ನೋಡ ನೋಡುತ್ತಿದ್ದಂತೆ ರೈಲಿನಿಂದ ಕೆಳಗೆ ಬಿದ್ದ ಅಮ್ಮ, ಮಕ್ಕಳು
ಇಬ್ಬರು ಮಕ್ಕಳನ್ನು ಹಿಡಿದು ರೈಲನ್ನು ಹತ್ತಲು ಯತ್ನಿಸಿದ ಮಹಿಳೆ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಭಯಾನಕ ದೃಶ್ಯ
ಚೆನ್ನೈ: ಚಲಿಸೋ ರೈಲಿಗೆ ಹತ್ತುವುದು ಮತ್ತು ಇಳಿಯುವುದು ತುಂಬಾ ಅಪಾಯ. ಯಾಕಂದ್ರೆ ಸ್ವಲ್ಪ ಯಾಮಾರಿದರೂ ಪ್ರಾಣ ಪಕ್ಷಿ ಹಾರಿ ಹೋಗುತ್ತೆ. ತಮಿಳುನಾಡಿನಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ಟ್ರೈನ್ ಹತ್ತೋಕೆ ಹೋಗಿ ಸಾವಿನ ಮನೆಯ ಕದ್ದ ತಟ್ಟಿದ್ದಾರೆ. ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ.
ಈ ಘಟನೆ ನಡೆದಿದ್ದು ತಮಿನಾಡಿನ ತಿರುಪುರ ರೈಲ್ವೆ ನಿಲ್ದಾಣದಲ್ಲಿ. ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳ ಜೊತೆ ಚಲಿಸುವ ಟ್ರೈನ್ ಹತ್ತಲು ಮುಂದಾಗಿದ್ದಾರೆ. ಒಬ್ಬ ಮಗನನ್ನು ಟ್ರೈನ್ ಹತ್ತಿಸಿದ್ದಾಳೆ. ಇನ್ನೊಂದು ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಟ್ರೈನ್ ಹತ್ತಲು ಮುಂದಾಗಿದ್ದಾಳೆ. ಆಮೇಲೆ ಆಗಿದ್ದು ನಿಜಕ್ಕೂ ದುರಂತ.
https://twitter.com/i/status/1723891461689860486
ಚಲಿಸೋ ಟ್ರೈನ್ ಹತ್ತುವಾಗ ಮಹಿಳೆ ಕೈ ಜಾರಿ ಕೆಳಗೆ ಬಿದ್ದಿದ್ದಾಳೆ. ಇದನ್ನು ನೋಡಿದ ಕೂಡಲೇ ಅಲ್ಲೇ ಇದ್ದ ಜನರು ಮಹಿಳೆ ಮತ್ತು ಮಗುವನ್ನು ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಟ್ರೈನ್ ಚಲಿಸುತ್ತಿದ್ದ ಕಾರಣಕ್ಕೆ ಮಹಿಳೆ ಟ್ರೈನ್ ಕೆಳಗೆ ಸಿಲುಕಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಭಯಾನಕವಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ