ಶಕ್ತಿ ಯೋಜನೆಗೆ ನಾರಿ ಮಣಿಯರು ಫುಲ್ ಖುಷ್
ಫ್ರೀ ಟಿಕೆಟ್ ಸಿಕ್ಕಿದ್ದಕ್ಕೆ ಮಹಿಳೆಯರು ಫುಲ್ ಖುಷ್..
ಎಲ್ಲೆಡೆ ವೈರಲ್ ಆಯ್ತು ಮಹಿಳೆ ಖಡಕ್ ಡೈಲಾಗ್
ಬೆಂಗಳೂರು: ಶಕ್ತಿ ಯೋಜನೆ ಜಾರಿಗೊಳಿಸಿದ ಬೆನ್ನಲ್ಲೇ ನಾಡಿನ ಎಲ್ಲಾ ಮಹಿಳಾ ಮಣಿಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಉಚಿತ ಟಿಕೆಟ್ ಪಡೆದುಕೊಂಡು ಖುಷಿಯಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚಾರ ಶುರು ಮಾಡಿದ್ದಾರೆ. ಇನ್ನು ಉಚಿತ ಬಸ್ ಪ್ರಯಾಣ ಯೋಜನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ಚಾಲನೆ ದೊರೆಯುತ್ತಿದೆ.
ಇನ್ನು ಉಚಿತ ಬಸ್ ಸಂಚಾರ ಮಾಡಿದ ಮಹಿಳೆ ನ್ಯೂಸ್ಫಸ್ಟ್ನೊಂದಿಗೆ ಪ್ರತಿಕ್ತಿಯೆ ನೀಡಿದ್ದಾರೆ. ಈ ಕುರಿತು ಮಾತಾಡಿದ ಮಹಿಳೆ, ತುಂಬಾ ಖುಷಿ ಆಗ್ತಾ ಇದೆ. ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ. ಈ ಯೋಜನೆ ಕಷ್ಟದಲ್ಲಿ, ಸುಖದಲ್ಲಿ ಎಲ್ಲದರಲ್ಲೂ ಸಹಾಯಕಾರಿಯಾಗುತ್ತೆ. ಗಂಡನ ಬಳಿ ಹಣ ಕೊಡಿ ಎಂದು ಕೇಳ್ತಾ ಇದ್ದೆ. ಆದರೆ ಇದೀಗ ಒಂದು ರೂಪಾಯಿ ಇಲ್ಲ ಅಂದ್ರೂ ಮನೆಗೆ ಬಂದು ತಲುಪಬಹುದಾಗಿದೆ. ಇದು ಮಾತ್ರ ಸೂಪರ್ ಎಂದು ಹೇಳುವ ಮೂಲಕ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
‘ಫ್ರೀ’ ಟಿಕೆಟ್ ಸಿಕ್ಕಿದ್ದಕ್ಕೆ ಮಹಿಳೆ ಫುಲ್ ಖುಷ್.. ಗಂಡನ ಮನೆಯಿಂದ ತವರು ಮನೆಗೂ ಫ್ರೀಯಾಗಿ ಹೋಗಬಹುದು.. ಸೂಪರೋ ಸೂಪರ್.. ಉಚಿತ ಪ್ರಯಾಣ ಮಾಡಿದ ಮಹಿಳೆಯ ಖಡಕ್ ಡೈಲಾಗ್ಸ್ ಇಲ್ಲಿದೆ ನೋಡಿ..#newsfirstkannada #kannadanews #freebus #siddaramaiah #DKShivakumar #Bangalore #ksrtc #bmtc #karnatakaNews pic.twitter.com/ox4YoyuGK4
— NewsFirst Kannada (@NewsFirstKan) June 11, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ