newsfirstkannada.com

World cup 2023: ವಾರೆ ವ್ಹಾ.. ಒಂದಕ್ಕಿಂತ ಒಂದು ಸಖತ್ತಾಗಿದೆ ಕ್ಯಾಮೆರಾಗೆ ಸಿಕ್ಕ ಝಲಕ್​.. ನೀವೂ ನೋಡಿ

Share :

19-11-2023

    ಇಂದು ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ ಪಂದ್ಯ

    ಲಕ್ಷಾಂತರ ಜನರ ನಡುವೆ ಸೆರೆ ಸಿಕ್ಕ ಅದ್ಭುತ ಫೋಟೋಗಳು

    ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಸೂಪರ್​ ಝಲಕ್​ ಇಲ್ಲಿವೆ

ಇಂದು ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್​ ಪಂದ್ಯತ ನಡೆಯುತ್ತಿದ್ದು, ಈ ಪಂದ್ಯದ ಝಲಕ್​ ಇಲ್ಲಿದೆ
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಇದರ ವಿಹಂಗಮ ನೋಟವನ್ನು ಸೂರ್ಯ ಕಿರಣ್​ ಅಕ್ರೋಬ್ಯಾಟಿಕ್​ ತಂಡ ಸೆರೆ ಹಿಡಿದಿದೆ.
ವಿಶ್ವಕಪ್​ ಫೈನಲ್​ಗೆ ಸೂರ್ಯ ಕಿರಣ್​ ಅಕ್ರೋಬ್ಯಾಟಿಕ್​ ತಂಡ ಏರ್​ ಶೋ ಪ್ರದರ್ಶನ ನೀಡಿತ್ತು. ಆಕಾಶದಲ್ಲಿ ಚಿತ್ತಾರ ಮೂಡಿಸುವ ಮೂಲಕ ಕ್ರಿಕಟೆ್​ ಫ್ಯಾನ್ಸ್​ ಮನತಣಿಸಿತ್ತು.
ಸೂರ್ಯ ಕಿರಣ್​ ಅಕ್ರೋಬ್ಯಾಟಿಕ್​ ತಂಡ ನಡೆಸಿದ ಏರ್​ ಶೋ ಮಾತ್ರ ವಿಭಿನ್ನವಾಗಿತ್ತು. ಮೋದಿ ಸ್ಟೇಡಿಯಂನಲ್ಲಿ ಕುಳಿತ ಫ್ಯಾನ್ಸ್​ ಇದನ್ನು ಅಚ್ಚರಿಯಿಂದ ಕಂಡರು
ಇಂದು ಪಂದ್ಯದ ವೇಳೆ ಕೊಹ್ಲಿ ಅಭಿಮಾನಿಯೊಬ್ಬ ಮೈದಾನದತ್ತ ನುಗ್ಗಿದ್ದಾನೆ. ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಶಮಿ ಎಸೆತಕ್ಕೆ ಡೇವಿಡ್​ ವಾರ್ನರ್​ ವಿಕೆಟ್​ ಉರುಳಿದ ಸಂಭ್ರಮವನ್ನು ಸಂಭ್ರಮಿಸುತ್ತಿರುವ ವಿರಾಟ್​ ಕೊಹ್ಲಿಯ ದೃಶ್ಯ

World cup 2023: ವಾರೆ ವ್ಹಾ.. ಒಂದಕ್ಕಿಂತ ಒಂದು ಸಖತ್ತಾಗಿದೆ ಕ್ಯಾಮೆರಾಗೆ ಸಿಕ್ಕ ಝಲಕ್​.. ನೀವೂ ನೋಡಿ

https://newsfirstlive.com/wp-content/uploads/2023/11/IND-10.jpg

Load More