ್ರವಹಿಸುತ್ತಾರೆ. ಒಂದೊಳ್ಳೆ ಸ್ನೇಹ ಮನಸ್ಸನ್ನ ಹಗುರ ಮಾಡುತ್ತೆ. ಯಾವುದೇ ವಿಷಯ ಇರಲಿ, ಎಂತಹದ್ದೇ ಪರಿಸ್ಥಿತಿ ಇದ್ರೂ ಮೊದಲು ನಮಗೆ ನೆನಪಾಗೋದು ಸ್ನೇಹಿತರು. ಬೆಸ್ಟ್ ಫ್ರೆಂಡ್ ಸಿಗ್ಬಾಕಾದ್ರೂ ಪುಣ್ಯ ಮಾಡಿರ್ಬೇಕಂತೆ. ಅಂತಹ ಬ್ಯೂಟಿಫುಲ್ ಸ್ನೇಹಕ್ಕೆ ಬೆಸ್ಟ್ ಎಕ್ಸಾಂಪಲ್ ಅನುಪಮಾ ಹಾಗೂ ನೇಹಾ.
ಇದನ್ನೂ ಓದಿ: ರೋಮಾ ಮೈಕೆಲ್ ಯಾರು? ಬಿಕಿನಿ ತೊಟ್ಟು ಪಾಕ್ ಜನರ ಕೆಂಗಣ್ಣಿಗೆ ಗುರಿಯಾದ ಮಾಡೆಲ್ ಹಿನ್ನೆಲೆ ಏನು?
ನಟಿ, ನಿರೂಪಕಿ ಅನುಪಮಾ ಅವರ ಸ್ನೇಹಬಳಗ ದೊಡ್ಡದಿದೆ. ಆದರೆ ಕ್ಲೋಸ್ ಫ್ರೆಂಡ್ಸ್ ಅಂತ ಇರೋದು ಕೆಲವೇ ಕೆಲವು ಜನರು. ಅದರಲ್ಲಿ ನಟಿ ಇಶಿತಾ, ಕೃಷಿ ತಪಾಂಡ, ಫ್ಯಾಷನ್ ಡಿಸೈನರ್ ಆಗಿರೋ ತೇಜು ಹಾಗೂ ನೇಹಾ. ಈ ನಾಲ್ವರ ಸ್ನೇಹಾ ತುಂಬಾನೇ ಸ್ಪೆಷಲ್. ಈ ಬಗ್ಗೆ ಅವರೇ ಎಷ್ಟೋ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ.
ಗೆಳತಿ ನೇಹಾಗೋಸ್ಕರ ಅನುಪಮಾ ತೆಗೆದುಕೊಂಡ ನಿರ್ಧಾರ ಕೇಳಿದ್ರೇ ಇವರ ಸ್ನೇಹ ಎಷ್ಟು ಗಟ್ಟಿಯಾಗಿದೆ ಅನ್ನೋದು ಅರ್ಥ ಆಗುತ್ತೆ.
ಮೊನ್ನೆ ಅನುಪಮಾ ಅವರು ಕಷ್ಟಪಟ್ಟು ದುಡಿದು ಸ್ವಂತ ಮನೆ ಕಟ್ಟಿಸಿದ್ದಾರೆ. ಅದ್ರ ಗೃಹಪ್ರವೇಶ ಕೂಡ ಈಡೇರಿಸಿದ್ರು. ಅನುಪಮಾ ಅವರ ಮನೆ ಇನ್ನೂ ಕಂಪ್ಲೀಟ್ ಆಗಿಲ್ಲ. ನಿರ್ಮಾಣ ಹಂತದಲ್ಲಿದೆ. ಹೀಗಿದ್ರೂ ತರಾತುರಿಯಲ್ಲಿ ಮನೆ ಗೃಹ ಪ್ರವೇಶ ನೆರವೇರಿಸಿದ್ದಾರೆ. ಅದಕ್ಕೆ ಕಾರಣ ನೇಹಾ. ನೇಹಾ ತುಂಬು ಗರ್ಭಿಣಿ ಅನ್ನೋದು ಎಲ್ಲರಿಗೂ ತಿಳಿದಿದೆ. ಡೆಲಿವರಿ ಡೇಟ್ ಕೂಡ ಹತ್ತಿರದಲ್ಲಿದೆ.
ಇನ್ನೂ ಮನೆ ಕಂಪ್ಲೀಟ್ ಆಗೋಷ್ಟರಲ್ಲಿ ನೇಹಾಗೆ ಮಗು ಆಗಿರುತ್ತೆ. ಅವರ ಮನೆ ಗೃಹಪ್ರೇಶಕ್ಕೆ ಬರೋದಕ್ಕೆ ಆಗೋದಿಲ್ಲ ಅನ್ನೋ ಕಾರಣಕ್ಕೆ ಅನುಪಮಾ ಅವರು ತರಾತುರಿಯಲ್ಲಿ ಮನೆ ಗೃಹಪ್ರವೇಶ ನೆರವೇರಿಸಿದ್ದಾರೆ. ಅವರ ಮಹತ್ವದ ಈ ಕ್ಷಣದಲ್ಲಿ ನೇಹ ಇರಲೇಬೇಕು ಅಂತ ಈ ನಿರ್ಧಾರ ತಗೊಂಡ್ರಂತೆ. ಇದೇ ಅಲ್ವಾ ಸ್ನೇಹ, ಪ್ರೀತಿ, ಬಾಂಧವ್ಯ ಅಂದ್ರೆ. ಅನುಪಮಾ ಕಷ್ಟದ ದಿನಗಳಲ್ಲಿ ಈ ಸ್ನೇಹಿತೆಯರು ಜೊತೆಗೆ ನಿಂತು ಸ್ಪೂರ್ತಿ ತುಂಬಿದ್ದಾರೆ. ಅನು ಕೂಡ ಅಷ್ಟೇ ಸ್ನೇಹನಾ ಸೆಲೆಬ್ರೇಟ್ ಮಾಡೋದನ್ನ ಮರೆಯೋದಿಲ್ಲ. ಇವರ ಈ ಸ್ನೇಹ ಬಳಗದ ಮೇಲೆ ಯಾರ ದೃಷ್ಟಿನೂ ಬಿಳದಿರಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ