ಏಷ್ಯನ್ ಗೇಮ್ಸ್ಗೆ ವಿನೇಶಾ ಪೋಗಟ್, ಭಜರಂಗ ಪೂನಿಯಾ ನೇರ ಎಂಟ್ರಿ ವಿಚಾರ
ಟ್ರಯಲ್ಸ್ ನಲ್ಲಿ ಭಾಗಿಯಾಗದೆ ಏಷ್ಯನ್ ಗೇಮ್ಸ್ಗೆ ಎಂಟ್ರಿಕೊಟ್ಟ ಇಬ್ಬರು ಕುಸ್ತಿಪಟುಗಳು
ಕುಸ್ತಿ ಕ್ಷೇತ್ರದಲ್ಲಿ ಎಲ್ಲೂ ಕಾಣಿಸಿಕೊಳ್ಳಲ್ಲ ಎಂದ ಭಜರಂಗ ಪೂನಿಯಾ, ವಿನೇಶಾ ಪೋಗಟ್
ಏಷ್ಯನ್ ಗೇಮ್ಸ್ ಗೆ ಕುಸ್ತಿಪಟು ವಿನೇಶಾ ಪೋಗಟ್, ಭಜರಂಗ ಪೂನಿಯಾಗೆ ನೇರ ಎಂಟ್ರಿ ನೀಡಿದ್ದರು. ಟ್ರಯಲ್ಸ್ ನಲ್ಲಿ ಭಾಗಿಯಾಗದೇ ಇಂಡಿಯನ್ ಒಲಿಂಪಿಕ್ ಸಮಿತಿ ನೇರ ಎಂಟ್ರಿ ನೀಡಿದ್ದರು. ಈ ವಿಚಾರವಾಗಿ ಇತರೆ ಕುಸ್ತಿಪಟುಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಟ್ರಯಲ್ಸ್ ನಲ್ಲಿ ಭಾಗಿಯಾಗದೇ ಏಷ್ಯನ್ ಗೇಮ್ಸ್ಗೆ ಎಂಟ್ರಿಕೊಟ್ಟ ವಿಚಾರವಾಗಿ ವಿನೇಶಾ ಪೋಗಟ್, ಭಜರಂಗ ಪೂನಿಯಾ ಪ್ರತಿಕ್ರಿಯಿಸಿದ್ದಾರೆ. ನಾವು ತಪ್ಪು ಮಾಡುತ್ತಿದ್ದರೆ, ಹಿಂದೆ ಸರಿಯುತ್ತೇವೆ ಎಂದು ಹೇಳಿದ್ದಾರೆ.
ನಾವು ನಮ್ಮ ತಪ್ಪು ಅನ್ನು ಒಪ್ಪಿಕೊಳ್ಳುತ್ತೇವೆ. ಎಲ್ಲ ಕುಸ್ತಿಪಟುಗಳನ್ನು ಒಂದೆಡೆ ಸೇರಿಸಿ. ಎಲ್ಲರೂ ಕುಳಿತು ನಮ್ಮ ಪ್ರಶ್ನೆಗೆ ಉತ್ತರ ಕೊಡಿ. ನಾವು ನಿಮ್ಮ ಪ್ರಶ್ನೆಗೆ ಉತ್ತರ ನೀಡುತ್ತೇವೆ. ನೀವು ಏನಾದರೂ ಹೇಳಿದರೆ, ನಾವು ಮಾಡಲು ಸಿದ್ದ ಎಂದು ಹೇಳಿದ್ದಾರೆ.
ನಾವು ನಾವಾಗಿಯೇ ಹಿಂದೆ ಸರಿಯುತ್ತೇವೆ. ಕುಸ್ತಿ ಕ್ಷೇತ್ರದ ಎಲ್ಲೂ ಕಾಣಿಸಿಕೊಳ್ಳಲ್ಲ ಎಂದು ಕುಸ್ತಿಪಟು ಭಜರಂಗ ಪೂನಿಯಾ, ವಿನೇಶಾ ಪೋಗಟ್ ಎಂದು ನೇರ ನುಡಿದಿದ್ದಾರೆ.
ಭಜರಂಗ ಪೂನಿಯಾ, ವಿನೇಶಾ ಪೋಗಟ್ ಇಬ್ಬರು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ಏಷ್ಯನ್ ಗೇಮ್ಸ್ ನ ಆಯ್ಕೆ ಟ್ರಯಲ್ಸ್ ನಿಂದ ವಿನಾಯಿತಿ ನೀಡಲು ಮನವಿ ಮಾಡಿದರು. ಇಂಡಿಯನ್ ಒಲಿಂಪಿಕ್ ಸಮಿತಿ ಈ ಮನವಿಯನ್ನು ತಿರಸ್ಕರಿಸಿತು.
ಇದೇ ವಿಚಾರವನ್ನು ಪ್ರಶ್ನಿಸಿ ಭಜರಂಗ ಪೂನಿಯಾ, ವಿನೇಶಾ ಪೋಗಟ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಹೈಕೋರ್ಟ್ ಭಜರಂಗ ಪೂನಿಯಾ, ವಿನೇಶಾ ಪೋಗಟ್ ಪರ ತೀರ್ಪು ನೀಡಿದೆ. ಈಗ ಕುಸ್ತಿಪಟು ಅಂತಿಮ್ ಪಂಗಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತೀರ್ಮಾನ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ