newsfirstkannada.com

ಒಂದೇ ದಿನ.. 32 ಮಕ್ಕಳಿಗೆ ಜನ್ಮ ನೀಡಿದ 32 ತಾಯಂದಿರು.. ಇದು ಸರ್ಕಾರಿ ಆಸ್ಪತ್ರೆಯೊಂದರ ದಾಖಲೆಯ ಸಂಗತಿ   

Share :

21-08-2023

    16 ನಾರ್ಮಲ್ ಡೆಲಿವರಿ, 16 ಸಿಸೇರಿಯನ್

    ನಿನ್ನೆ ಒಂದೇ ದಿನ‌ ಈ ಆಸ್ಪತ್ರೆಯಲ್ಲಿ 32 ಮಕ್ಕಳು ಜನಿಸಿದ್ದಾರೆ

    ತೆಲಂಗಾಣ ಸರ್ಕಾರಿ ಆಸ್ಪತ್ರೆಯಲ್ಲೊಂದು ಅಚ್ಚರಿಯ ಸಂಗತಿ

ತೆಲಂಗಾಣ: ಒಂದೇ ದಿನ 32 ಮಕ್ಕಳು ಜನಿಸಿದ ಘಟನೆ ವಾನಪಾರ್ಥಿ ಜಿಲ್ಲೆಯ ಮಾತಾ ಶಿಶು ಸಂರಕ್ಷಣಾ ಕೇಂದ್ರದಲ್ಲಿ ಬೆಳಕಿಗೆ ಬಂದಿದೆ. ಆ ಮೂಲಕ ದಾಖಲೆಯ ಸಂಖ್ಯೆಯ ಶಿಶುಗಳು ಜನನವಾಗಿವೆ.

ನಿನ್ನೆ ಒಂದೇ ದಿನ‌ ಸರ್ಕಾರಿ ಆಸ್ಪತ್ರೆಯಲ್ಲಿ 32 ಮಕ್ಕಳ ಜನಿಸಿದ್ದಾರೆ. ಅದರಲ್ಲಿ 16 ನಾರ್ಮಲ್ ಡೆಲಿವರಿ, 16 ಸಿಸೇರಿಯನ್ ಮೂಲಕ ಶಿಶುಗಳ ಜನನವಾಗಿವೆ. ಅಚ್ಚರಿಯ ಸಂಗತಿ ಎಂದರೆ ನಿನ್ನೆ ಒಂದೇ ದಿನ‌ ಸರ್ಕಾರಿ ಆಸ್ಪತ್ರೆಯಲ್ಲಿ 32 ಮಕ್ಕಳ ಜನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ದಿನ.. 32 ಮಕ್ಕಳಿಗೆ ಜನ್ಮ ನೀಡಿದ 32 ತಾಯಂದಿರು.. ಇದು ಸರ್ಕಾರಿ ಆಸ್ಪತ್ರೆಯೊಂದರ ದಾಖಲೆಯ ಸಂಗತಿ   

https://newsfirstlive.com/wp-content/uploads/2023/08/Telangana.jpg

Load More