newsfirstkannada.com

ಮೊದಲ ಟಿ-20ಯಲ್ಲಿ ವಿಂಡೀಸ್ ವಿರುದ್ಧ ಹೀನಾಯ ಸೋಲು.. ಕಾರಣ ಏನು ಗೊತ್ತಾ..?

Share :

04-08-2023

    ಲಾರಾ ಸ್ಟೇಡಿಯಂನಲ್ಲಿ ನಡೆಯಲಿಲ್ಲ ಭಾರತೀಯರ ಆಟ

    ಕ್ಯಾಪ್ಟನ್​ ಪಾಂಡ್ಯ ಪಡೆಯ ಯಂಗ್​ಸ್ಟರ್ಸ್​ಗೆ ಏನಾಗಿದೆ?

    ಬ್ಯಾಕ್​ ಟು ಬ್ಯಾಕ್​​ ಪೆವಿಲಿಯನ್​ ಸೇರಿದ ಬ್ಯಾಟ್ಸ್​​​ಮನ್ಸ್

ಟಿ20 ಸ್ಪೆಷಲಿಸ್ಟ್​ VS ಐಪಿಎಲ್​ ಸೂಪರ್​​ ಸ್ಟಾರ್ಸ್​​ ನಡುವಿನ ಕದನದಲ್ಲಿ ಐಪಿಎಲ್​ ಸ್ಟಾರ್ಸ್​ ಮಕಾಡೆ ಮಲಗಿದ್ದಾರೆ. ನಿನ್ನೆ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು ಅದೇನ್​ ಅರ್ಜೆಂಟ್​ನಲ್ಲಿದ್ರು ಅಂತೀರಾ. ಬ್ಯಾಕ್​ ಟು ಬ್ಯಾಕ್​​ ಮೈದಾನಕ್ಕಿಳಿದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದ್ರು.

ವಿಂಡೀಸ್​​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೇ ಟೀಮ್​ ಇಂಡಿಯಾ ಮುಗ್ಗರಿಸಿದೆ. ಈ ಸೋಲಿಗೆ ನೇರ ಹೊಣೆ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು. ಟಿ20 ಸ್ಪೆಷಲಿಸ್ಟ್​ಗಳನ್ನ ಬೌಲರ್ಸ್​ ಕಟ್ಟಿ ಹಾಕಿದ್ರು. ಆದ್ರೆ, ಸೋ ಕಾಲ್ಡ್​​​ ಐಪಿಎಲ್​ ಸೂಪರ್​​ ಸ್ಟಾರ್​​​ಗಳು, ವಿಂಡೀಸ್​ನ ದಾಳಿಗೆ ನಲುಗಿದ್ರು.

ಭಾರತದ ಆಟಗಾರರು ಮತ್ತು ವೆಸ್ಟ್​ ಇಂಡೀಸ್​ ಪ್ಲೇಯರ್ಸ್​ ಪರಸ್ಪರ ಥ್ಯಾಂಕ್ಸ್ ಕೊಟ್ಟರು.

ಶುಭ್​ಮನ್​ ಗಿಲ್ 3, ಇಶಾನ್​ ಕಿಶನ್​ 6 ರನ್​

ಟೀಮ್​ ಇಂಡಿಯಾ ಓಪನರ್​​ ಶುಭ್​ಮನ್​ ಗಿಲ್​ ಇನ್ನೂ ಏಕದಿನದ ಮೂಡ್​ನಿಂದಲೇ ಹೊರಬಂದಿಲ್ಲವೇನೋ. ಆರಂಭಿಕನಾಗಿ ಕಣಕ್ಕಿಳಿದು ಪವರ್​ ಪ್ಲೇನಲ್ಲಿ ಶೈನ್​ ಆಗಬೇಕಿದ್ದ ಶುಭ್​ಮನ್​ ಪ್ಲಾಫ್​ ಆದ್ರು. ಹೀನಾಯ ಪರ್ಫಾಮೆನ್ಸ್​​ ನೀಡಿದ 9 ಎಸೆತ ಎದುರಿಸಿದ ಶುಭ್​ಮನ್​ ಗಳಿಸಿದ್ದು ಕೇವಲ 3 ರನ್​​. ಟ್ರಿನಿಡಾಡ್​​ ಮೈದಾನದಲ್ಲಿ ಟಿ20 ಸ್ಪೆಷಲಿಸ್ಟ್​ ಬ್ಯಾಟ್ಸ್​ಮನ್​ ಇಶಾನ್​ ಕಿಶನ್​​ ಬ್ಯಾಟ್​ ಸೈಲೆಂಟ್ ಆಯ್ತು. ಬೌಂಡರಿ ಸಿಡಿಸಿ ಕಿಕ್​​ಸ್ಟಾರ್ಟ್​ ಮಾಡಿದ ಕಿಶನ್​, ಅಷ್ಟೇ ವೇಗವಾಗಿ ಇನ್ನಿಂಗ್ಸ್​ ಅಂತ್ಯಗೊಳಿಸಿದ್ರು. ಕೇವಲ 6 ರನ್​ಗಳಿಗೆ ಕಿಶನ್​ ಪೆವಿಲಿಯನ್​ ಸೇರಿದ್ರು.

ಸೂರ್ಯ ಕುಮಾರ್ ಮತ್ತೆ ವಿಫಲ ಬ್ಯಾಟಿಂಗ್ ​​

ಟಿ20 ಫಾರ್ಮೆಟ್​ನ ನಂಬರ್​ 1 ಬ್ಯಾಟ್ಸ್​ಮನ್​ ಸೂರ್ಯ ಕುಮಾರ್​ ಯಾದವ್​ ವಿಂಡೀಸ್​ ಎದುರು ಆಡಿದ್ದು ಒನ್​ ಡೇ ಇನ್ನಿಂಗ್ಸ್​​​. 21 ಎಸೆತಕ್ಕೆ 100ರ ಸ್ಟ್ರೈಕ್​​ರೇಟ್​ನಲ್ಲಿ 21 ರನ್​ಗಳಿಸಿದ ಸೂರ್ಯ, ನಿರಾಸೆ ಮೂಡಿಸಿದ್ರು.

ಇಶನ್ ಕಿಶನ್, ಕ್ಯಾಪ್ಟನ್ ಪಾಂಡ್ಯ,ಚಹಲ್

ಹಾರ್ದಿಕ್​ ಪಾಂಡ್ಯ, ಸಂಜು ಸ್ಯಾಮ್ಸನ್ ಪ್ಲಾಫ್​ ಶೋ ​​

ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಕೂಡ ಟಿ20 ಮ್ಯಾಚ್​ನಲ್ಲಿ ಆಡಿದ್ದು ಒನ್​ ಡೇ ಬ್ಯಾಟಿಂಗ್​​. ಬಾಲ್​ ಟು ಬಾಲ್​ ರನ್​ಗಳಿಸಿದ ಕ್ಯಾಪ್ಟನ್​​, ರಿಸ್ಕ್​ ತೆಗೆದುಕೊಳ್ಳೋ ಗೋಜಿಗೆ ಹೋಗಲಿಲ್ಲ. 19 ರನ್​​ಗಳಿಸಿ ಸೈಲೆಂಟ್​​ ಆಗಿ ಔಟ್​ ಆದ್ರು.

ದುರಾದೃಷ್ಟ ಸಂಜು ಸ್ಯಾಮ್ಸನ್​​ ಬೆನ್ನು ಬಿದ್ದಿದ್ಯೂ, ಸಂಜುನೇ ದುರಾದೃಷ್ಟದ ಬೆನ್ನು ಬಿದ್ದಿದ್ದಾರೋ ಅನ್ನೋದೆ ಅರ್ಥವಾಗ್ತಿಲ್ಲ. ನಿನ್ನೆಯ ಪಂದ್ಯದಲ್ಲೂ ದುರಾದೃಷ್ಟದ ರೀತಿಯಲ್ಲಿ ಔಟ್​ ಆದ ಸ್ಯಾಮ್ಸನ್​​ ಮತ್ತೊಂದು ಪ್ಲಾಫ್​ ಶೋ ನೀಡಿದ್ರು. 12 ರನ್​ಗಳಿಸಿದ್ದ ಸಂಜು ರನೌಟ್​​​ ಬಲೆಗೆ ಬಿದ್ರು.

ಇವರಿಷ್ಟೇ ಅಲ್ಲ, ಆಲ್​​ರೌಂಡರ್​ ಅಕ್ಷರ್​ ಪಟೇಲ್​ ಕೂಡ ಜವಾಬ್ದಾರಿ ಅರಿತು ಬ್ಯಾಟಿಂಗ್​ ನಡೆಸಲಿಲ್ಲ. ಹೀಗಾಗಿ ಸುಲಭಕ್ಕೆ ಗೆಲ್ಲಬಹುದಾಗಿದ್ದ ಪಂದ್ಯವನ್ನ ಟೀಮ್​ ಇಂಡಿಯಾ ಕೈ ಚೆಲ್ಲಿತು. ಸರಣಿಯ ಮುಂದಿನ ಪಂದ್ಯಗಳಲ್ಲೂ ಎಚ್ಚೆತ್ತುಕೊಳ್ಳದಿದ್ರೆ, ಸರಣಿ ಸೋಲು ಪಕ್ಕಾ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮೊದಲ ಟಿ-20ಯಲ್ಲಿ ವಿಂಡೀಸ್ ವಿರುದ್ಧ ಹೀನಾಯ ಸೋಲು.. ಕಾರಣ ಏನು ಗೊತ್ತಾ..?

https://newsfirstlive.com/wp-content/uploads/2023/08/ISHAN_GILL-IND_WI_T20.jpg

Load More