newsfirstkannada.com

World Cup 2023: ಕಣ್ಣೀರಿಟ್ಟು ಹೊರ ನಡೆದ ರೋಹಿತ್ ಶರ್ಮಾ​.. ಟೀಂ ಇಂಡಿಯಾ ಆಟಗಾರರಿಗೆ ಧೈರ್ಯ ತುಂಬಿದ ಹಿರಿಯರು

Share :

19-11-2023

    ಕಣ್ಣೀರು ಸುರಿಸಿದ ಟೀಂ ಇಂಡಿಯಾದ ಆಟಗಾರರು

    ಆಸ್ಟ್ರೇಲಿಯಾಗೆ 6 ವಿಕೆಟ್​ಗಳ ಭರ್ಜರಿ ಜಯ

    6ನೇ ಬಾರಿಗೆ ವಿಶ್ವಕಪ್​ ಟ್ರೋಫಿಗೆ ಮುತ್ತಿಕ್ಕಿದ ಆಸೀಸ್​

ವಿಶ್ವಕಪ್​ 2023ರ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇತ್ತ ರೋಹಿತ್​ ಶರ್ಮಾ ಹಾಗೂ ಟೀಂ ಈ ಸೋಲನ್ನು ನುಂಗಲಾರದೆ ಕಣ್ಣೀರಿಡುತ್ತಾ ಮೈದಾನದಿಂದ ಹೊರಕ್ಕೆ ಸಾಗಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾ ಆಟಗಾರರ ಬೇಸರದ ಕ್ಷಣವನ್ನ ಕ್ಯಾಮೆರಾಗಳು ಸೆರೆಹಿಡಿದಿವೆ. ಎಲ್ಲರೂ ಟೀಂ ಇಂಡಿಯಾಗೆ ಧೈರ್ಯ ತುಂಬುವ ನುಡಿಗಳನ್ನಾಗಿದ್ದಾರೆ.

ಸೌರವ್​ ಗಂಗೂಲಿ ಸೇರಿ ಅನೇಕ ಆಟಗಾರರು ಟ್ವಿಟ್​ ಮಾಡುವ ಮೂಲಕ ರೋಹಿತ್​ ಶರ್ಮಾ ಹಾಗೂ ಟೀಂಗೆ ಈ ಧೈರ್ಯ ಹೇಳಿದ್ದಾರೆ.

ಗುಜರಾತ್​ನ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಟೀ ಇಂಡಿಯಾ ಆರಂಭದಲ್ಲೇ ಎಡವಿದೆ. ಆಸೀಸ್​ ಎಸೆತಕ್ಕೆ ಒಂದೊಂದರಂತೆ ವಿಕೆಟ್​ ಒಪ್ಪಿಸುತ್ತಾ ಕೊನೆಗೆ 240 ರನ್​​ಗಳ ಟಾರ್ಗೆಟ್​ ನೀಡಿತ್ತು.

ಬ್ಲೂ ಆರ್ಮಿ ನೀಡಿದ ಟಾರ್ಗೆಟ್​ ಬೆನ್ನು ಹತ್ತಿದ್ದ ಆಸೀಸ್​ ಪ್ರಾರಂಭದಲ್ಲಿ ಕೊಂಚ ಎವಿತ್ತಾದರೂ ಬಳಿಕ ಧೈರ್ಯದಲ್ಲೇ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದೆ.

ಸದ್ಯ ಭಾರತೀಯರ ಬಹುದಿನಗಳ ಕನಸು ಭಗ್ನವಾಗಿದೆ. ಅದರಲ್ಲೂ ಕ್ರಿಕೆಟ್​ ಫ್ಯಾನ್ಸ್​ಗಳಿಗಂತೂ ಈ ಬೇಸರ ನುಂಗಲಾರದ ತುತ್ತಂತಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

World Cup 2023: ಕಣ್ಣೀರಿಟ್ಟು ಹೊರ ನಡೆದ ರೋಹಿತ್ ಶರ್ಮಾ​.. ಟೀಂ ಇಂಡಿಯಾ ಆಟಗಾರರಿಗೆ ಧೈರ್ಯ ತುಂಬಿದ ಹಿರಿಯರು

https://newsfirstlive.com/wp-content/uploads/2023/11/Rohit-Sharma-2-2.jpg

Load More