newsfirstkannada.com

Video: ಸೋತ ಟೀಂ ಇಂಡಿಯಾವನ್ನು ಕಂಡು ಟಿವಿ ಒಡೆದು ಹಾಕಿದ ಫ್ಯಾನ್ಸ್​! 

Share :

20-11-2023

    12 ವರ್ಷದ ಕನಸಿಗೆ ಮತ್ತೆ ಭಗ್ನ, ಟ್ರೋಫಿ ಮಿಸ್​

    ವಿಶ್ವಕಪ್​ ಸೋತ ಬೆನ್ನಲ್ಲೇ ಅಭಿಮಾನಿಗಳ ಬೇಸರ

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ವಿಡಿಯೋ

2023ರ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಸೋಲು ಕಂಡಂತೆ ಇಂಡಿಯನ್​ ಫ್ಯಾನ್ಸ್​ ಕೋಪ ನೆತ್ತಿಗೇರಿದೆ. ಟಿವಿಯನ್ನೇ ಎತ್ತಿ ಒಡೆದು ಹಾಕುವಷ್ಟರ ಮಟ್ಟಿಗೆ ಬೇಸರ ಹೊರಹಾಕಿದ್ದಾರೆ. ಸದ್ಯ ಫ್ಯಾನ್ಸ್​ ಟಿವಿ ಒಡೆದು ಹಾಕುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಸೀಸ್​​ ವಿರುದ್ಧ ಟಾಸ್​ ಸೋತು ಬ್ಯಾಟಿಂಗ್​ ಇಳಿದಿದ್ದ ಟೀ ಇಂಡಿಯಾ ಆರಂಭದಲ್ಲೇ ಸೋತಿದೆ. ರನ್​ ಕಲೆ ಹಾಕಲು ಆಟಗಾರರು ಹರ ಸಾಹಸ ಪಟ್ಟಿದ್ದಾರೆ. ಇದರ ಜೊತೆಗೆ ತರಗೆಲೆಯಂತೆ ವಿಕೆಟ್​ ಒಪ್ಪಿಸುತ್ತಾ ಬಂದಿದ್ದಾರೆ. ಕೊನೆಗೆ 240 ರನ್​ ಬಾರಿಸಿ ಆಸೀಸ್​ಗೆ ಸಾಧಾರಣ ಸವಾಲು ನೀಡಿದ್ದರು.

ಆಸೀಸ್​ ಈ ಸವಾಲವನ್ನು ಸ್ವೀಕರಿಗೆ ವಿಶ್ವಕಪ್​ ಫೈನಲ್​ ಪಂದ್ಯವನ್ನು ಗೆದ್ದಿದೆ. ಇದನ್ನು ದೃಶ್ಯ ಮಾಧ್ಯಮದಲ್ಲಿ ಕಂಡ ಫ್ಯಾನ್ಸ್​ ಅಂತೂ ಬೇಸರ ಹೊರಹಾಕಿದ್ದಾರೆ. ಮಳಿಯೆಯಲ್ಲಿ ಇದ್ದ ಎರಡು ಟಿವಿಯನ್ನು ರಸ್ತೆಗೆ ಎಸೆದಿದ್ದಾರೆ.

ಸಾಮಾಜಿಕ ಜಾಲ ಈ ದೃಶ್ಯವನ್ನು ಹಂಚಿಕೊಂಡಿದ್ದು, ವೈರಲ್​ ಆಗಿದೆ. ಅನೇಕರು ಅಭಿಮಾನಿಗಳ ಬೇಸರಕ್ಕೆ ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Video: ಸೋತ ಟೀಂ ಇಂಡಿಯಾವನ್ನು ಕಂಡು ಟಿವಿ ಒಡೆದು ಹಾಕಿದ ಫ್ಯಾನ್ಸ್​! 

https://newsfirstlive.com/wp-content/uploads/2023/11/TV.jpg

Load More