newsfirstkannada.com

17 ಸಾವಿರ ಖರ್ಚು ಮಾಡಿ ಫೇಶಿಯಲ್​​ ಮಾಡಿಸಿಕೊಂಡ ಮಹಿಳೆ; ಮನೆಗೆ ಹಿಂತಿರುಗುತ್ತಿದ್ದಂತೆ ಆಗಿದ್ದೇ ಬೇರೆ

Share :

20-06-2023

    ಚಂದ ಕಾಣಲು ಮುಖಕ್ಕೆ ಮಸಾಜ್ ಮಾಡಿಸಿಕೊಂಡ ಮಹಿಳೆ

    17 ಸಾವಿರ ಖರ್ಚು ಮಾಡಿದವಳ ಮುಖ ಹೇಗಾಗಿದೆ ಗೊತ್ತಾ?

    ತನ್ನ ಮುಖದ ಪರಿಸ್ಥಿತಿ ನೋಡಿ FIR ದಾಖಲಿಸಿದ ಮಹಿಳೆ

ಮುಂಬೈ: ಮಹಿಳೆಯೊಬ್ಬರು ತನ್ನ ಸೌಂದರ್ಯ ಹೆಚ್ಚಿಸುವ ಸಲುವಾಗಿ ಮುಖಕ್ಕೆ ಮಸಾಜ್​ ಮಾಡಿಸಿ ಇದ್ದ ಸೌಂದರ್ಯವನ್ನು ಕಳೆದುಕೊಂಡ ಪ್ರಸಂಗವೊಂದು ಮುನ್ನೆಲೆಗೆ ಬಂದಿದೆ. ಮಸಾಜ್​​ ಮಾಡಿದ ಬಳಿಕ ಇದ್ದಕ್ಕಿದ್ದಂತೆಯೇ ಮುಖ ಪೂರ್ತಿ ಸುಟ್ಟಗಾಯ, ಬೊಬ್ಬೆಗಳು ಕಾಣಿಸಿಕೊಂಡಿವೆ.

ಅಂಧೇರಿಯಲ್ಲಿ ಈ ಘಟನೆ ಬೆಳಕಿಗೆ ಬಂದಿವೆ. ಜೂನ್​ 17ರಂದು ಅಂಧೇರಿಯ ಕಾಮಧೇನು ಶಾಪಿಂಗ್​ ಸೆಂಟರ್​ಗೆ ಮಹಿಳೆ ತೆರಳುತ್ತಾರೆ. ಅಲ್ಲಿರುವ ಗ್ಲೋ ಲಕ್ಸ್​ ಸಲೂನ್​ನಲ್ಲಿ ಹೈಡ್ರಾಫೇಶಿಯಲ್​ ಚಿಕಿತ್ಸೆ ಮಾಡಿಸುತ್ತಾರೆ. ಮಹಿಳೆ ಇದಕ್ಕಾಗಿ ಬರೋಬ್ಬರಿ 17,500 ರೂಪಾಯಿ ಖರ್ಚು ಮಾಡುತ್ತಾರೆ.

ಅಂದಹಾಗೆಯೇ ಹೈಡ್ರಾಫೇಶಿಯಲ್​ ರಿಸರ್ಫೇಸಿಂಗ್​ ಚಿಕಿತ್ಸೆಯಅಗಿದ್ದು, ಮುಖದಲ್ಲಿರುವ ಮೊಡವೆ, ರಂಧ್ರಗಳನ್ನು ಸರಿಪಡಿಸುವ ಮೂಲಕ ಹೈಡ್ರೇಟ್​ ಮಾಡಲಾಗುತ್ತದೆ. ಸೌಂದರ್ಯಶಾಸ್ತ್ರಜ್ನರು ಹೈಡ್ರಾಫೇಶಿಯಲ್​ ಮಾಡಲು ಪರವಾನಗಿ ಪಡೆದುಕೊಂಡು ಬಳಿಕ ಈ ಚಿಕಿತ್ಸೆ ಮಾಡುತ್ತಾರೆ.

ಅದರಂತೆಯೇ ಮಹಿಳೆ ಕೂಡ ಹೈಡ್ರಾಫೇಶಿಯಲ್ ಮಾಡಲು ಮುಂದಾಗುತ್ತಾಳೆ. ಇದಾಗ ಬಳಿಕ ಮಹಿಳೆಯ ಚರ್ಮ ಸುಟ್ಟಿದೆ. ಗಾಯಗಳು ಕಾಣಿಸಿಕೊಂಡಿವೆ. ಇದರಿಂದ ನೊಂದ ಮಹಿಳೆ ಸ್ಥಳೀಯ ಕಾರ್ಪೋರೇಟರ್​ಪ್ರಶಾಂತ್​ ರಾಣೆ ಜೊತೆಗೆ  ಪೊಲೀಸ್​​ ಠಾಣೆ ತೆರಳಿ ಎಫ್​ಐಆರ್​ ದಾಖಲಿಸಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

17 ಸಾವಿರ ಖರ್ಚು ಮಾಡಿ ಫೇಶಿಯಲ್​​ ಮಾಡಿಸಿಕೊಂಡ ಮಹಿಳೆ; ಮನೆಗೆ ಹಿಂತಿರುಗುತ್ತಿದ್ದಂತೆ ಆಗಿದ್ದೇ ಬೇರೆ

https://newsfirstlive.com/wp-content/uploads/2023/06/Face-massage.jpg

Load More