ರಫೆರೋ ಡೋ ಅಲೆಂಟೆಜೊ ಬಾಬಿ ನಿಧನವಾಗಿದೆ
ಆಸ್ಟ್ರೇಲಿಯಾದ ಬ್ಲೂಯಿ ಎಂಬ ಶ್ವಾನವನ್ನ ಹಿಂದಿಕ್ಕಿದ್ದ ಬಾಬಿ
31 ವರ್ಷ ಬದುಕಿ ಗಿನ್ನಿಸ್ ದಾಖಲೆಯ ಪುಟ ಸೇರಿದ್ದ ಶ್ವಾನ
ವಿಶ್ವದ ಅತಿ ಹಿರಿಯ ಶ್ವಾನ ಎಂದು ಬಿರುದು ಪಡೆದಿದ್ದ ರಫೆರೋ ಡೋ ಅಲೆಂಟೆಜೊ ಬಾಬಿ ನಿಧನವಾಗಿದೆ. 31 ವರ್ಷ 165 ದಿನಗಳ ವಯಸ್ಸಿನ ಈ ಶ್ವಾನದ ಸಾವಿಗೆ ಪ್ರಾಣಿ ಪ್ರಿಯರು ಬೆಸರ ವ್ಯಕ್ತಪಡಿಸಿದ್ದಾರೆ.
ರಫೆರೋ ಡೋ ಅಲೆಂಟೆಜೊ ಬಾಬಿ ಶನಿವಾರದಂದು ಸಾವನ್ನಪ್ಪಿದೆ. ಪೋರ್ಚುಗಲ್ನಲ್ಲಿ ನಿಧನವಾಗಿದೆ. ವಿಶ್ವದ ಹಿರಿಯ ಶ್ವಾನ ಎಂಬ ಕಾರಣಕ್ಕೆ ಗಿನ್ನಿಸ್ ದಾಖಲೆಗೆ ಪಾತ್ರವಾಗಿತ್ತು ಬಾಬಿ ಸಾವಿನ ಸುದ್ದಿಯನ್ನ ಡಾ.ಕರೆನ್ ಬೆಕರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೂ ಮೊದಲು ಆಸ್ಟ್ರೇಲಿಯಾದ ಬ್ಲೂಯಿ ಎಂಬ ಶ್ವಾನ 29 ವರ್ಷ ಮತ್ತು 5 ತಿಂಗಳ ಕಾಲ ಬದುಕುವ ಮೂಲಕ ದಾಖಲೆ ಬರೆದಿತ್ತು. ಆದರೆ ಇದನ್ನು ಹಿಂದಿಕ್ಕಿ ಬಾಬಿ ಶ್ವಾನ 31 ವರ್ಷಗಳ ಕಾಲ ಜೀವಿಸುವ ಮೂಲಕ ಗಿನ್ನಿಸ್ ಪುಟ ಸೇರಿದೆ. ಹೀಗಾಗಿ ವಿಶ್ವದ ಹಿರಿಯ ಶ್ವಾನ ಎಂದು ರಫೆರೋ ಡೋ ಅಲೆಂಟೆಜೊ ಬಾಬಿ ಶ್ವಾನ ಗುರುತಿಸಿಕೊಂಡಿತ್ತು. ಆದರೀಗ ಈ ಶ್ವಾನ ಅಸುನೀಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ