newsfirstkannada.com

×

ಬಣ್ಣ ಬೆರೆಸುವಾಗ ಎಡವಟ್ಟು.. ಮಹಿಳೆ ತಲೆಯನ್ನೇ ಕತ್ತರಿಸಿದ ಗ್ರೈಂಡರ್​​.. ಆಮೇಲೇನಾಯ್ತು?

Share :

Published November 9, 2023 at 4:16pm

    ಬಣ್ಣ ಬೆರೆಸುವ ಗ್ರೈಂಡರ್​​ನಿಂದ ತಲೆ ಕಟ್​​, ಮಹಿಳೆ ಸಾವು!

    ಮಹಿಳೆ ಎಷ್ಟೇ ಕೂಗಿದ್ರೂ ಕೂಗು ಕಾರ್ಮಿಕರಿಗೆ ಕೇಳಿಸಲಿಲ್ಲ

    ಪೀಣ್ಯ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

ಬೆಂಗಳೂರು: ಬಣ್ಣ ಬೆರೆಸುವ ಗ್ರೈಂಡರ್​​ಗೆ ಜಡೆ ಸಿಲುಕಿ ಮಹಿಳೆ ತಲೆ ಕಟ್​ ಆಗಿದೆ. ಗ್ರೈಂಡರ್​​ ತಲೆ ಕತ್ತರಿಸಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇನ್ನು, ಶ್ವೇತಾ (34) ಎಂಬುವರು ಮೃತ ಮಹಿಳೆ.

ಎರಡು ದಿನಗಳ ಹಿಂದೆ ಮಂಗಳವಾಗ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನೆಲಗದರನಹಳ್ಳಿ ಶ್ರೀ ಪೇಂಟ್ಸ್​​ ಕಾರ್ಖಾನೆಯಲ್ಲಿ ಘಟನೆ ಸಂಭವಿಸಿದೆ.

ಅಸಲಿಗೆ ಆಗಿದ್ದೇನು..?

ಬಣ್ಣ ಗಟ್ಟಿಯಾಗಿದ್ದ ಕಾರಣ ಚೆಕ್​ ಮಾಡಲು ಗ್ರೈಂಡರ್​​​ ಸಮೀಪ ಮಹಿಳೆ ಬಂದಿದ್ದಳು. ಈ ಸಂದರ್ಭದಲ್ಲಿ ಜಡೆ ಗ್ರೈಂಡರ್​ಗೆ ಸಿಲುಕಿ ತಲೆ ಕಟ್​ ಆಗಿದೆ. ಈ ವೇಳೆ ಮಹಿಳೆ ಎಷ್ಟೇ ಕೂಗಾಡಿದ್ರೂ ಯಾರಿಗೂ ಕೇಳಿಸಿಲ್ಲ. ಬಳಿಕ ಕೆಲಸಗಾರರು ಬಂದು ನೋಡಿದಾಗ ಗೊತ್ತಾಗಿದೆ. ಶ್ವೇತಾ ಮಗು ಗಂಡನೊಂದಿಗೆ ಮಲ್ಲತ್ತಹಳ್ಳಿಯಲ್ಲಿ ವಾಸಿಸುತ್ತಿದ್ದಳು. ಈ ಸಂಬಂಧ ಪೀಣ್ಯ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಣ್ಣ ಬೆರೆಸುವಾಗ ಎಡವಟ್ಟು.. ಮಹಿಳೆ ತಲೆಯನ್ನೇ ಕತ್ತರಿಸಿದ ಗ್ರೈಂಡರ್​​.. ಆಮೇಲೇನಾಯ್ತು?

https://newsfirstlive.com/wp-content/uploads/2023/11/Crime_Head-cut.jpg

Load More