ಭಾರತ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಎಂದ ಶಿವರಾಜ್‌ಕುಮಾರ್
ಗುಜರಾತ್ನ ಅಹಮದಾಬಾದ್ನಲ್ಲಿ ನಡೆಯುವ ವಿಶ್ವಕಪ್ ಪಂದ್ಯ
ಟೀಮ್ ಇಂಡಿಯಾಕ್ಕೆ ವಿಷ್ ಮಾಡಿದ ಸೆಂಚುರಿ ಸ್ಟಾರ್ ಶಿವಣ್ಣ..!
ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಟೀಮ್ ಇಂಡಿಯಾ ಫೈನಲ್ಗೆ ಎಂಟ್ರಿ ಕೊಟ್ಟಿದ್ದು ವಿಶ್ವದಾದ್ಯಂತ ಇರೋ ಕ್ರಿಕೆಟ್ ಅಭಿಮಾನಿಗಳು ಭಾರತಕ್ಕೆ ಶುಭಾಷಯಗಳನ್ನು ಕೋರುತ್ತಿದ್ದಾರೆ. ನಾಳೆಯೇ ಮ್ಯಾಚ್ ನಡೆಯುತ್ತಿದ್ದರಿಂದ ಈಗಾಗಲೇ ಭಾರತದ ಆಟಗಾರರು ನರೇಂದ್ರ ಮೋದಿ ಸ್ಟೇಡಿಯಂ ಅನ್ನು ತಲುಪಿದ್ದಾರೆ. ಈ ಎಲ್ಲದರ ಬೆನ್ನಲ್ಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಟೀಮ್ ಇಂಡಿಯಾಕ್ಕೆ ವಿಶ್ ಮಾಡಿದ್ದು, ಇಂಡಿಯಾ ಕೀಪ್ ರಾಕಿಂಗ್, ಗುಡ್ ಲಕ್. ಕಪ್ ಗೆದ್ದು ಬಾ ಎಂದು ಶುಭ ಹಾರೈಸಿದ್ದಾರೆ.
ಈ ಬಗ್ಗೆ ವಿಡಿಯೋವೊಂದರಲ್ಲಿ ಮಾತನಾಡಿರುವ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು, ಭಾರತ ತಂಡ ವರ್ಲ್ಡ್ಕಪ್ ಫೈನಲ್ಗೆ ತಲುಪಿರುವುದು ಎಲ್ಲರಿಗೂ ಖುಷಿಯಾದ ವಿಚಾರ. ನಮ್ಮ ಭಾರತೀಯ ಆಟಗಾರರು ಆಡಿರುವ 10 ಮ್ಯಾಚ್ಗಳನ್ನು ಬಹಳ ಕನ್ವೆನ್ಷನ್ ಆಗಿ ಗೆದ್ದಿರುವುದು ಖುಷಿ ಜೊತೆಗೆ ಹೆಮ್ಮೆ ಎಂದು ಎನಿಸುತ್ತಿದೆ. ಭಾರತ ಕಪ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಟೀಮ್ ಇಂಡಿಯಾ ಎದುರಿಸುತ್ತಿದೆ. ಆದ್ರೆ ಫೈನಲ್‌ನಲ್ಲಿ ಭಾರತ ಕಪ್ ಗೆದ್ದೇ ಗೆಲ್ಲುತ್ತದೆ. ಈ ಬಗ್ಗೆ ದೇವರಲ್ಲಿ ನಾನು ಪ್ರಾರ್ಥನೆ ಕೂಡ ಮಾಡುತ್ತೇನೆ. ಎಲ್ಲಾ ಭಾರತೀಯರ ಸಪೋರ್ಟ್ ತಂಡಕ್ಕೆ ಇದ್ದೇ ಇರುತ್ತದೆ. ನಾವೆಲ್ಲರೂ ಸಪೋರ್ಟ್ ಮಾಡುತ್ತೇವೆ. ಇಂಡಿಯಾ ಕೀಪ್ ರಾಕಿಂಗ್, ಆಲ್ ದಿ ಬೆಸ್ಟ್, ಗುಡ್ ಲಕ್, ಲವ್ ಯು ಎಂದು ರೋಹಿತ್ ಸಾರಥ್ಯದ ತಂಡಕ್ಕೆ ವಿಶ್ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ