ಪತ್ನಿ ಮೇಲೆ ಪತಿಗೆ ವಿಪರೀತ ಅನುಮಾನ
ಪತ್ನಿ ಕಾರಿಗೆ ಜಿಪಿಎಸ್ ಅಳವಡಿಸಿದ ಪತಿರಾಯ
ಅತ್ತೆ ಮತ್ತು ಮಗನ ವಿರುದ್ಧ ಠಾಣೆ ಮೆಟ್ಟಿಲೇರಿದ ಸೊಸೆ
ಬೆಂಗಳೂರು: ಗಂಡ ಕಾರಿಗೆ ಜಿಪಿಎಸ್ ಹಾಕಿದ್ದಾನೆಂದು ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಂಜಲಿನಾ ಸಂದೀಪ್ ಗುಪ್ತಾ ಎಂಬಾಕೆ ಪತಿ ಸಂದೀಪ್ ಗುಪ್ತಾ ಹಾಗೂ ಆತನ ತಾಯಿ ರೀಟಾ ಗುಪ್ತಾ ಎಂಬಾಕೆಯ ಮೇಲೆ ದೂರು ನೀಡಿದ್ದಾರೆ.
ಪತಿ ಅನುಮಾನ ಪಟ್ಟು ತನ್ನ ಕಾರಿಗೆ ಜಿಪಿಎಸ್ ಹಾಕಿ ಟ್ರಾಕ್ ಮಾಡುತ್ತಾ ಇದ್ದಾನೆ ಎಂದು ಎಂಜಲಿನಾ ಸಂದೀಪ್ ಗುಪ್ತಾ ಹೇಳಿದ್ದಾರೆ. ದೈಹಿಕವಾಹಿ ಹಾಗೂ ಮಾನಸಿಕವಾಗಿ ಹಲ್ಲೆ ನಡೆಸುತ್ತಾನೆ. ಹೀಗಾಗಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪತಿ ಹಾಗು ಅತ್ತೆ ಮೇಲೆ ಎಂಜಲಿನಾ ದೂರು ದಾಖಲಿಸಿದ್ದಾರೆ.
ಕೌಟುಂಬಿಕ ಕಲಹ ಹಿನ್ನಲೆ ದಂಪತಿಗಳ ನಡುವೆ ಪ್ರತಿ ದಿನ ಜಗಳವಾಗುತ್ತಿತ್ತು. ಮಗನ ಜೊತೆ ಸೇರಿ ಪತಿಯು ಏಂಜಲಿನಾಗೆ ಕಿರುಕುಳ ಕೊಡುತ್ತಿದ್ದರಂತೆ. ಅಷ್ಟೆ ಅಲ್ಲದೆ ಅನುಮಾನ ಪಟ್ಟು ಹೋಗೋ ಜಾಗವನ್ನೆಲ್ಲ ಪ್ರಶ್ನೆ ಮಾಡಿ ಅನುಮಾನ ಪಡುತ್ತಿದ್ದನಂತೆ. ಈ ಹಿನ್ನಲೆ ಪತ್ನಿ ಏಂಜಲಿನಾ ತನ್ನ ಪತಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ