newsfirstkannada.com

ಕರ್ತವ್ಯ ನಿರತ ಪೊಲೀಸ್​ಗೆ ಕಪಾಳಮೋಕ್ಷ ಮಾಡಿದ ಮಹಿಳೆ.. ಕಾರಣ ಏನು ಗೊತ್ತಾ?

Share :

10-08-2023

  ಕರ್ತವ್ಯದಲ್ಲಿದ್ದ ಪೊಲೀಸ್​ ಕೆನ್ನೆಗೆ ಬಾರಿಸಿದ ಮಹಿಳೆ

  ಮಹಿಳೆಯ ಅಟ್ಟಹಾಸವನ್ನ ತಡೆಯೋಕೆ ಬಂದ ಸಾರ್ವಜನಿರು

  ಉದ್ಧಟತನ ಮೆರೆದ ಮಹಿಳೆಯ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯೋರ್ವಳು ಕರ್ತವ್ಯ ನಿರತ ಪೊಲೀಸ್​ಗೆ ಕೆನ್ನೆಗೆ ಕಪಾಳಮೋಕ್ಷ ಮಾಡಿದ್ದಾಳೆ. ಆದರೆ ಮಹಿಳೆ ಯಾವ ಕಾರಣಕ್ಕೆ ಪೊಲೀಸ್​ ಕೆನ್ನೆಗೆ ಬಾರಿಸಿದ್ದಾಳೆ ಅನ್ನೋದು ತಿಳಿದುಬಂದಿಲ್ಲ.

ಇನ್ನೂ ಈಕೆಯ ಅಟ್ಟಹಾಸವನ್ನ ಕೆಲ ಸಾರ್ವಜನಿಕರು ತಡೆಯೋಕೆ ಬಂದ್ದಿದ್ದಾರೆ. ಆದರೆ ಮಹಿಳೆ ಅವರ ಜೊತೆ ಕೂಡ ಜಗಳ ಮಾಡಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದ್ದು, ಮಹಿಳೆ ವರ್ತನೆ ಕಂಡು ನೆಟ್ಟಿಗರು ಕೆಂಡಕಾರಿದ್ದಾರೆ.

ಶುಭಂ ಸಾಹು ಎಂಬ ಟ್ವಿಟ್ಟರ್​ ಖಾತೆದಾರ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ಲೈಕ್ಸ್​ ಪಡೆದುಕೊಂಡಿದೆ. ಜೊತೆಗೆ ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಗಮನಿದ ಜನರು ಮಹಿಳೆಯ ಬಗ್ಗೆ ಕಾಮೆಂಟ್​ ಬರೆದುಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ತವ್ಯ ನಿರತ ಪೊಲೀಸ್​ಗೆ ಕಪಾಳಮೋಕ್ಷ ಮಾಡಿದ ಮಹಿಳೆ.. ಕಾರಣ ಏನು ಗೊತ್ತಾ?

https://newsfirstlive.com/wp-content/uploads/2023/08/women-Slap-Police.jpg

Load More