newsfirstkannada.com

ಮಣಿಪುರದಲ್ಲಿ ಇನ್ನೂ ನಿಲ್ಲದ ಹಿಂಸಾಚಾರ: ಗುಂಡೇಟಿಗೆ ಮಹಿಳೆ ಸಾವು

Share :

16-07-2023

  ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ..!

  ಮಹಿಳೆ ಮನೆಗೆ ನುಗ್ಗಿ ಗುಂಡು ಹಾರಿಸಿದ ಗ್ಯಾಂಗ್​​

  ದುಷ್ಕರ್ಮಿಗಳ​ ಗುಂಡೇಟಿಗೆ ಮಹಿಳೆ ಸಾವು..!

ಇಂಫಾಲ: ಮಣಿಪುರದಲ್ಲಿ ಇನ್ನೂ ಹಿಂಸಾಚಾರ ನಿಂತಿಲ್ಲ. ಇದರ ಪರಿಣಾಮ ಮತ್ತೆ ಗಲಭೆ ನಡೆದಿದ್ದು, ರಾಜಧಾನಿ ಇಂಫಾಲ್​​ನಲ್ಲಿ ಮಹಿಳೆಯೊಬ್ಬರಿಗೆ ಗುಂಡಿಕ್ಕಿ ಕೊಂದು ಹಾಕಲಾಗಿದೆ.

ಹೌದು, ಇಂಫಾಲದ ಸಾವೊಂಬಂಗ್ ಪ್ರದೇಶದಲ್ಲಿ ಗಲಭೆ ಭುಗಿಲೆದ್ದಿದೆ. ಮಾರಿಂಗ್​​​ (50) ಎಂಬ ಮಹಿಳೆ ಮನಗೆ ನುಗ್ಗಿದ ಹಂತಕರ ಗ್ಯಾಂಗ್​ವೊಂದು ಗುಂಡು ಹಾರಿಸಿ ಹತ್ಯೆಗೈದಿದೆ. ಜತೆಗೆ ಮಹಿಳೆ ಮುಖವನ್ನು ಗುರುತಿಸಲಾಗದ ಮಟ್ಟಿಗೆ ವಿರೂಪಗೊಳಿಸಿ ಎಸ್ಕೇಪ್​ ಆಗಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೆಯೇ ಕೇಸ್​ ಸಂಬಂಧ ಸ್ಥಳೀಯರ ಹೇಳಿಕೆಗಳನ್ನು ರೆಕಾರ್ಡ್​ ಮಾಡಲಾಗುತ್ತಿದೆ. ಆರೋಪಿಗಾಗಿ ಮಣಿಪುರ ಪೊಲೀಸರು ಬಲೆ ಬೀಸಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಹಿಂಸಾಚಾರದ ಕಾರಣಕ್ಕೆ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು. ಇತ್ತೀಚೆಗಷ್ಟೇ ಶಾಲಾ ಕಾಲೇಜುಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು, ಈ ಬೆನ್ನಲ್ಲೇ ನಾಗಾ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಕೊಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಣಿಪುರದಲ್ಲಿ ಇನ್ನೂ ನಿಲ್ಲದ ಹಿಂಸಾಚಾರ: ಗುಂಡೇಟಿಗೆ ಮಹಿಳೆ ಸಾವು

https://newsfirstlive.com/wp-content/uploads/2023/07/Manipur-Roit.jpg

Load More