'X'ಗೆ ಹೊಸ ಫೀಚರ್ಸ್ ನೀಡಲು ಮುಂದಾದ ಎಲಾನ್ ಮಸ್ಕ್
ವಾಟ್ಸ್ಆ್ಯಪ್ಗೆ ಟಕ್ಕರ್ ಕೊಡಲು ಮುಂದಾದ್ರ ಟೆಸ್ಲಾ ಸಿಇಒ
'X'ಗೆ ಯಾವಾಗ ಬರಲಿದೆ ಹೊಸ ಫೀಚರ್ಸ್? ಎಲಾನ್ ಮಸ್ಕ್ ಏನಂದ್ರು?
ಜನಪ್ರಿಯ ಟ್ವಿಟ್ಟರ್ ಅನ್ನು ಎಲಾನ್ ಮಸ್ಕ್ ತೆಗೆದುಕೊಂಡ ಮೇಲೆ ‘X’ ಎಂದು ಹೆಸರು ಬದಲಾಯಿಸಿರುವುದು ಗೊತ್ತೇ ಇದೆ. ಸಾಕಷ್ಟು ಬದಲಾವಣೆಯ ಜೊತೆಗೆ ಹೊಸ ಫೀಚರ್ಸ್ ತರಲು ಎಲಾನ್ ಮಸ್ಕ್ ಮುಂದಾಗಿದ್ದಾರೆ. ಅದರಂತೆಯೇ ಶೀಘ್ರದಲ್ಲೇ ವಿಡಿಯೋ ಕರೆ ಮತ್ತು ಆಡಿಯೋ ಕರೆ ಆರಂಭಿಸುವುದಾಗಿ ಟೆಸ್ಲಾ ಸಿಇಒ ಹೇಳಿದ್ದಾರೆ.
‘X’ ಬಳಕೆದಾರರಿಗೆ ಹೊಸ ಫೀಚರ್ ಒದಗಿಸುವ ನಿಟ್ಟಿನಲ್ಲಿದ್ದಾರೆ ಎಲಾನ್ ಮಸ್ಕ್. ಹಾಗಾಗಿ ಬಳಕೆದಾರರ ಕ್ವಾಂಟ್ಯಾಕ್ಸ್ ಆದರ ಮೇಲೆ ಫೋನ್ ಕರೆ ಮಾಡಬಹುದಾಗಿದೆ. ಜೊತೆಗೆ ಬಳಕೆದಾರನ ಫೋನ್ ನಂಬರ್ ಯಾರಿಗೂ ಶೇರ್ ಆಗದೆ ಈ ಫೀಚರ್ ಕಾರ್ಯನಿರ್ವಹಿಸಲಾಗುತ್ತದೆ.
ಎಲಾನ್ ಮಸ್ಕ್ ಈ ಬಗ್ಗೆ ಪೋಸ್ಟ್ ಮಾಡಿದ್ದು, ‘X’ ಗೆ ಬರುವ ವಿಡಿಯೋ ಮತ್ತು ಆಡಿಯೋ ಕರೆಗಳು- ಐಒಎಸ್, ಮ್ಯಾಕ್ ಮತ್ತು ಪಿಸಿಯಲ್ಲಿ ಕಾರ್ಯನಿರ್ವಹಿಸುತ್ತದೆ’ ಎಂದು ಹೇಳಿದ್ದಾರೆ.
Video & audio calls coming to X:
– Works on iOS, Android, Mac & PC
– No phone number needed
– X is the effective global address bookThat set of factors is unique.
— Elon Musk (@elonmusk) August 31, 2023
ಸದ್ಯ ಬರಲಿರುವ ನೂತನ ಫೀಚರ್ ಬಗ್ಗೆ ಬಳಕೆದಾರರಿಗೆ ಸಾಕಷ್ಟು ಕುತೂಹಲವಿದೆ. ವಾಟ್ಸ್ಆ್ಯಪ್, ಟೆಲಿಗ್ರಾಂ ಸೇರಿದಂತೆ ಬಹುತೇಕ ಆ್ಯಪ್ಗಳಲ್ಲಿ ವಿಡಿಯೋ, ಆಡಿಯೋ ಕರೆಗಳನ್ನು ಮಾಡಬಹುದಾಗಿದೆ. ಈ ಫೀಚರ್ ಬಹಳ ಹಿಂದೆಯೇ ಬಂದಿದೆ. ಇದೀಗ ‘X’ನಲ್ಲೂ ಅದೇ ಫೀಚರ್ ಅಳವಡಿಸಲು ಎಲಾನ್ ಮಸ್ಕ್ ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಬಳಕೆದಾರರಿಗೆ ಭಾರೀ ಕುತೂಹಲವಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ