newsfirstkannada.com

ಐದು ಗ್ಯಾರಂಟಿಗಳು ಈ ವರ್ಷದಲ್ಲೇ ಜಾರಿ -ಸಿಎಂ ಸಿದ್ದರಾಮಯ್ಯ

Share :

02-06-2023

    ಐದು ಗ್ಯಾರಂಟಿಗಳು ಈ ವರ್ಷದಲ್ಲೇ ಜಾರಿ ಎಂದ ಸಿಎಂ

    ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಹತ್ವದ ಸಭೆ

    ರಂಟಿಗಳನ್ನು ಕರ್ನಾಟಕದ ಜನರಿಗೆ ನೀಡುತ್ತೇವೆ- ಸಿಎಂ

ಕೊನೆಗೂ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಘೋಷಿಸಿದೆ. ಆಶ್ವಾಸನೆ ನೀಡಿ ಬಹು ದಿನಗಳಿಂದ ಜನರ ನಿದ್ದೆಗೆಡಿಸಿದ್ದ, ಗ್ಯಾರಂಟಿ ಯೋಜನೆಯನ್ನು ಸಿದ್ದರಾಮಯ್ಯ ಅವರು ಸುದ್ದಿಯೋಷ್ಠಿ ನಡೆಸುವ ಮೂಲಕ ಬಹುರಂಗ ಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಗ್ಯಾರಂಟಿಗಳು ಈ ವರ್ಷವೇ ಜಾರಿ ಎಂದು ಹೇಳಿದ್ದಾರೆ.

ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸ್ತೇವೆ ಎಂದು ಅವತ್ತೇ ತೀರ್ಮಾನ ಮಾಡಿದ್ದೇವು. ಇವತ್ತಿನ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಐದೂ ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲೇ ಜಾರಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಯಾವುದೇ ಜಾತಿ, ಯಾವುದೇ ಧರ್ಮ, ಯಾವುದೇ ಭಾಷೆ ಇಲ್ಲದೇ, ಎಲ್ಲಾ ಜನರಿಗೆ ನೀಡುತ್ತೇವೆ. ಈ ಗ್ಯಾರಂಟಿಗಳನ್ನು ಕರ್ನಾಟಕದ ಜನರಿಗೆ ನೀಡ್ತೇವೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐದು ಗ್ಯಾರಂಟಿಗಳು ಈ ವರ್ಷದಲ್ಲೇ ಜಾರಿ -ಸಿಎಂ ಸಿದ್ದರಾಮಯ್ಯ

https://newsfirstlive.com/wp-content/uploads/2023/06/Siddramaiah.jpg

Load More