ವಿಶ್ವದ ಹಿರಿಯ ಮಹಿಳೆ ಈಕೆ, 129 ವಯಸ್ಸಿಗೆ ಸಾವನ್ನಪ್ಪಿದಳು
ರಷ್ಯಾದ ಚೆಚೆನ್ಯಾ ಗ್ರಾಮದಲ್ಲಿ ವಾಸಿಸುತ್ತಿದ್ದ ಕೊಕು ಇಸ್ತಾಂಬುಲೋವಾ
ಕೊಕು ಇಸ್ತಾಂಬುಲೋವಾ 5 ಮೊಮ್ಮಕ್ಕಳು,16 ಮರಿ ಮೊಮ್ಮಕ್ಕಳನ್ನು ಹೊಂದಿದ್ದಳು
ವಿಶ್ವದ ಹಿರಿಯ ಮಹಿಳೆ ಕೊಕು ಇಸ್ತಾಂಬುಲೋವಾ ನಿಧನರಾಗಿದ್ದಾರೆ. 129 ವರ್ಷದ ಅವರು ರಷ್ಯಾದ ಚೆಚೆನ್ಯಾ ಗ್ರಾಮದಲ್ಲಿ ವಾಸಿಸುತ್ತಿದ್ದು, ಸ್ವಗೃಹದಲ್ಲೇ ಉಸಿರು ನಿಲ್ಲಿಸಿದ್ದಾರೆ.
ಕೊಕು ಇಸ್ತಾಂಬುಲೋವಾ ಸಾಯುವುದಕ್ಕೂ ಮುನ್ನ ತನ್ನ ಜೀವನದಲ್ಲಿ ಒಂದು ದಿನವೂ ಸಂತೋಷದಿಂದ ಬದುಕಿಲ್ಲ ಎಂದು ಹೇಳಿದ್ದಾಳೆ.
ಕೊಕು ಇಸ್ತಾಂಬುಲೋವಾ ಸಾವಿನ ಬಗ್ಗೆ ಮೊಮ್ಮಗ ಇಲ್ಯಾಸ್ ಅಬುಬರಕೋವ್ ಮಾತನಾಡಿದ್ದು, ‘‘ಅವಳು ತಮಾಷೆ ಮಾಡುತ್ತಿದ್ದಳು, ಅವಳು ಮಾತನಾಡುತ್ತಿದ್ದಳು. ಆಗ ಇದ್ದಕ್ಕಿದ್ದಂತೆ ಅಸ್ವಸ್ಥಳಾದಳು, ಎದೆನೋವು ಆಗುತ್ತಿದೆ ಎಂದಳು. ನಾವು ವೈದ್ಯರನ್ನು ಕರೆದೆವು. ರಕ್ತದೊತ್ತಡ ಕಡಿಮೆಯಾಗಿ ಚುಚ್ಚು ಮದ್ದು ನೀಡಲಾಗಿದೆ ಎಣದು ವೈದ್ಯರು ತಿಳಿಸಿದ್ದಾರೆ. ಆದರೆ ಕೊಂಚ ಹೊತ್ತಿನ ಬಳಿಕ ಆಕೆ ಉಸಿರು ಚೆಲ್ಲಿದಳು ಎಂದು ಹೇಳಿದ್ದಾಳೆ’’.
ಕೊಕು ಇಸ್ತಾಂಬುಲೋವಾ 5 ಮೊಮ್ಮಕ್ಕಳು ಮತ್ತು 16 ಮರಿ ಮೊಮ್ಮಕ್ಕಳನ್ನು ಹೊಂದಿದ್ದಳು. ರಾಣಿ ವಿಕ್ಟೋರಿಯಾ ಇಂಗ್ಲೆಂಡ್ ಅನ್ನು ಅಳುತ್ತಿದ್ದ ಸಮಯ ಅಂದರೆ ಜೂನ್1, 1889ರಲ್ಲಿ ಕೊಕು ಇಸ್ತಾಂಬುಲೋವಾ ಜನಿಸಿದರು ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ