ವಿಟಮಿನ್ ಮಾತ್ರೆ ಮತ್ತು ಏರ್ ಪಾಡ್ ವ್ಯತ್ಯಾಸ ಗೊತ್ತಿಲ್ವಾ?
ಗೊತ್ತಿಲ್ಲದೇ ಏರ್ ಪಾಡ್ ನುಂಗಿದ್ದಾಳಾ ಈ ಮಹಿಳೆ?
ಗೊತ್ತಿಲ್ಲದೆ ಏರ್ ಪಾಡ್ ನುಂಗಿದ ಬಳಿಕ ಮಹಿಳೆಗೆ ಗೊತ್ತಾಗಿದ್ದು ಹೇಗೆ?
ಹಗಲು ಕಂಡ ಬಾವಿಗೆ ರಾತ್ರಿ ಬೀಳಬಾರದು ಎಂಬ ಗಾದೆ ಮಾತಿನಂತೆ ಇಲ್ಲೊಂದು ಸಂಗತಿ ಕೇಳಿದ್ರೆ ಎಂಥವರು ಭಯ ಬೀಳದೆ ಇರಲಾರರು. ಕಾರಣ ಮಹಿಳೆಯೊಬ್ಬಳು ಮಾತ್ರೆ ಎಂದು ಏನನ್ನು ನುಂಗಿದ್ದಾಳೆ ಗೊತ್ತಾ? ಈ ಸ್ಟೋರಿ ಓದಿ.
ನಾವು ಮಾಡುವ ಕೆಲಸದಲ್ಲಿ ಗಮನ ಹರಿಸುವುದು ಮುಖ್ಯ. ನಮಗೆ ಘೋಚರವೇ ಇಲ್ಲದೆ ಕೆಲಸ ಮಾಡಿದರೆ ಅನಾಹುತವಾಗೋದರಲ್ಲಿ ಎರಡು ಮಾತಿಲ್ಲ. ಅಂದರಂತೆಯೇ ಮಹಿಳೆಯೊಬ್ಬಳು ವಿಟಮಿನ್ ಮಾತ್ರೆ ಎಂದು ಏರ್ಪಾಡ್ ನುಂಗಿದ ಘಟನೆ ಬೆಳಕಿಗೆ ಬಂದಿದೆ.
ಅಮೆರಿಕದಲ್ಲಿ 52 ವರ್ಷದ ಮಹಿಳೆ ವಾಕಿಂಗ್ ತೆರಳಿದ್ದರು. ಈ ವೇಳೆ ಸ್ನೇಹಿತರ ಜೊತೆಗೆ ಮಾತನಾಡುವ ಭರದಲ್ಲಿ ವಿಟಮಿನ್ ಮಾತ್ರೆ ಎಂದುಕೊಂಡು ಏರ್ಪಾಡ್ ನುಂಗಿದ್ದಾಳೆ. ಬಳಿಕ ಆಕೆಗೆ ತಾನು ಮಾತ್ರೆ ಬದಲು ಬೇರೇನನ್ನೋ ನುಂಗಿದ್ದಾಳೆ ಎಂದು ಜ್ಞಾನೋದಯವಾಗಿದೆ. ಮಹಿಳೆ ಈ ವಿಚಾರವನ್ನು ಟಿಕ್ಟಾಕ್ನಲ್ಲಿ ಎಡವಟ್ಟು ಮಾಡಿಕೊಂಡ ವಿಚಾರವನ್ನು ಹಂಚಿಕೊಂಡಿದ್ದಾಳಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ