ಟೀಂ ಇಂಡಿಯಾದ ಟ್ರೋಫಿ ಕಿತ್ತುಕೊಂಡ ಆಸ್ಟ್ರೇಲಿಯಾ
9 ಪಂದ್ಯಗಳನ್ನು ಗೆದ್ದ ಟೀಂ ಇಂಡಿಯಾಗೆ ಇದೇನಾಯ್ತು?
ಆಸೀಸ್ ವಿರುದ್ದ ನಮ್ಮದೇ ನೆಲದಲ್ಲಿ ಸೋಲುಂಡ ಬ್ಲೂ ಆರ್ಮಿ
INDvsAUS: ಇಂದು ಟೀಂ ಇಂಡಿಯಾ ಮತ್ತು ಆಸೀಸ್ ನಡುವೆ ಫೈನಲ್ ಪಂದ್ಯ ನಡೆದಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ರೋಹಿತ್ ಮೇಲೆ ನಿರೀಕ್ಷೆ ಬೆಟ್ಟದಷ್ಟಿತ್ತಾದರು, 31 ಎಸೆತಕ್ಕೆ ಮೂರು ಸಿಕ್ಸ್ 4 ಫೋರ್ ಬಾರಿಸುವ ಮೂಲಕ 47 ರನ್ ಬಾರಿಸಿ, ಮಾಕ್ಸ್ವೆಲ್ ಎಸೆತಕ್ಕೆ ಕ್ಯಾಚ್ ನೀಡಿ ಔಟ್ ಆದರು. ಅತ್ತ ಶುಭ್ಮನ್ ಮೇಲಿನ ನಿರೀಕ್ಷೆ ನೀರಿನಲ್ಲಿ ಹೋಮ ಮಾಡಿದ ಹಾಗಾಯ್ತು. ಕಾರಣ 7 ಎಸೆತಕ್ಕೆ 4 ರನ್ ಬಾರಿಸಿ ಮಿಚೆಲ್ ಎಸೆತಕ್ಕೆ ಔಟ್ ಆದರು.
ಇನ್ನು ಕೊಹ್ಲಿ ಮೇಲೆ ಕನಸು ಹೊತ್ತಿದ್ದ ಫ್ಯಾನ್ಸ್ ಆರ್ಧ ಶತಕದ ಬಳಿಕ ದೊಡ್ಡ ಆಘಾತವೇ ಎದುರಾಯ್ತು. 63 ಎಸೆತಕ್ಕೆ 4 ಫೋರ್ ಬಾರಿಸಿ 54 ರನ್ ಬಾರಿಸಿದ್ದರು. ಆದರೆ ಇವರ ವಿಕೆಟ್ ಅನ್ನು ಕಮಿನ್ಸ್ ಹೊಡೆದುರಳಿಸಿದನು. ಶ್ರೇಯಸ್ ಅಯ್ಯರ್ ಕೂಡ 3 ಎಸತಕ್ಕೆ 1 ಬೌಡರಿ ಬಾರಿಸಿ 4 ರನ್ ಬಾರಿಸಿದ್ದಾರೆ. ಅತ್ತ ಜಡೇಜಾ ಕೂಡ 22 ಎಸೆತವನ್ನೆ ಬಳಸಿಕೊಂಡು ಬರೀ 9 ರನ್ ಬಾರಿಸಿ ವಿಕೆಟ್ ನೀಡಿ ಹೊರ ನಡೆದರು.
ಕೆ ಎಲ್ ರಾಹುಲ್ ತಂಡಕ್ಕಾಗಿ ಕೊಂಚ ಶ್ರಮಿಸಲು ಪ್ರಯತ್ನಪಟ್ಟರು. 107 ಎಸೆತಕ್ಕೆ 66 ರನ್ ಬಾರಿಸುವ ಮೂಲಕ ಮಿಚೆಲ್ ಎಸೆತಕ್ಕೆ ಕ್ಯಾಚ್ ನೀಡಿ ಔಟಾದರು. ಬಳಿಕ ಬದ ಶಮಿ 10 ಎಸೆತಕ್ಕೆ 6 ರನ್ ಬಾರಿಸಿ ಕೀಪರ್ ಕ್ಯಾಚ್ ನೀಡಿದರು.
Innings Break!#TeamIndia post 2⃣4⃣0⃣ on the board!
6⃣6⃣ for KL Rahul
5⃣4⃣ for Virat Kohli
4⃣7⃣ for Captain Rohit SharmaOver to our bowlers now 👌
Scorecard ▶️ https://t.co/uVJ2k8mWSt #CWC23 | #MenInBlue | #INDvAUS | #Final pic.twitter.com/22oteriZnE
— BCCI (@BCCI) November 19, 2023
ಇನ್ನು ಜಸ್ಪ್ರೀತ್ ಬುಮ್ರಾ ಕೂಡ 3 ಎಸತಕ್ಕೆ 1 ರನ್ ಬಾರಿಸಿ ಔಟ್ ಆದರು. ಸೂರ್ಯ ಕುಮಾರ್ ಯಾದವ್ ಟೀಂ ಇಂಡಿಯಾಗೆ ಬೆಳಕು ನೀಡುತ್ತಾರೆಂದು ಫ್ಯಾನ್ಸ್ ಬಯಸಿದ್ದರು. ಅದು ಈಡೇರಲಿಲ್ಲ. ಕಾರಣ 28 ಎಸೆತಕ್ಕೆ ಒಂದು ಫೋರ್ ಸೇರಿ 18 ರನ್ ಬಾರಿಸಿ ಔಟ್ ಆದರು.
ಕುಲದೀಪ್ ಯಾದವ್ 18 ಎಸೆತಕ್ಕೆ 10 ರನ್ ಬಾರಿಸಿ ರನ್ ಆದರು. ಮೊಹಮ್ಮದ್ ಸಿರಾಜ್ 8 ಎಸೆತಕ್ಕೆ 9 ರನ್ ಬಾರಿಸಿದ್ದಾರೆ. ಒಟ್ಟಿನಲ್ಲಿ 240ರನ್ಗಳ ಟಾರ್ಗೆಟ್ ನೀಡುವ ಮೂಲಕ ಆಸೀಸ್ಗೆ ಬ್ಯಾಟಿಂಗ್ ಅವಕಾಶವನ್ನು ಟೀಂ ಇಂಡಿಯಾ ನೀಡಿದೆ.
2⃣0⃣0⃣ up for #TeamIndia!
KL Rahul & Suryakumar Yadav in the middle 👌👌
Follow the match ▶️ https://t.co/uVJ2k8mWSt #CWC23 | #MenInBlue | #INDvAUS | #Final pic.twitter.com/G2cPvMPApY
— BCCI (@BCCI) November 19, 2023
ಒಟ್ಟಿನಲ್ಲಿ ಆಸೀಸ್ ದಾಳಿಗೆ ಟೀಂ ಇಂಡಿಯಾ ಆಟಗಾರರು 240 ರನ್ ಟಾರ್ಗೆಟ್ ನೀಡುವುದರ ಜೊತೆಗೆ ತರಲೆಯೆಯಂತೆ ಉರುಳಿದಿದ್ದಾರೆ. ಮಿಚೆಲ್ 3 ವಿಕೆಟ್ ಕಿತ್ತರೆ, ಜೋಶ್ ಹೆಜಲ್ವುಡ್, ಪ್ಯಾಟ್ ಕಮಿನ್ಸ್ ತಲಾ 2, ಗ್ಲೆನ್ ಮಾಕ್ಸ್ವೆಲ್, ಆ್ಯಡಂ ಜಂಪಾ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.
ಯೆಲ್ಲೋ ಆರ್ಮಿಯ ಅಬ್ಬರ
ಇಂಡಿಯಾ ನೀಡಿದ 240 ರನ್ಗಳ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಆರಂಭಿಕ ಬ್ಯಾಟ್ಸ್ಮನ್ಗಳಾಗಿ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಕಣಕ್ಕಿಳಿದರು. ಆದರೆ ಮೊಹಮ್ಮದ್ ಶಮಿ ಮೊದಲ ಓವರ್ ಎಸತಕ್ಕೆ ವಾರ್ನರ್ 7 ರನ್ಗಳಿಸಿ ಕೊಹ್ಲಿಗೆ ಕ್ಯಾಚ್ ನೀಡಿ ಪೆವಿಲಿಯನತ್ತ ನಡೆದರು.
ಬಳಿಕ ಬಂದ ಮಿಚೆಲ್ ಮಾರ್ಚ್ ಕೂಡ 15 ಎಸೆತಕ್ಕೆ 15 ರನ್ ಬಾರಿಸಿವುದರ ಜೊತೆಗೆ ಬೂಮ್ರಾ ಎಸೆತಕ್ಕೆ ಔಟ್ ಆದರು. ಈ ನಡುವೆ 1 ಫೋರ್ ಮತ್ತು ಸಿಕ್ಸ್ ಬಾರಿಸಿದ್ದಾರೆ. ನಂತರ ಬಂದ ಸ್ಟೀವ್ ಕೂಡ ಕ್ರಿಸ್ನಲ್ಲಿ ಉಳಿಯಲು ಅಶಕ್ತರಾದರು. 9 ಎಸೆತಕ್ಕೆ 4 ರನ್ ಬಾರಿಸುವ ಮೂಲಕ ಬ್ರೂಮಾಗೆ ವಿಕೆಟ್ ಒಪ್ಪಿಸಿದರು.
This is absolutely heartbreaking…!!!! 💔💔💔 pic.twitter.com/NzPJLhmTdp
— Mufaddal Vohra (@mufaddal_vohra) November 19, 2023
ಆದರೆ ಇಡೀ ತಂಡದ ಜವಬ್ದಾರಿ ವಹಿಸಿಕೊಂಡ ಟ್ರಾವಿಶ್ 120 ಎಸೆತಕ್ಕೆ 15 ಪೋರ್, 4 ಸಿಕ್ಸ್ ಬಾರಿಸುವುದರವ ಜೊತೆಗೆ 137 ರನ್ ಬಾರಿಸಿದ್ದಾರೆ. ಇವರಿಗೆ ಜೊತೆಯಾಗಿ ನಿಂತ ಮಾರ್ನಸ್ ಕೂಡ 110 ಎಸೆತಕ್ಕೆ 4 ಬೌಂಡರಿ ಬಾರಿಸುವ ಮೂಲಕ 58 ರನ್ ಬಾರಿಸಿದ್ದಾರೆ. ಆ ಮೂಲಕ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಮಾತ್ರವಲ್ಲದೆ ಈ ಬಾರಿ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಬೂಮ್ರಾ 2 ವಿಕೆಟ್ ಕಬಳಿಸಿದರೆ, ಸಿರಾಜ್ ಮತ್ತು ಶಮಿ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ