ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಹೊಂದಲು ಮೆಟ್ರೋ ಬಳಕೆ
ಪ್ರಯಾಣಿಕರ ಸುರಕ್ಷತೆಗಾಗಿ ನಮ್ಮ ಮೆಟ್ರೋ ಉತ್ತಮ ಉಪಾಯ
ನಮ್ಮ ಮೆಟ್ರೋ ಪ್ರಯಾಣಿಕರು ಓದಲೇಬೇಕಾದ ಸ್ಟೋರಿ ಇದು!
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮೆಟ್ರೋ ರೈಲುಗಳ ಮೇಲೆ ಅವಲಂಬಿಸಿದ್ದಾರೆ. ಟ್ರಾಫಿಕ್ ಸಮಸ್ಯೆಯಿಂದ ತಮ್ಮ ವಾಹನಗಳನ್ನು ರಸ್ತೆಗೆ ತೆಗೆದುಕೊಂಡು ಹೋಗುವುದನ್ನು ಕಾಲ ಕ್ರಮೇಣ ಕಡಿಮೆ ಮಾಡಿದ್ದಾರೆ. ಮೆಟ್ರೋದಿಂದಾಗಿ ರಸ್ತೆಯಲ್ಲಿ ಸಂಚರಿಸುವ ಖಾಸಗಿ ವಾಹನಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಮೆಟ್ರೋ ರೈಲು ಬಳಕೆಯಿಂದ ಜನ ಜೀವನ ಸುಗಮವಾಗಿದೆ.
ಇನ್ನು ಮೆಟ್ರೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಅಲ್ಲಿನ ಸಿಬ್ಬಂದಿ ನೋಡಿಕೊಳ್ಳುತ್ತಾರೆ. ಕೆಲ ಪ್ರಯಾಣಿಕರು ಸರಿಯಾದ ಸ್ಥಳಕ್ಕೆ ಹೋಗಲು ಆಗದೇ ಕಂಗಾಲಾಗಿ ನಿಂತಿರುತ್ತಾರೆ. ಅದಕ್ಕಾಗಿ ಅವರಿಗಾಗಿಯೇ ಕೆಲ ಸಿಬ್ಬಂದಿಗಳನ್ನು ನೇಮಿಸಿರುತ್ತಾರೆ. ಹೀಗಾಗಿ ಪ್ರಯಾಣಿಕರು ಕಡಿಮೆ ಸಮಯದಲ್ಲಿ ಅತೀ ವೇಗವಾಗಿ ತಮ್ಮ ಸ್ಥಳಗಳಿಗೆ ತಲುಪುತ್ತಾರೆ. ಹೀಗಾಗಿ ಜನರು ನಿಶ್ಚಿಂತೆಯಿಂದ ಪ್ರಯಾಣ ಮಾಡುತ್ತಾರೆ.
ಇನ್ನು ಮುಖ್ಯವಾಗಿ ಮೆಟ್ರೋ ಆವರಣದಲ್ಲಿ ಹಾರ್ನ್ ಮಾಡುವುದನ್ನು ನಿಷೇಧಿಸಲಾಗಿದೆ. ಮೆಟ್ರೋ ಆವರಣದ ಕೆಳ ಭಾಗದಲ್ಲಿ ಸಾಕಷ್ಟು ವಾಹನಗಳು ದಿನದ 24X7 ಗಂಟೆಯು ವಾಹನಗಳು ಸಂಚಾರ ಮಾಡುತ್ತವೆ. ಹೀಗಾಗಿ ಮೆಟ್ರೋ ಪ್ರಯಾಣಿಕರಿಗೆ ಮತ್ತು ಹತ್ತಿರದ ನಿವಾಸಿಗಳಿಗೆ ವಾಹನಗಳಿಂದ ತೊಂದರೆ ಉಂಟಾಗಬಾರದೆಂದು ನಾಮ ಫಲಕವನ್ನು ಹಾಕಿದ್ದಾರೆ. ವಾಹನ ಸವಾರರಿಗೆ ಟ್ರಾಫಿಕ್ ಸಮಸ್ಯೆ ಎದುರಾದಾಗ ಹಾರ್ನ್ ಹಾಕುತ್ತಾರೆ. ಇದೇ ವೇಳೆ ಮೆಟ್ರೋ ಪ್ರಯಾಣಿಕರಿಗೆ ಹಾಗೂ ಅಕ್ಕ ಪಕ್ಕದ ನಿವಾಸಿಗಳಿಗೆ ಹಾರ್ನ್ ಸೌಂಡ್ ಕೇಳಿ ಕಿರಿಕಿರಿ ಉಂಟು ಮಾಡುತ್ತದೆ. ಹೀಗಾಗಿ ಚಾಲಕರನ್ನು ನಿರ್ಬಂಧಿಸಲು ಮೆಟ್ರೋ ಹೊರಗಡೆ ಮೆಟ್ರೋ ಆವರಣದಲ್ಲಿ ಹಾರ್ನ್ ಮಾಡಬೇಡಿ ಎಂಬ ಬೋರ್ಡ್‌ಗಳನ್ನು ಹಾಕಿರುತ್ತಾರೆ. ನಗರದ ಬಹುತೇಕ ಮೆಟ್ರೋ ನಿಲ್ದಾಣಗಳ ರಸ್ತೆ ಮಧ್ಯದಲ್ಲಿ ಇಂತಹ ಬೋರ್ಡ್‌ಗಳನ್ನು ಹಾಕಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ