newsfirstkannada.com

RCB ಪಂದ್ಯದ ವೇಳೆ ಸ್ನೇಹಿತನಿಗೆ ಪ್ರಪೋಸ್ ಮಾಡಿದ ಗೆಳತಿ -Video

Share :

24-05-2023

    RCB ಪಂದ್ಯದ ವೇಳೆ ಲವ್ ಬರ್ಡ್ಸ್ ಪ್ರಪೋಸ್

    ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಯ್ತು ಪ್ರಪೋಸ್ ವಿಡಿಯೋ

    ಹಗ್ ಮಾಡಿ ಉಂಗುರ ಬದಲಾಯಿಸಿಕೊಂಡ ಪ್ರೇಮಿಗಳು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023, ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ. ಕೇವಲ ಸ್ಟೇಡಿಯಂ ಒಳಗೆ ಮಾತ್ರವಲ್ಲ, ಪೆವಿಲಿಯನ್​ನಲ್ಲೂ ಅನೇಕ ವಿದ್ಯಮಾನಗಳು ಗತಿಸಿ ಹೋಗಿವೆ.
ಫ್ಯಾಮಿಲಿ, ಸ್ನೇಹಿತರು, ಲವ್ ಬರ್ಡ್ಸ್​ ಒಟ್ಟೊಟ್ಟಿಗೆ ಬಂದು ಪಂದ್ಯಗಳನ್ನು ಎಂಜಾಯ್ ಮಾಡಿದ್ದಾರೆ. ಅದರಂತೆ ಇತ್ತೀಚೆಗೆ ಗುಜರಾತ್ ಟೈಟನ್ಸ್ ಹಾಗೂ ಆರ್​ಸಿಬಿ ಪಂದ್ಯದ ವೇಳೆ ಯುವ ಜೋಡಿಯೊಂದು ಪ್ರಪೋಸ್ ಮಾಡಿಕೊಂಡು ಸುದ್ದಿಯಾಗಿದೆ.

ಯುವತಿಯೊಬ್ಬರು ತನ್ನ ಸ್ನೇಹಿತನಿಗೆ ಪ್ರಪೋಸ್ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಯುವತಿ ತನ್ನ ಪ್ರಿಯತಮನಿಗೆ ರಿಂಗ್ ತೊಡಿಸುತ್ತಾಳೆ. ಕೊನೆಗೆ ಇಬ್ಬರು ಹಗ್ ಮಾಡಿಕೊಳ್ತಾರೆ. ಬೆಂಗಳೂರಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ 5 ವಿಕೆಟ್ ಕಳೆದುಕೊಂಡು 197 ರನ್​ಗಳನ್ನು ಗಳಿಸಿತ್ತು. ವಿರಾಟ್ ಕೊಹ್ಲಿ 101 ರನ್​ಗಳಿಸಿದ್ದರು. ಈ ಗುರಿಯನ್ನು ಬೆನ್ನು ಹತ್ತಿದ್ದ ಜಿಟಿ, ಗಿಲ್ ಅವರ 104ರನ್​ಗಳ ಸಹಾಯದಿಂದ ಅದ್ಭುತ ಗೆಲುವು ಪಡೆಯಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

RCB ಪಂದ್ಯದ ವೇಳೆ ಸ್ನೇಹಿತನಿಗೆ ಪ್ರಪೋಸ್ ಮಾಡಿದ ಗೆಳತಿ -Video

https://newsfirstlive.com/wp-content/uploads/2023/05/IPL2023-2.jpg

Load More