newsfirstkannada.com

ಫ್ರೀ ಬಸ್​​ನಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರ ಕಿತ್ತಾಟ.. ಚಪ್ಪಲಿಯಿಂದ ಹೊಡೆದಾಡಿಕೊಂಡ್ರು!

Share :

14-11-2023

    ಫ್ರೀ ಬಸ್​ ಶಕ್ತಿ ಸ್ಕೀಮ್​​ ಜಾರಿಯಾಗಿ ಬರೋಬ್ಬರಿ 5 ತಿಂಗಳು

    ಈಗಲೂ ಫ್ರೀ ಬಸ್​ನಲ್ಲಿ ಸೀಟಿಗಾಗಿ ಮಹಿಳೆಯರ ಮಧ್ಯೆ ಜಗಳ

    ಪರಸ್ಪರ ಚಪ್ಪಲಿಯಿಂದ ಹೊಡೆದಾಟ, ನೂಕಾಟ, ಭಾರೀ ಕಾದಾಟ!

ಚಿಕ್ಕೋಡಿ: ಶಕ್ತಿ ಯೋಜನೆ ಜಾರಿಯಾಗಿ ಐದು ತಿಂಗಳು ಕಳೆದಿವೆ. ಆದ್ರೂ ಸಾರಿಗೆ ಬಸ್​​​ಗಳಲ್ಲಿ ಮಹಿಳೆಯರ ಸೀಟ್ ಫೈಟ್ ಮಾತ್ರ ನಿಂತಿಲ್ಲ. ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸೀಟಿಗಾಗಿ ಮಹಿಳೆಯರಿಬ್ಬರು ಕೈಕೈ ಮಿಲಾಯಿಸಿದ್ದಾರೆ.

ಮಹಿಳೆಯೊಬ್ಬಳು ಬಸ್​ನ ಸೀಟ್​ನಲ್ಲಿ ಕುತಿದ್ದಾಳೆ. ಇನ್ನೊಬ್ಬ ಮಹಿಳೆ ಬಂದು ಸೀಟ್​ ಬಿಡುವಂತೆ ಕೇಳಿದ್ದಾಳೆ. ಆಕೆ ಸೀಟು ಬಿಡುವುದಿಲ್ಲ ಅಂತ ಹೇಳಿದ್ದಾಳೆ. ಅದಕ್ಕೆ ಕೋಪಗೊಂಡ ಇನ್ನೊಬ್ಬ ಮಹಿಳೆ ಗಲಾಟೆ ಶುರುಮಾಡಿದ್ದಾಳೆ. ಇಬ್ಬರು ಕೈ ಕೈ ಹಿಡಿದು ಹೊಡೆದಾಡಿಕೊಂಡಿದ್ದಾರೆ.

ಬಸ್​​​ನಲ್ಲಿ ನಿಂತು ಸೀಟ್​ ಬಿಡುವಂತೆ ಕೇಳಿದ ಮಹಿಳೆ ಜೊತೆ ಇದ್ದ ಬಾಲಕಿ ಜಗಳ ಬಿಡಿಸಲು ಮುಂದಾಗಿದ್ದಾಳೆ. ಆಗ ಸೀಟ್​ ಮೇಲೆ ಕುಳಿತ ಮಹಿಳೆ ಆ ಬಾಲಕಿಗೆ ಕೈಯಿಂದ ತಳ್ಳಿದ್ದಾಳೆ. ಅಷ್ಟೆ ಅಲ್ಲ ಚಪ್ಪಲಿ ತೆಗೆದು ಹೊಡೆಯಲು ಮುಂದಾಗಿದ್ದಾಳೆ. ಆಗ ಪುರುಷನೊಬ್ಬ ಬಂದು ಕುಳಿತಿದ್ದ ಮಹಿಳೆ ಮೇಲೆ ಕೈ ಮಾಡಿದ್ದಾನೆ.

ಇನ್ನು, ಬಾಲಕಿ ಮುಖಕ್ಕೆ ಗಾಯವಾಗಿದ್ದು, ಮಹಿಳೆ ಮುಖಕ್ಕೆ ಗಾಯ ಆಗಿದ್ದು ಕಣ್ಣೀರು ಹಾಕಿದ್ದಾರೆ. ಜಗಳ ಹೆಚ್ಚಾಗ್ತಾ ಇದ್ದಂತೆ ಬಸ್ನಲ್ಲಿರೋ ಇತರೆ ಪ್ರಯಾಣಿಕರು ಜಡೆಜಗಳ ತಿಳಿಗೊಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರೀ ಬಸ್​​ನಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರ ಕಿತ್ತಾಟ.. ಚಪ್ಪಲಿಯಿಂದ ಹೊಡೆದಾಡಿಕೊಂಡ್ರು!

https://newsfirstlive.com/wp-content/uploads/2023/11/Fight-women.jpg

Load More